Anonymous

Changes

From Karnataka Open Educational Resources
869 bytes added ,  10:18, 27 December 2013
Line 303: Line 303:  
==ನಾಲ್ಕನೇ  ದಿನದ ವರದಿ (2nd batch)==
 
==ನಾಲ್ಕನೇ  ದಿನದ ವರದಿ (2nd batch)==
 
ಶ್ರೀಯುತ ಗೋಪಾಲ್ ರವರ ಪ್ರಾರ್ಥನೆಯೋಂದಿಗೆ 3ನೇ ದಿನದ ವರದಿ ಮಂಡನೇಯಾಯಿತು. ಕಲಿಕಾರ್ಥಿಗಳಿಂದ ತಯಾರಾದ mind map ಮತ್ತು templet ಗಳ ಕುರಿತು ಡೋಮೊ ನೀಡಲಾಯಿತು. ಹಾಗೂ IT FOR CHANGE ಸದಸ್ಯರಾದ ಶ್ರೀಯುತ ವೆಂಕಟೇಶ್  ರವರು koer ಉಪಯುಕ್ತಕತೆ ಕುರಿತು ಕಲಿಕಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ MRPಗಳಾದ ಶ್ರೀಯುತ ಶೇಖರ್ ರವರು SREEN SHOT ಮತ್ತು RECORD AT DESKTOP  & SPREAD SHEET ಕುರಿತು ಮಾಹಿತಿ ನೀಡಿದರು. ನಂತರ MRP ಅಶಾರಾಣಿಯವರು KOER ನ ಪರಿಚಯ ಮಾಡಿಕೊಟ್ಟರು. ನಂತರ MRP  ಯವರಾದ ನರಸಿಂಹಮೂರ್ತಿಯವರು ಹಾಗೂ ಪರುಶರಾಮ್ ಭಜಂತ್ರಿಯವರು ಕಲಿಕಾರ್ಥಿಗಳಿಂದ ತಯಾರಾದ MIND MAP & TEMPLATE ನ್ನು  ಚರ್ಚಿಸಿ ಮಾರ್ಪಡಿಸಲಾಯಿತು.ನಂತರ ಈ ದಿನದ ಗೃಹ ಕಾರ್ಯವನ್ನು ಹಂಚಲಾಯಿತು.
 
 +
 +
==ಐದನೇ  ದಿನದ ವರದಿ (2nd batch)==
 +
ಶ್ರೀಮತಿ ಕುಸುಮಾ ಭಟ್  ಇವರಿಂದ ಪ್ರಾರ್ಥನೆ ನಂತರ ಹಿಂದಿನ ದಿನದ Source ಗಳ ಬಗ್ಗೆ ಚರ್ಚೆ ಮಾಡಲಾಯಿತು.ಇಂದಿನ ದಿನದಲ್ಲಿ Picasa Album,OpenShotVedio editor ಮತ್ತು youtube ನಲ್ಲಿ upload ಮಾಡುವುದನ್ನು ತಿಳಿಸಲಾಯಿತು. ನಂತರ ಎಲ್ಲರೂ ತಾವು ರಚಿಸಿದ mindmap ಮತ್ತು template ಗಳನ್ನು STF ಗೆ ಕಳುಹಿಸಿದರು.ಅಂತಿಮಮಾಗಿ PPT ಮೂಲಕ SEND UP ಮಾಡಿ ಎಲ್ಲರನ್ನೂ ಬೀಳ್ಕೊಡಲಾಯಿತು. ಈ ಬಗ್ಗೆ ಈ ಕೆಳಗಿನ LINK ಕ್ಲಿಕ್ಕಿಸಿ.
 +
 +
http://youtu.be/ZfblGGdgOUk