Anonymous

Changes

From Karnataka Open Educational Resources
2 bytes removed ,  05:53, 8 February 2023
no edit summary
Line 9: Line 9:  
KITE ಇ-ಭಾಷಾ ಪ್ರಯೋಗಾಲಯ (https://kite.kerala.gov.in/ecubeenglish.html) ದೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಅನುಭವಗಳು ಮತ್ತು ಕಲಿಕೆಯ ಆಧಾರದ ಮೇಲೆ ಡಿಜಿಟಲ್(ತಂತ್ರಜ್ಞಾನದ) ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಥಮ್ ಪುಸ್ತಕಗಳ ಸ್ಟೋರಿವೀವರ್‌ನಿಂದ ಕಥೆಗಳನ್ನು ಬಳಸಲಾಗಿದೆ ಮತ್ತು ಕೆಲವು ಉಚಿತ ಮತ್ತು ಮುಕ್ತ ಪರಿಕರ(FOSS)ಗಳಾದ Xerte, ಆಡ್ಯಾಸಿಟೀ (Audacity) ಮತ್ತು ಕೆಡೆನ್ಲೈವ್ (Kdenlive) ಗಳನ್ನು ಬಳಸಿಕೊಂಡು ಬಹು ಭಾಷೆಗಳಲ್ಲಿ (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು) ವಿದ್ಯಾರ್ಥಿಗಳಿಗೆ ದೃಕ್‍- ಶ್ರವಣ(ಕೇಳಿ ನೋಡುವ)ರೂಪದಲ್ಲಿ ಮತ್ತು ಸಂವಾದಾತ್ಮಕವಾಗಿ ಮರುರೂಪಿಸಲಾಗಿದೆ/ಮರುಬಳಕೆ ಮಾಡಲಾಗಿದೆ. ಚಿತ್ರಗಳಿಗೆ ಪದಗಳನ್ನು ಹೊಂದಿಸುವುದು, ಹೇಳಿಕೆಗಳಲ್ಲಿ ಸರಿ-ತಪ್ಪು ಗುರುತಿಸುವುದು, ಬಿಟ್ಟ ಪದ/ವಸ್ತುವನ್ನು ಕಂಡುಹಿಡಿಯುವುದು ಮುಂತಾದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವು ಮುಕ್ತ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಚಿತ್ರಿಸುವ, ಬರೆಯುವ, ಮಾತನಾಡುವ ಮತ್ತು ಚರ್ಚಿಸುವ ಮೂಲಕ ಪ್ರತಿಕ್ರಿಯಿಸಬಹುದು ಹಾಗೂ ತರಗತಿಯಲ್ಲಿ ಅವರ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಬಹುದು. ಅಂತಹ ಬಹುಭಾಷಾ ಸಂಪನ್ಮೂಲಗಳು ಮತ್ತು ಕಲಿಕಾ ವಿಧಾನಗಳ ಬಳಕೆಯು ವಿದ್ಯಾರ್ಥಿಗಳಿಗೆ ತಮ್ಮ ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅರ್ಥಪೂರ್ಣ ಕಲಿಕೆಯ ಅವಕಾಶಗಳನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ.}}
 
   −
==Stories in different languages==
+
=Stories in different languages=
 
{| class="wikitable"
 
{| class="wikitable"
 
|{{Color-table|theme=3|title='''English Language Lab'''}}  
 
RIESI
339

edits