Difference between revisions of "GHS Ejipura"

From Karnataka Open Educational Resources
Jump to navigation Jump to search
Line 171: Line 171:
  
 
=ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme=
 
=ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme=
 +
==School time table==
 +
{| border=3 class="unsorted"
 +
|-
 +
|8th      ||1||2||3||4||5||6||7||8
 +
|-
 +
|Monday||English||Hindi||Maths||Craft||computer||Social||Kannada||Science
 +
|-
 +
|Tuesday||English||Hindi||Social||Maths||Kannada||Craft||Science||P.E
 +
|-
 +
|Wednesday||English||Hindi||Library||Maths||Science||Kannada||Social||P.E
 +
|-
 +
|Thrusday||English||Science||Maths||Hindi||Social||Maths||Kannada||Kannada
 +
|-
 +
|Friday||Maths||Social||P.E||Science||Kannada||Craft||P.E||English
 +
|-
 +
|Saturday||Mass P.T||English||Social||Hindi||Maths
 +
|}
  
 
==ಕನ್ನಡ / Kannada==
 
==ಕನ್ನಡ / Kannada==

Revision as of 12:58, 2 August 2016

ಸರ್ಕಾರಿ ಪ್ರೌಢಶಾಲೆ ಈಜೀಪುರದ ಬಗ್ಗೆ / About GHS Ejipura

ನಮ್ಮ ಶಾಲೆಯು ಬೆಂಗಳೂರಿನ ಈಜೀಪುರ ಮುಖ್ಯರಸ್ತೆಯಲ್ಲಿನ 21ನೇ ತಿರುವಿನಲ್ಲಿರುವ ರಾಮದೇವರ ದೇವಾಲಯದ ಹತ್ತಿರ ನೆಲೆಸಿದೆ. ನಮ್ಮ ಪ್ರೌಢಶಾಲೆಯ ಮುಂಭಾಗದಲ್ಲಿಯೇ ಇರುವ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಉನ್ನತೀಕರಿಸಿದ ಶಾಲೆಯಾಗಿ 2004-05 ನೇ ಸಾಲಿನಲ್ಲಿ 8 ನೇ ತರಗತಿಯೊಂದಿಗೆ ಆರಂಭವಾಯಿತು. 2007-08ರಲ್ಲಿ ಇದೇ ಕಟ್ಟಡದಲ್ಲಿ ಪ್ರೌಢಶಾಲೆಯಾಗಿ ರೂಪುಗೊಂಡು 2011 ರ ನವೆಂಬರ್ ತಿಂಗಳಿನಲ್ಲಿ ಹೊಸ ಮತ್ತು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಶಾಲಾ ಫಲಿತಾಂಶವು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ಎಸ್ ಎಸ್ ಎಲ್ ಸಿಯಲ್ಲಿ 2014-15ನೇ ಸಾಲಿನಲ್ಲಿ 79% ಫಲಿತಾಂಶವನ್ನು ಪಡೆದು ದಕ್ಷಿಣವಲಯ-3 ರಲ್ಲಿ ಉತ್ತಮ ಶಾಲೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ.
Ejipura Result graph.png





ಈಜೀಪುರ ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರ ನುಡಿ / Teacher speak

ಸರ್ಕಾರಿ ಪ್ರೌಢ ಶಾಲೆ, ಈಜಿಪುರ , ಬೆಂಗಳೂರು ದಕ್ಷಿಣ ವಲಯ-೦೩ ವಿಜ್ಞಾನ ವಸ್ತು ಪ್ರದರ್ಶನ ವರದಿ ೨೦೧೫-೧೬ ನೇ ಸಾಲಿನಲ್ಲಿ , ದಿನಾಂಕ ೦೯-೦೨-೨೦೧೬ಮತ್ತು ೧೦-೦೨-೨೦೧೬ ರಂದು ವಿಜ್ಞಾನ ವಸ್ತು ಪ್ರದರ್ಶನ IT for change ರವರ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ , ಈಜಿಪುರ ಮತ್ತು ಸರ್ಕಾರಿ ಪ್ರೌಢ ಶಾಲೆ, ೯ನೇ ಬ್ಲಾಕ್ ಜಯನಗರ ಇಲ್ಲಿ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದುಕೊಂಡು ಹೋಗಲು cognizent ಕಂಪನಿಯವರು ಬಸ್ಸಿನ ವ್ಯವಸ್ಥೆಯನ್ನು ಬಹಳ ಚೆನ್ನಾಗಿ ಮಾಡಿದ್ದರು. ಎಲ್ಲಾ ವಿದ್ಯಾರ್ಥಿ ಗಳು ಬಹಳ ಉತ್ಸಾಹದಿಂದ ಹೊರಟಿದ್ದರು. ೮ನೇ ಮತ್ತು ೯ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾವೇ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂದಿಸಿದ ವಸ್ತುಗಳನ್ನು ತಯಾರಿಸಿ , ಉತ್ಸಾಹದಿಂದ ಈ ವಸ್ತು ಪ್ರದರ್ಶನದಲ್ಲಿ ಬಹಳ ಉತ್ತಮವಾಗಿ ವಿವರಣೆ ನಡುತ್ತಾ, ಪ್ರಯೋಗವನ್ನು ಮಾಡಿ ತೋರಿಸಿದರು. ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಹೊಸ ಅನುಭವವಾಗಿತ್ತು. ಶಾಲೆಯಲ್ಲಿ ತಾವು ಮಾಡಿದ ವಸ್ತು ಅಥವಾ ಚಟುವಟಿಕೆಗಳನ್ನು ಕೇವಲ ನಮ್ಮ ಸಹಪಾಠಿಗಳು ಮಾತ್ರ ವೀಕ್ಷಿಸುತಿದ್ದರು, ಆದರೆ ವಸ್ತು ಪ್ರದರ್ಶನದಲ್ಲಿ ನೂರಾರು ಬೇರೆ ಬೇರೆ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಭಾಗವಹಿಸಿದ ನಮ್ಮ ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ಚೇತನವನ್ನು ನೀಡಿತು. ತಾವು ಏನಾದರು ಮಾಡಬಲ್ಲೆವು ಎಂಬ ಆಸಕ್ತಿ ಮಕ್ಕಳಲ್ಲಿ ಉಂಟು ಮಾಡಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಮತ್ತು ಶಾಲೆಗೆ ದ್ವಿತೀಯ ಬಹುಮಾನ ಬಂದಿತು. ನಮ್ಮ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶೋಭ . ಜೆ ಮತ್ತು ಗಣಿತ ಶಿಕ್ಷಕಿಯಾದ ಎಮ್. ಎಲ್. ಗಿರಿಜ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಬಹಳ ಆಸಕ್ತಿಯಿಂದ ಮಾರ್ಗದರ್ಶನ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಸಹಯೋಗದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು..

ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಷಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬಹಳ ಸಹಕಾರಿಯಾಗಿದೆ. ಆದ್ದರಿಂದ ಈ ತರಹದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ IT for change ರವರಿಗೆ ಧನ್ಯವಾದಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ತಿಳಿಸುತ್ತಾರೆ.

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

Class Medium Girls Boys Total!
8th Kannada 12 13 25
9th Kannada 24 19 43
10th Kannada 18 13 31
99

ಶಿಕ್ಷಕರ ಪ್ರೊಫೈಲ್ / Teacher Profile

ಹೆಸರು
Name
ಹುದ್ದೆ
Designation
ವಿದ್ಯಾರ್ಹತೆ
Qualification
ಬೋಧನಾ ಅನುಭವ
Teaching Experience
ಉಜಲಾಬಾಯಿ ಮೇಡಮ್
Ujalabai Madam
ಮುಖ್ಯ ಶಿಕ್ಷಕರು
Head Teacher
ಬಿ.ಎಸ್ಸಿ,ಬಿ ಎಡ್
Bsc. B.Ed
32 ವರ್ಷ
32 year
ಸುರೇಶ್ ಎಂ.ಎಸ್
Suresh M S
ಸಹಶಿಕ್ಷಕರು (ದೈಹಿಕ ಶಿಕ್ಷಣ)
Assistant Teacher (P E)
ಬಿ ಎ,ಎಂ.ಪಿ.ಎಡ್
B.A M.P.Ed
25 ವರ್ಷ
25 year
ಶೋಭಾ ಜೆ.ಮೇಡಮ್
Shobha j Madam
ಸಹಶಿಕ್ಷಕರು (ವಿಜ್ಞಾನ)
Assistant Teacher (Science)
ಎಂ ಎಸ್ಸಿ,ಬಿ ಎಡ್
Msc Bed
17 ವರ್ಷ
17 year
ಖಮ್ಮರ್ ಭಾನು ಮೇಡಮ್
Khammarabhanu Madam
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಎಂ.ಎ ,ಬಿ ಎಡ್
MA Bed
37 ವರ್ಷ
37 year
ಎಂ.ಸವಿತಾ ಮೇಡಮ್
M Savitha Madam
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ.ಎ ,ಬಿ ಎಡ್
MA Bed
12 ವರ್ಷ
12 year
ಗಿರೀಜಾ ಎಂ.ಎಲ್. ಮೇಡಮ್
Girija M L Madam
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ,ಬಿ ಎಡ್
Bsc.B.Ed
09 ವರ್ಷ
09 year
ಸರೋಜ ಹೆಚ್. ಮೇಡಮ್
Saroja H Madam.
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ ,ಬಿ ಎಡ್
MA Bed
25 ವರ್ಷ
25 year
ಸಂಪತ್ತು ಕುಮಾರಿ ಮೇಡಮ್
Sampattu Kumari Madam
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಬಿ ಎ,ಬಿ ಎಡ್
B A B.Ed
34 ವರ್ಷ
33 year
ವಿಮಲ ಎಂ ಮೇಡಮ್
Vimala M
ಸಹಶಿಕ್ಷಕರು (ವೃತ್ತಿ ಶಿಕ್ಷಣ)
Assistant Teacher (Work Education)
ಎಂ ಎ ಡಿಪ್ಲೋಮ
Dip. MA
27 ವರ್ಷ
27 year
ಮಹಮ್ಮದ್ ಅಕ್ಬರ್ ಸರ್
Mohammad akhbar sir
ದ್ವಿತೀಯ ದರ್ಜೆ ಸಹಾಯಕರು
SDA
SSLC 5 ವರ್ಷ
5 years

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
ಶ್ರೀ ಅಶ್ವತ್ ನಾರಾಯಣರವರು ಅಧ್ಯಕ್ಷರು
ಜಿ ರಾಜು ಸದಸ್ಯರು
ಜಿ ಎಂ ಕೃಷ್ಣಪ್ಪ ಸದಸ್ಯರು
ಮುನಿ ಪಿಳ್ಳಪ್ಪ ಸದಸ್ಯರು
ಕೇಶವರಾಜು ಸದಸ್ಯರು
ರಾಮಚಂದ್ರ ಸದಸ್ಯರು
ಮುಕುಂದ ಸದಸ್ಯರು
ಚನ್ನಪ್ಪ ಸದಸ್ಯರು
ಎಮ್ ವಿ ಶಂಕರ ಸದಸ್ಯರು
ಪ್ರಕಾಶ ಸದಸ್ಯರು
ಶ್ರೀನಿವಾಸ ಸದಸ್ಯರು
ನಂದಕುಮಾರ್ ಸದಸ್ಯರು

the above SDMC members has retired and new SDMC members has to be Elected this year after that we will be informed from the HM of Ejipura and then we can Update the List

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms ‌‌

ಆಟದ ಮೈದಾನ / Playground

ಗ್ರಂಥಾಲಯ / Library ‌‌‌‌‌‌‌‌‌‌‌‌‌‌‌

ವಿಜ್ಞಾನ ಪ್ರಯೋಗಾಲಯ / Science Lab

ಪ್ರಯೋಗಾಲಯ / ICT Lab

ಶಾಲಾ ಅಭಿವೃದ್ಧಿ ಯೋಜನೆ / School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme

School time table

8th 1 2 3 4 5 6 7 8
Monday English Hindi Maths Craft computer Social Kannada Science
Tuesday English Hindi Social Maths Kannada Craft Science P.E
Wednesday English Hindi Library Maths Science Kannada Social P.E
Thrusday English Science Maths Hindi Social Maths Kannada Kannada
Friday Maths Social P.E Science Kannada Craft P.E English
Saturday Mass P.T English Social Hindi Maths

ಕನ್ನಡ / Kannada

ಕನ್ನಡ ತರಗತಿ ಚಟುವಟಿಕೆ

ಇಂಗ್ಲೀಷ್ / English

ಹಿಂದಿ / Hindi

ಗಣಿತ / Mathematics

ವಿಜ್ಞಾನ / Science

ಸಮಾಜ ವಿಜ್ಞಾನ / Social Science

ಐ ಟಿ ಸಿ ತರಗತಿಗಳು / ICT classes

ಶಾಲಾ ಕಾರ್ಯಕ್ರಮಗಳು / School events

ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ

  1. Teachers day celebration and Aptha salaha samithi
  2. Prathiba Karanji-2014 cluster level
  3. Swachcha baratha abhiyana
  4. Plantation
  5. Makkala suraksha sapthaha
  6. CCE Workshop for aided and unaided schoolteachers.
  7. SDMC Meeting SDP and Hand wash day
  8. Shala samshathu
  9. Health check up-Bosch
  10. Big celebrations and SSLC-2013 Topper Priyanka
  11. Importance of milk,IT for Change Meeting and Lab

Digital story telling program

ಶಾಲಾ ಬ್ಯಾನರ್ ೨೦೧೬-೧೭ /SCHOOL BANNER 2016-17