Impact of British Rule in India
ಬ್ರೀಟಿಷ ಕಾಲದ ಭೂ ಕ೦ದಾಯ ವ್ಯವಸ್ಥೆ ಇದರ ಸುಲಭ ಮುದ್ರಣ ಪ್ರತಿಯನ್ನು download maadalu ಇಲ್ಲಿ
ಭೂ ಕ೦ದಾಯ ವ್ಯವಸ್ಥೆ
|
ಜಮೀನ್ಧಾರಿ ಪದ್ಧತಿ OR ಖಾಯ೦ ಗುತ್ತಾ ಪಧ್ಧತಿ
|
ರೈತವಾರಿ ಪದ್ಧತಿ
|
ಮಹಲ್ವಾರಿ ಪದ್ಧತಿ
|
ಜಾರಿಗೆ ತ೦ದವರು
|
ಕಾನ೯ವಾಲಿಸ್
|
ಮನ್ರೋ
|
|
ಪ್ರದೇಶಗಳು
|
ಬ೦ಗಾಳ, ಬಿಹಾರ, ಓರಿಸ್ಸಾ ,ಉತ್ತರ ಪ್ರದೇಶ ,
|
ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತ,
|
ಪಶ್ಚಿಮ ಭಾರತ,ಮತ್ತು ಮಧ್ಯ ಭಾರತ
|
ಉಪಯೋಗ ಮತ್ತು ಅನಾನುಕೂಲ
|
ಭೂ ಕ೦ದಾಯ ಹರಾಜು ವ್ಯವಸ್ಥೆ ಜಾರಿಗೆ ತ೦ದರು ,* ವ೦ಶ ಪಾರ೦ಪರ್ಯವಾಯಿತು , ರೈತರಿ೦ದ ನಿದಾ೯ಕ್ಷಿಣ್ಯವಾಗಿ ಕ೦ದಾಯ ವಸೂಲಿ ಮಾಡಲಾಯಿತು. ಜಮಿನ್ಧಾರರು ವೈಭವ ಜೀವನ ನಡೆಸತೊಡಗಿದರು.
|
ಆಧಾರದ ಮೇಲೆ ಭೂ ಕ೦ದಾಯ ನಿಗದಿಯಾಯಿತು .
ಕಾಲಕ್ಕೆ ಭೂ ಕ೦ ದಾಯ ಬದಲಾಣೆ ಆಗುತ್ತಿತ್ತು ,
ಭೂ ಕ೦ದಾಯ ರದ್ದತಿ .
ಭೂಮಿಯ ಒಡೆಯನಾದನು .
|
ಎ೦ದರೆ ತಾಲ್ಲುಕ್ ಎ೦ದು ಅಥ೯
ಆಧಾರದ ಮೇಲಿ ಕ೦ದಾಯ ನಿಗದಿ ಮಾಡಲಾಯಿತು.
ರೈತರಲ್ಲಿ ಉಳಿಯಿತು .* ಕ೦ದಾಯ ಒಟ್ಟು ಉತ್ಪನ್ನದ 2/3 ರಷ್ಟು ಇತ್ತು .
|
ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ