Difference between revisions of "Teachers Community of Learning Bangalore South Block 3 Kannada Workshop 1 2016 17"
Line 7: | Line 7: | ||
#ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು | #ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು | ||
#ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ತಂತ್ರಜ್ಞಾನ ಬಳಕೆ | #ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ತಂತ್ರಜ್ಞಾನ ಬಳಕೆ | ||
− | #ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ | + | #ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲ |
− | # | + | #ಕಲಿಕೆಯಲ್ಲಿ ಭಾಷಾ ಸಾಮರ್ಥ್ಯಗಳ ಅಭಿವೃದ್ಧಿ ಮತ್ತು ಮಹತ್ವ |
− | |||
#ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು. | #ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು. | ||
− | + | #ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು ಮತ್ತು ಅದರ ಪರಿಣಾಮ | |
− | #ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು | ||
#ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು. | #ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು. | ||
− | #ಶಿಕ್ಷಕರಿಗೆ | + | #ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಬೋಧನೆಯಲ್ಲಿ ಆಸಕ್ತಿಯನ್ನು ಮೂಡಿಸುವುದು. |
#ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು. | #ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು. | ||
#ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು. | #ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು. |
Revision as of 06:43, 6 September 2016
ಸೆಪ್ಟಂಬರ್ 6-7 ಕಾರ್ಯಾಗಾರದ ಪಕ್ಷಿನೋಟ
ಕಾರ್ಯಕ್ರಮದ ಉದ್ದೇಶಗಳು
- ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು
- ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ತಂತ್ರಜ್ಞಾನ ಬಳಕೆ
- ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲ
- ಕಲಿಕೆಯಲ್ಲಿ ಭಾಷಾ ಸಾಮರ್ಥ್ಯಗಳ ಅಭಿವೃದ್ಧಿ ಮತ್ತು ಮಹತ್ವ
- ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
- ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು ಮತ್ತು ಅದರ ಪರಿಣಾಮ
- ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
- ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಬೋಧನೆಯಲ್ಲಿ ಆಸಕ್ತಿಯನ್ನು ಮೂಡಿಸುವುದು.
- ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
- ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
- ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.
ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು
- ಮೊದಲ ಗುಂಪಿನ ಮಕ್ಕಳ ಕಲಿಕಾ ಉನ್ನತಿಗಾಗಿ ಯೋಜನೆ
- ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
- ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ(Study Circle)
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
- ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ ಮತ್ತು ಅದರ ಪರಿಣಾಮ
ಜುಲೈ 7-8ರ ಅಜೆಂಡ
ಮೊದಲ ದಿನ | ವಿಷಯ | ಸಮಯ | Facilitator | ವಿಧಾನ | ಉದ್ದೇಶ | ಸಂಪನ್ಮೂಲಗಳು |
ಕಾರ್ಯಕ್ರಮ ಪರಿಚಯ | 9.30- 10.00 | Facilitator | ಚರ್ಚೆ | |||
ಶಿಕ್ಷಕರಿಂದ ಭಾಷಾ ಬೋಧನೆಯ ಅನುಭವ ಹಂಚಿಕೆ | 10.00 – 11.00 | Facilitator | ಶಿಕ್ಷಕರಿಂದ ಪ್ರಸ್ತುತಿ |
|
ಸಂಪನ್ಮೂಲಗಳು | |
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಪರಿಚಯ | 11.00-1.00 | Facilitator | ಪ್ರಾಯೋಗಿಕ |
|
ಸಂಪನ್ಮೂಲಗಳು | |
ವಿರಾಮ | 1.00-2.00 | |||||
ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವುದು ತಂತ್ರಜ್ಞಾನ ಬಳಕೆ ಸಾಧ್ಯತೆಯ ಚರ್ಚೆ | 2.00-4.00 | Facilitator | ಚರ್ಚೆ/ಪ್ರಸ್ತುತಿ |
|
ಸಂಪನ್ಮೂಲಗಳು | |
ತರಗತಿ ಬೋಧನಾ ಪ್ರಾತ್ಯಕ್ಷಿತೆ | 4.00-.5.00 | ಶಿಕ್ಷಕರಿಂದ ತರಗತಿ ಭೋದನೆಯ ಪ್ರಾತ್ಯಕ್ಷಿತೆ (ಸರೋಜ ಮೇಡಮ್, ಶ್ರೀ ಮಾಲಾ ಭಟ್) | ಪ್ರಸ್ತುತಿ | ಉದ್ದೇಶ | ಸಂಪನ್ಮೂಲಗಳು | |
ಎರಡನೇ ದಿನ | ||||||
|
9.30 - 11.00 | Facilitator | ಚರ್ಚೆ/ಪ್ರಸ್ತುತಿ |
|
ಸಂಪನ್ಮೂಲಗಳು | |
ಭಾಷಾ ಬೋಧನಾ ವಿಧಾನಗಳ ಪ್ರಸ್ತುತಿ | 11.30 – 1.00 | Facilitator | ಶಿಕ್ಷಕರಿಂದ ಪ್ರಸ್ತುತಿ / itfc ಯೋಚನೆಗಳು | ಭಾಷಾ ಬೋಧನೆಯ ಪ್ರಾಮುಖ್ಯತೆ - ಹಾಗು ಮಕ್ಕಳ ಭಾಷಾ ಸಾಮರ್ಥ್ಯಕ್ಕೆ ಪೂರಕವಾದ ಭೋದನಾ ವಿಧಾನಗಳನ್ನು ತಿಳಿಯುವುದು | ಸಂಪನ್ಮೂಲಗಳು | |
ವಿರಾಮ | 1.00-2.00 | |||||
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಸಂಪನ್ಮೂಲ ಪರಿಚಯ | 2.00- 3.00 | Facilitator | ಪ್ರಸ್ತುತಿ |
|
ಸಂಪನ್ಮೂಲಗಳು | |
ವಿಷಯ ಶಿಕ್ಷಕರ ವೇದಿಕೆ/ಕೊಯರ್ ಪುಟಗಳ ವೀಕ್ಷಣೆ (?) ಹೊಸ ಪುಟದ ಸಾಧ್ಯತೆಗಳನ್ನು ಪಟ್ಟಿಮಾಡುವುದು | 3.00- 5.00 | Facilitator | ಪ್ರಾಯೋಗಿಕ | ಪ್ರಸ್ತುತ ಶಿಕ್ಷಕರ ವೇದಿಕೆ ಪರಿಚಯ, ಕೊಯರ್ ಪುಟಗಳಲ್ಲಿನ ಸಂಪನ್ಮೂಲ ಪರಿಚಯ | ಸಂಪನ್ಮೂಲಗಳು |
ತರಬೇತಿ ಶಿಕ್ಷಕರ ಹಿಮ್ಮಾಹಿತಿ
Animations for language teaching ಭಾಷಾ ಕಲಿಕೆಯಲ್ಲಿ ಆನಿಮೇಷನ್ನು ಬಳಕೆ ಮಾಡುವುದು. ppt using good share creative ideas Spreadsheets ಸ್ಪೇಡ್ ಶೀಟ್ ppt using excellent share creative ideas Creating content on KOER ಕೋಯರ್ ನಲ್ಲಿ ವಿಷಯವನ್ನು ರಚನೆ ಮಾಡುವುದು. ಭಾಷಾ ಚಟುವಟಿಕೆಗಳಿಗಾಗಿ,ಕಲಿಕೆಗಾಗಿ ಬಳಸುವದು. ತರಗತಿಯ ಎಲ್ಲಾ ತರಹದ ಮಗುವಿನಲ್ಲಿ ಕಲಿಕೆಯ ಆಸಕ್ತಿ ಉಳಿಸಲು. ಸಂವಹನ ಸಂಪರ್ಕ ನಿರಂತರವಾಗಿ ಬಳಸುವುದರ ಮೂಲಕ more resources on 9th kannada every individual student create a documentary on text book related activity fine my ideas share wth kannadastf and socialstf Creating content on KOER ಕೋಯರ್ ನಲ್ಲಿ ವಿಷಯವನ್ನು ರಚನೆ ಮಾಡುವುದು. basic knowledge fil the student fine kannada any sources share with the kannadastf groups Creating content on KOER ಕೋಯರ್ ನಲ್ಲಿ ವಿಷಯವನ್ನು ರಚನೆ ಮಾಡುವುದು. u Fine use.computer Making digital stories ಡಿಜಟಲ್ ಕಥೆಗಳನ್ನು ರಚನೆ ಮಾಡುವರು. ಉತ್ತಮವಾಗಿ ಚೆನ್ನಾಗಿತ್ತು ಪ್ರಯತ್ನಿಸುವೆ Making digital stories ಡಿಜಟಲ್ ಕಥೆಗಳನ್ನು ರಚನೆ ಮಾಡುವರು. ಸಂದರ್ಭಕ್ಕನುಸಾರವಾಗಿ ತುಂಬಾ ಚೆನ್ನಾಗಿದೆ ಆಗಾಗ್ಗೆ ಇಂತಹ ತರಬೇತಿಗಳು ನಡೆಯುತ್ತಿರಲಿ