Anonymous

Changes

From Karnataka Open Educational Resources
3,168 bytes added ,  10:48, 9 March 2015
Line 202: Line 202:  
}}
 
}}
 
===Workshop short report===
 
===Workshop short report===
 +
 
'''1st Day'''
 
'''1st Day'''
   Line 209: Line 210:     
'''3rd Day'''
 
'''3rd Day'''
 +
 +
ದಿನಾಂಕ;20-02-2015ರ ಶುಕ್ರವಾರದಂದು ಕನ್ನಡ ವಿóಷಯ ಶಿPಕ್ಷರ ವೇದಿಕೆ ಮೂರನೆಯ ದಿನದ ಕಾಂiರ್Àಕ್ರಮವು ಬೇಂದ್ರೆ ತಂಡದ ಸದಸ್ಯರಾದ ಶ್ರೀ ಶೀತಲ ಪಾಟಿಲ  ಇವರಿಂದ ಸರಿಯಾಗಿ ಮುಂಜಾನೆ 9-30ಕ್ಕೆ ಪ್ರಾಥನಾಗೀತೆಯೊಂದಿಗೆ ಪ್ರಾಂರಂಭವಾಯಿತು. ಚಿಂತನದಲ್ಲಿ ಗುರು ಶಿಷ್ಯರ ಒಂದಾಗುವಿಕೆ ಹಾಗೂ ಜ್ಞಾನದ ಮಕರಂದದ ಮಹತ್ವವನ್ನು ಪ್ರಸ್ತಾಪಿಸಿದರು. ಬಾಗವಾನ ಸರ ಅವರು ಸಮಗ್ರ ವರದಿಯನ್ನು ಮಂಡಡಿಸಿದರು .ಶಿಬಿರಾರ್ಥಿಗಳು ಉಪಹಾರ ಸೇವಿಸಿದರು.ಸಂಪನ್ಮೂಲ ವ್ಯೆಕ್ತಿಗಳಾದ ಬಸವನ್ನೆಪ್ಪ ಸರ ಅವರು ಕನ್ನಡ ಭಾಷಾಶಿಕ್ಷಕರಿಗೆ ಗಣಕಯಂತ್ರದಲ್ಲಿನ ಕೀಲಿಮಣೆಗಳನ್ನು ಯಾವರೀತಿ ಬಳಕೆ ಮಾಡಬೇಕೆಂದು  ತಿಳಿಸಿ ಎಲ್ಲ  ಶಿಬಿರಾರ್ಥಿಗಳಿಂದ ಅದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ಗಣಕಯಂತ್ರದಲ್ಲಿನ ಕನ್ನಡ ಅಕ್ಷರಗಳನ್ನು ಆಚ್ಛಾದಿಸುವಲ್ಲಿ ಎಲ್ಲ  ಶಿಬಿರಾರ್ಥಿಗಳು ಗಾಢವಾಗಿ ಊಟದ ಅರಿವಿಲ್ಲದೆಯೆ ಗಣಕಯಂತ್ರದ ಜ್ಞಾನವನ್ನು ಮಸ್ತಕದಲ್ಲಿ ತುಂಬಿಕೊಳ್ಳಲು ಯಶಸ್ವಿಯಾದರು ಮಧ್ಯಾಹ್ನ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಬೇಂದ್ರೆ ವಿರಚಿತ ಭಾವಗೀತೆಯನ್ನು ಹಾಡಿ ಎಲ್ಲ ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ನಂತರದಲ್ಲಿ ಇಮೇಜಗಳನ್ನು ಯಾವ ರೀತಿಯಾಗಿ ಉಳಿಸಿ ಅವುಗಳನ್ನು ಕಡತಗಳಲ್ಲಿ ಇಡಬೇಕು ಎಂಬುದನ್ನು ಪ್ರಯೋಗಿಕವಾಗಿ ತೋರಿಸಿ ಎಲ್ಲ ಶಿಬಿರಾರ್ಥಿಗಳಿಗೆ ಅದನ್ನು ಪ್ರಾಯೋಗಿಕವಾಗಿ ಮಾಡಲು ತಿಳಿಸಿದರು.ಚಹಾ ವಿರಾಮದ ನಂತರ ಅಂತರಜಾಲದಲ್ಲಿ ಇರುವ ಗೂಗಲ್,ಜಿ-ಮೇಲ್,ಯೂಟೂಬ, ಹಾಗು ಸರ್ಚ ಇಂಜಿನಗಳ ಕುರಿತಾಗಿ ತಿಳಿಯಪಡಿಸಿದರು. ಸಾಂಯಕಾಲ 5-30ಕ್ಕೆ ದಿನದ ಎಲ್ಲ ಕಾರ್ಯಕ್ರಮವು ಸರಿಯಾಗಿ ನಡೆಯಿತು.ತರಬೇತಿ ಸಂಯೋಜಕರಾದ ಶ್ರೀಮತಿ ಚಿಮ್ಮಲಗಿ ಮೆಡಂ ಅವರು ಉಪಸ್ಥಿತರಿದ್ದರು.
    
'''4th Day'''
 
'''4th Day'''
1,287

edits