Anonymous

Changes

From Karnataka Open Educational Resources
8,582 bytes added ,  17:51, 18 December 2013
Line 283: Line 283:  
ಎರಡನೇಯ ದಿನದ ವರದಿ ದಿನಾಂಕ:17/12/2013
 
ಎರಡನೇಯ ದಿನದ ವರದಿ ದಿನಾಂಕ:17/12/2013
 
ಎಸ್.ಟಿ.ಎಫ್ ತರಬೇತಿಯ ಸಂಯೋಜಕರು,ಡಯಟ್ ನ ಹಿರಿಯ ಉಪನ್ಯಾಸಕರು ಆಗಿರುವ ಶ್ರೀಯುತ ರಂಗಧಾಮಪ್ಪರವರಿಂದ ಸ್ವಾಗತದೊಂದಿಗೆ ಎರಡನೇ ದಿನದ ತರಬೇತಿ ಪ್ರಾರಂಭಗೊಂಡಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಸದಾನಂದ ಬೈಂದೂರರವರ ಚಿಂತನ ಡಾ.ಸುಕುಮಾರ ಗೌಡರವರ ಲೇಖನ ಮಗು ಶಿಕ್ಷಕರಿಗೆ ಬರೆದಂತ  "ಗುರುವಿಗೊಂದು ಮನವಿ" ಆಧರಿಸಿದ್ದು ಎಲ್ಲರನ್ನು ಚಿಂತನೆಗೆ ಹಚ್ಚಿತು. ತದನಂತರದಲ್ಲಿ ಶಿಕ್ಷಕಿ ಶ್ರೀಮತಿ ಶಾಲಿನಿ ಶೆಟ್ಟಿ ಯವರು ಮೊದಲನೆ ದಿನದ ತರಬೇತಿಯ ಸಮಗ್ರ ಮಾಹಿತಿಯನ್ನು ಚಾಚು ತಪ್ಪದೆ  ವರದಿ ರೂಪದಲ್ಲಿ ಮಂಡಿಸಿದರು. ವರದಿಯ ನಂತರದಲ್ಲಿ ಶ್ರೀ ರಂಗಧಾಮಪ್ಪ ಸರ್ ರವರು ಮನೋನಕ್ಷೆ ತಯಾರಿ ಹಾಗೂ  ನಾಲ್ಕಾರು ಮನೋನಕ್ಷೆಗಳನ್ನು ಹೈಪರ್ ಲಿಂಕ್ ಮಾಡುವುದಕ್ಕಾಗಿ ಶಿಕ್ಷಕರನ್ನು ಹತ್ತು ಗುಂಪುಗಳನ್ನಾಗಿ ಮಾಡಿ ೮ನೇ ತರಗತಿಯ ಸಮಾಜವಿಜ್ಞಾನದ  ೧೦ ಪಾಠಗಳನ್ನು ಹಂಚಿಕೆ ಮಾಡಿದರು.ಸಂಪನ್ಮೂಲ ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಾಗವತರವರು ಸ್ಥಳೀಯ ಸರಕಾರ ಪಾಠವನ್ನು ತೆಗೆದುಕೊಂಡು ಹಲವು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ ಲಿಂಕ್ ಮಾಡಿ,ನಾವೂ ಕೂಡ ಮಾಡುವಂತೆ ಮಾಡಿಸಿದರು. ಎಲ್ಲಾ ಶಿಕ್ಷಕರು ತಾವು ಮಾಡಿದ ಸ್ಥಳೀಯ ಸರ್ಕಾರದ ಮನೋನಕ್ಷೆಗಳನ್ನು ಶ್ರೀರಂಗಧಾಮಪ್ಪ ಸರ್ ರವರಿಗೆ ಮೇಲ್ ಮಾಡಿದರು.ಚಹ ವಿರಾಮದ ನಂತರ ಅದೇ ಪಾಠಕ್ಕೆ ಸಂಬಂಧಪಟ್ಟ ಹಾಗೆ ನಾಲ್ಕಾರು ಮನೋನಕ್ಷೆಗಳನ್ನು ತಯಾರಿಸಿ ಹೈಪರ್ಲಿಂಕ್  ಮಾಡುವ ಬಗ್ಗೆ ಹಾಗು ಲಿಂಕ್ ತೆಗೆಯುವ ವಿಧಾನವನ್ನು ತಿಳಿಸಿಕೊಟ್ಟರು.ಭೋಜನ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ      ಶ್ರೀ ಸದಾನಂದರವರು ಕೋಯರ್ ಅಂದರೆ ಕರ್ನಾಟಕ ಮುಕ್ತ ವಿಷಯ ಸಂಪನ್ಮೂಲಗಳು ಇದರ ಬಗ್ಗೆ ವಿವರಣಾತ್ಮಕವಾದ ಮಾಹಿತಿಯನ್ನು ತಿಳಿಸಿಕೊಟ್ಟರು.ಕೊಯರ್ ನಲ್ಲಿರುವ ವಿಷಯಸಂಪನ್ಮೂಲಗಳನ್ನು ಶಿಕ್ಷಕರು ಬೋಧನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.ಶಿಕ್ಷಕರು ಕೊಯರ್ ನಲ್ಲಿ ಬೇರೆ ಬೇರೆ ರಾಜ್ಯಗಳ ಪಠ್ಯವಿಷಯಗಳನ್ನು, ೮ ಹಾಗು ೯ನೇ ತರಗತಿಯ ಪಾಠಗಳ ಬಗೆಗಿರುವ ಮಾಹಿತಿಯ ಹುಡುಕಾಟ ನಡೆಸಿದರು.  ಮಧ್ಯಾಹ್ನದ ಚಹ ವಿರಾಮದ ನಂತರದಲ್ಲಿ ಶಿಕ್ಷಕರು ಫ್ರಿಮೈಂಡ್ ನಲ್ಲಿ ಕನ್ನಡ ಟೈಪಿಂಗ್ ಮಾಡುವುದನ್ನುನ ಕಲಿತು, ಆರಿಸಿಕೊಂಡಂತ ಪಾಠವಿಷಯಗಳ ಕುರಿತು ಮನೋನಕ್ಷೆಗಳನ್ನು ತಯಾರಿಸುವಲ್ಲಿನ  ತಲ್ಲೀನತೆಯು ಎರಡನೇಯ ದಿನದ ತರಬೇತಿಯ ಸಫಲತೆಯನ್ನು ಸೂಚ್ಯವಾಗಿ ತಿಳಿಸಿತ್ತು. '''ವರದಿ''' '''ಶ್ರೀಮತಿ ಜ್ಯೋತಿ,ಸಹಶಿಕ್ಷಕಿ ಸ.ಪ.ಪೂ.ಕಾಲೇಜು,ಶಂಕರನಾರಾಯಣ.ಕುಂದಾಪುರ  
 
 +
'''
 +
----------------------------------------------------------------------------------------------------------------------
 +
'''ಸಮಾಜ ವಿಜ್ಞಾನ stf ತರಬೇತಿ ಹಂತ;02'''
 +
 +
''''''3ನೇ ದಿನ,ದಿನಾಂಕ:18/12/2013''''
 +
ಉಡುಪಿ ಜಿಲ್ಲಾ ಸಮಾಜವಿಜ್ಞಾನ ಶಿಕ್ಷಕರ ಎರಡನೇ ತಂಡದ ಎಸ್.ಟಿ.ಎಫ್ ತರಬೇತಿಯ ಮೂರನೇ ಶುಭದಿನದ ಕಾರ್ಯಾಗಾರಕ್ಕೆ ನಮ್ಮ ಎಲ್ಲ  ಶಿಬಿರಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ ಭಾಗ್ವತ್ ಸ್ವಾಗತಿಸಿಕೊಂಡರು. ತದನಂತರ ಮುಂಜಾನೆ ಚಿಂತನೆಗೆ ಹಚ್ಚಿಸುವ ಚಿಂತನೆಯನ್ನು ಶ್ರೀ ವಿನಾಯಕ ನಾಯಕ್  ಸ.ಪ್ರೌ.ಶಾಲೆ ರೆಂಜಾಳ ಮಂಡಿಸಿದರು.ಚಿಂತನೆಯಲ್ಲಿ  ಅಂತರಾಷ್ಟ್ರಿಯತೆಗಾಗಿ ಶಿಕ್ಷಣ ವಿಷಯವನ್ನು ಎತ್ತಿಕೊಂಡು ಯುದ್ಧಗಳು ಮನುಷ್ಯರ ಮನಸ್ಸಿನಲ್ಲಿ ಪ್ರಾರಂಭವಾಗುವುದರಿಂದ ಶಾಂತಿಯ ರಕ್ಷಣೆಯು ಮನುಷ್ಯರ ಮನಸ್ಸಿನಲ್ಲಿಯೇ ರಚನೆಯಾಗಬೇಕು ಎನ್ನುವ  UNSCEO ದ ಹೇಳಿಕೆಯನ್ನು  ಪ್ರಸ್ತಾವಿಸಿ ಸಂಕುಚಿತ ರಾಷ್ಟ್ರೀಯತೆ ಅವಶ್ಯಕವೇ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಮಂಡಿಸಿ ಅಂತರಾಷ್ಡ್ರೀಯ ತಿಳುವಳಿಕೆ ಅವಶ್ಯಕ ಎನ್ನುವುದನ್ನು ತಿಳಿಸಿದರು.ತದನಂತರ '''ಶ್ರೀಮತಿ ಜ್ಯೋತಿ ಸ.ಶಿ.ಸ.ಪ.ಪೂ.ಕಾಲೇಜು ಶಂಕರನಾರಾಯಣ''' ಇವರು ದಿನಾಂಕ 17/12/2013ರ ಸಮಗ್ರವಾದ ವರದಿಯನ್ನು ಮಂಡಿಸಿದರು. ನಂತರ ಭಾಗ್ವತ್ ಇವರು  karnataka education.org.in ಬಗ್ಗೆ ಮಾಹಿತಿ ನೀಡುತ್ತಾ  ಇದು  ನಮ್ಮ ನೆಚ್ಚಿನ ಮನೆಯಾಗಬೇಕು koer ನಮ್ಮ ನೆಚ್ಚಿನ ಸಂಪನ್ಮೂಲ ಕ್ಷೇತ್ರವಾಗಬೇಕು. karnataka education.org.in  ಇದು ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದರಲ್ಲಿ home page ನಲ್ಲಿರುವ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ನೀಡಿದರು.koer -resource-ವಿಷಯದ ಮಾಹಿತಿ , programme-ಇಲಾಖೆಯ ಕಾರ್ಯಕ್ರಮಗಳು  teachers opinion -ಶಿಕ್ಷಕರ ಅನಿಸಿಕೆ ,ಜೊತೆಗೆ dietwiki,schoolwiki,blogs,forums,circulers,media ಇದರ ಬಗ್ಗೆ ಮಾಹಿತಿ ನೀಡಿದರು.NCF-2005ರ ಪ್ರಕಾರ  ಶಿಕ್ಷಕರು  ಅನುಕೂಲಿಸುವವರು, ಕಾರಣ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು koer ನ ಅಗತ್ಯತೆ ಬಗ್ಗೆ  & koer ವಿಶೇಷತೆ ತಿಳಿಸಿ ಇದರಲ್ಲಿ  ಅನೇಕ ರೀತಿಯ ಸಂಪನ್ಮೂಲಗಳನ್ನ್ನು ಒಂದೇ ವೇದಿಕೆಯಲ್ಲಿ ಸಿಗುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು.ತದನಂತರ ನಾವು ರಚಿಸುವ ಸಂಪನ್ಮೂಲ ಸಾಹಿತ್ಯಕ್ಕೆ ಸಹಾಯಕವಾಗಲು koer ಬಳಸಿ ವಿಜಯನಗರ &ಬಹಮನಿ ಸಾಮ್ರಾಜ್ಯದ ಉದಾಹರಣೆ ನೀಡಿದರು.ಸಾಹಿತ್ಯ ರಚನೆಯ ಎಲ್ಲಾ ಹಂತಗಳನ್ನು ವಿವರವಾಗಿ ತಿಳಿಸಿ ಅದರಲ್ಲಿ ಸಮುದಾಯ ಯೋಜನೆಯಲ್ಲಿ, ಸಮುದಾಯದ ಜೊತೆ ಮಗು ಸೇರಿ ಸೇರಿಕೊಂಡು ಹೇಗೆ ಯೋಜನೆಯನ್ನು ತಯಾರಿಸಬಹುದು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು. ಜೊತೆಗೆ  ನಮ್ಮ ಸಾಹಿತ್ಯ ರಚನೆಗೆ ಪೂರಕವಾಗಿ ಕ್ರಾಂತಿಗಳು &ಸಮಾನತೆ ಅಧ್ಯಾಯದ ಉದಾಹರಣೆ ನೀಡಿದರು.ತದನಂತರ hyperlink ವಿವರವಾದ ಮಾಹಿತಿ ನೀಡಿದರು.hyperlink ಉದಾಹರಣೆಯಾಗಿ ಕಲ್ಯಾಣಿ ಚಾಲುಕ್ಯರ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ವೆಬ್ ಲಿಂಕ್ ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.ಟೀ ವಿರಾಮದ ನಂತರ ಸದಾನಂದ ಬೈಂದೂರು ಸಾಹಿತ್ಯ ರಚನೆಗೆ ಸಂಬಂದಿಸಿದಂತೆ ಮತ್ತಷ್ಟು  ಮಾಹಿತಿಯನ್ನು koer ಬಳಸಿ ನೀಡಿದರು ಜೊತೆಗೆ ಕೇರಳದ ಪಠ್ಯಪುಸ್ತಕ/ಅಲ್ಲಿಯ ಮೌಲ್ಯಮಾಪನದ ಕುರಿತು ಮಾಹಿತಿ ಒದಗಿಸಿದರು.ತದನಂತರ ಎಲ್ಲಾ ಶಿಬಿರಾರ್ಥಿಗಳು ಸಾಹಿತ್ಯ ರಚನೆಯಲ್ಲಿ ಗಾಢವಾಗಿ ತೊಡಗಿಕೊಂಡರು.ಊಟದವಿರಾಮದ ನಂತರ ಶಿಬಿರಾರ್ಥಿಗಳು ಮತ್ತಷ್ಟು ಸಂಪನ್ಮೂಲವನ್ನು ರಚಿಸಿದರು.ನಂತರ ಭಾಗ್ವತ್&ಸದಾನಂದಬೈಂದೂರು Zimpಮೂಲಕphoto ಹಿಗ್ಗಿಸುವುದು,ಕುಗ್ಗಿಸುವುದು,ಬದಲಾಯಿಸುವುದು,ಬಣ್ಣಬದಲಾಯಿಸುವುದು ಹೇಗೆ ಎನ್ನುವುದನ್ನು  ತಿಳಿಸಿದರು.ಅದಕ್ಕೆ ಒಬ್ಬರು ಶಿಬಿರಾರ್ಥಿ ಶಿಕ್ಷಕರ ಭಾವಚಿತ್ರವನ್ನು ಮಾದರಿಯನ್ನು ತೆಗೆದುಕೊಳ್ಳಲಾಯಿತು.ತದನಂತರ ನಮ್ಮ ಸಾಹಿತ್ಯಕ್ಕೆ  ಪೂರಕವಾಗಿ ಬದಲಾಯಿಸಿದ photo ಗಳನ್ನುಡಯಟ್ ನೋಡಲ್ಅಧಿಕಾರಿ ಶ್ರೀರಂಗಧಾಮಪ್ಪ ಸರ್  mailಗೆ ಶಿಬಿರಾರ್ಥಿಗಳು ಕಳುಹಿಸಿದರು.ಟೀ ವಿರಾಮದ ನಂತರ ಶ್ರೀ ರಂಗಧಾಮಪ್ಪ ಸರ್ ಸಿ.ಸಿ.ಇ ಬಗ್ಗೆ ಶಿಬಿರಾರ್ಥಿಗಳ ಜೊತೆ ಚರ್ಚಿಸುವುದರ ಮೂಲಕ CCE ಮಾಹಿತಿ ನೀಡಿದರು.ನಿರಂತರ ಮೌಲ್ಯಮಾಪನ ಎಂದರೆ ಕಲಿಕೆ &ಬೆಳವಣಿಗೆ ಒಟ್ಟಿಗೆ ಸಾಗುವ ಪ್ರಕ್ರಿಯೆ.ವ್ಯಾಪಕ ಮೌಲ್ಯಮಾಪನ ಎಂದರೆ ಮಗುವಿನ ದೈಹಿಕ,ಬೌದ್ಧಿಕ,ಮಾನವಿಕ,ಇತ್ಯಾದಿಗಳ ಬೆಳವಣಿಗೆ ಎಂದು ತಿಳಿಸಿದರು.ಶಿಭಿರಾರ್ಥಿಗಳು ರಚಿಸುವ ಸಂಪನ್ಮೂಲದಲ್ಲಿ ಬರುವ ಚಟುವಟಿಕೆಗಳು CCE ಆಧಾರಿತವಾಗಿರುವುದರ ಬಗ್ಗೆ ತಿಳಿಸಿದರು.ಚಟುವಟಕೆಗಳು ಜ್ಞಾನ &ತೊಡಗಿಸಿಕೊಳ್ಳುವಿಕೆ ಒಳಗೊಂಡಿರುತ್ತದೆ ಎಂಬುದನ್ನು  ತಿಳಿಸಿದರು. ವಿವಿಧ ಮಾದರಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.ಒಟ್ಟಾರೆ ಮೂರನೆ ದಿನದ ಕಾರ್ಯಾಗಾರ  ನಮ್ಮನ್ನು  ಸಂಪದ್ಭರಿತ ಶಿಕ್ಷಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ.  '''ವರದಿ ಶ್ರೀ ಉದಯ ಕುಮಾರ ಶೆಟ್ಟಿ  ಸ.ಶಿ. ಸ.ಪೌ.ಶಾಲೆ ಆಲೂರು, ಬೈಂದೂರು ವಲಯಉಡುಪಿ ಜಿಲ್ಲೆ
 
'''
 
'''