GHS Jayanagara
ನಮ್ಮ ಶಾಲೆಯ ಬಗ್ಗೆ / About GHS Jayanagar
ನಮ್ಮ ಶಾಲೆಯು 1972 ರಲ್ಲಿ ಆರಂಭವಾಗಿದೆ. ಆರಂಭದ ದಿನಗಳಲ್ಲಿ ಪ್ರಾಥಮಿಕ ಶಾಲೆಯು ಸಹ ಇದೇ ಸ್ಥಳದಲ್ಲಿತ್ತು ನಂತರ ಇದು ವಿಭಜನೆ ಹೊಂದಿ ಮಾಜಿ ಮುಖ್ಯಮಂತ್ರಿ ದಿ|| ಗುಂಡೂರಾವ್ ರವರಿಂದ 1991ರಲ್ಲಿ ಅನಾವರಣ ಹೊಂದಿ ಸ್ವತಂತ್ರ ಸುಸಜ್ಜಿತ ಕಟ್ಟಡದಲ್ಲಿನ ಪ್ರೌಢಶಾಲೆಯಾಗಿದೆ. ಬೆಂಗಳೂರಿನ ಜಯನಗರದ ಈಸ್ಟ್ ಎಂಡ್ ವೃತ್ತಕ್ಕೆ ಸಮೀಪದ ಕಾರ್ಪೋರೇಷನ್ ಕಾಲೋನಿಯಲ್ಲಿ ನೆಲೆಗೊಂಡಿದೆ.ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಪಕ್ಕದಲ್ಲಿದ್ದು ದೂರದಿಂದ ಕಲಿಯಲು ಬರುವ ಮಕ್ಕಳಿಗೆ ಸಾರಿಗೆ ಸೌಲಭ್ಯವು ಸುಗಮವಾಗಿದೆ.
ಜಯನಗರ ಶಾಲೆ ನೆಲೆಸಿರುವ ನಕ್ಷೆ / School Location Map
GHS Jayanagar 9th Block, 41st cross, 28th A main, Jayanagar 9th Block
Loading map...
ವಿದ್ಯಾರ್ಥಿಗಳ ನುಡಿ / Student speak
ಶಿಕ್ಷಕರುಗಳ ನುಡಿ / Teacher speak
ಮುಖ್ಯ ಶಿಕ್ಷಕರ ನುಡಿ / Head Teacher speak
ಶಾಲಾ ಪ್ರೊಫೈಲ್ / School Profile
ವಿದ್ಯಾರ್ಥಿಗಳ ಸಂಖ್ಯಾಬಲ / Student Strength
2016-17
Class | Medium | Girls | Boys | Total! |
---|---|---|---|---|
8th A | English | 5 | 10 | 15 |
8th B | Kannada | 3 | 4 | 7 |
9th A | English | 15 | 10 | 25 |
9th B | Kannada | 17 | 22 | 39 |
10th A | English | 9 | 15 | 24 |
10th B | Kannada | 18 | 33 | 51 |
67 | 94 | 161 |
ಶಿಕ್ಷಕರ ಮಾಹಿತಿ/ Teacher Profile
ಹೆಸರು Name |
ಹುದ್ದೆ Designation |
ವಿದ್ಯಾರ್ಹತೆ Qualification |
'ಬೋಧನಾ ಅನುಭವ Teaching Experience |
ಜಿ ಗುರುಮೂರ್ತಿ G Gurumurthy |
ಮುಖ್ಯ ಶಿಕ್ಷಕರು Head Teacher |
ಎಂ.ಎ,ಎಂ,ಎಡ್. M.A M.Ed |
೧೬ ವರ್ಷ 16 year |
ಶ್ರೀಮತಿ ಎಮ್ ಎ ಸುಜಾತ Smt. M A Sujatha |
ಸಹಶಿಕ್ಷಕರು (ಗಣಿತ) Assistant Teacher (Mathmatics) |
ಬಿ ಎ,ಬಿ ಎಡ್ B A B.Ed |
19 ವರ್ಷ 19 year |
ಶ್ರೀ ಎಸ್ ಎನ್ ಎಸ್ ಹುಸೇನಿ Sri S N S husaini |
ಸಹಶಿಕ್ಷಕರು (ದೈಹಿಕ ಶಿಕ್ಷಣ) Assistant Teacher (P.E) |
ಬಿ ಕಾಂ,ಎಮ್ ಪಿಇಡಿ B.Com MP.Ed |
19 ವರ್ಷ 19 year |
ಶ್ರೀಮತಿ ಡಿ ಆರ್ ರೇಖಾ Smt. D R Rekha |
ಸಹಶಿಕ್ಷಕರು (ಗಣಿತ) Assistant Teacher (mathmetics) |
ಎಂ.ಎಸ್ಸಿ.ಎಂಇಡಿ M.Sc,M.Ed |
19 ವರ್ಷ 19 year |
ಶ್ರೀ ರಾಮಲಿಂಗಪ್ಪ ಚಬನೂರ್ಕರ್ Sri Ramalingappa Chabanurkar |
ಸಹಶಿಕ್ಷಕರು (ಕನ್ನಡ) Assistant Teacher (Kannada) |
ಎಂ ಎ..ಎಂಇಡಿ M A M.Ed |
19 ವರ್ಷ 19 year |
ಶ್ರೀಮತಿ ಎ ಎಮ್ ವಿಜಯಲಕ್ಷ್ಮಿ Smt. A M Vijayalakshmi |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Social Science) |
ಬಿ ಎ,ಬಿ ಎಡ್ B A B.Ed |
19 ವರ್ಷ 19 year |
ಶ್ರೀಮತಿ ರತ್ನಮ್ಮ Smt. Rathnamma |
ಸಹಶಿಕ್ಷಕರು (ಹಿಂದಿ) Assistant Teacher (Hindi) |
ಬಿ ಎ,ಬಿ ಎಡ್ B A B.Ed |
19 ವರ್ಷ 19 year |
ಶ್ರೀ ವಿ ಡಿ ರಾಜು Sri V D Raju |
ಸಹಶಿಕ್ಷಕರು (ಇಂಗ್ಲೀಷ್) Assistant Teacher (English) |
ಬಿ ಎ,ಬಿ ಎಡ್ B A B.Ed |
19 ವರ್ಷ 19 year |
ಶ್ರೀಮತಿ ಎಚ್ ಸಿ ಗಾಯತ್ರಿ Smt. H C Gayatri |
ಸಹಶಿಕ್ಷಕರು (ಕನ್ನಡ) Assistant Teacher (Kannada) |
ಬಿ ಎ,ಬಿ ಎಡ್ B A B.Ed |
19 ವರ್ಷ 19 year |
ಶ್ರೀಮತಿ ಎಸ್ ಮಂಜುಳ Smt. S Manjula |
ದ್ವಿ.ದ.ಸ FDA |
ಬಿ.ಕಾಂ B com |
02 ವರ್ಷ 02 year |
ಶ್ರೀಮತಿ ಪಿ ಎಸ್ ಸೌಮ್ಯ Smt. P S Sowmya |
ದ್ವಿ.ದ.ಸ FDA |
ಬಿ.ಕಾಂ B com |
02 ವರ್ಷ 02 year |
ಶ್ರೀಮತಿ ಬಿ ಎಚ್ ನಳನಿ Smt. B H Nalani |
ದ್ವಿ.ದ.ಸ FDA |
ಬಿ.ಕಾಂ B com |
02 ವರ್ಷ 02 year |
ನಮ್ಮ ಸಮುದಾಯ/ My Community
ಎಸ್ಡಿಎಮ್ಸಿ ಸದಸ್ಯರು /SDMC Members
SDMC ಸದಸ್ಯರ ಹೆಸರು | ಪದನಾಮ |
---|---|
ಚಂದ್ರಪ್ಪ | ಅಧ್ಯಕ್ಷರು |
ಮಂಗಳ | ಸದಸ್ಯರು |
ಲಕ್ಷ್ಮಣ | ಸದಸ್ಯರು |
ಲಕ್ಷ್ಮಿ | ಸದಸ್ಯರು |
ಬಾಲಕೃಷ್ಣ | ಸದಸ್ಯರು |
ಮಹಮದ್ ಗೌಸ್ | ಸದಸ್ಯರು |
ಅಂಜಲಿ | ಸದಸ್ಯರು |
ಆಯುಷ್ಯ | ಸದಸ್ಯರು |
ವಸಂತ.ಪಿ | ಸದಸ್ಯರು |
ಸುನೀತ | ಸದಸ್ಯರು |
ಶ್ರೀನಿವಾಸ | ಸದಸ್ಯರು |
ಆಶಾ | ಸದಸ್ಯರು |
ರಾಮು | ಸದಸ್ಯರು |
ಮಸ್ತಾನ್ | ಸದಸ್ಯರು |
ಮಾಲತಿ | ಸದಸ್ಯರು |
ಸಣ್ಣ ರಂಗಪ್ಪ | ಸದಸ್ಯರು |
ಗಂಗಾಧರ | ಸದಸ್ಯರು |
ಕರಿಯಪ್ಪ | ಸದಸ್ಯರು |
ಮೇರಿ | ಸದಸ್ಯರು |
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school
- ಶ್ರೀ ಕೋದಂಡರಾಮಯ್ಯ ಶೆಟ್ಟಿ ರವರು (ವ್ಯಕ್ತಿಗತ)
- ಶ್ರೀ ರಾಮ್ ಸಂಸ್ಥಾನ್ ಜಯನಗರ ಬೆಂಗಳೂರು
- ಸರಸ್ವತಿ ಎಜುಕೇಷನಲ್ ಟ್ರಸ್ಟ್ ವಿಲ್ಸನ್ ಗಾರ್ಡನ್ ಬೆಂಗಳೂರು
ಶಾಲಾ ಮೂಲಭೂತ ವ್ಯವಸ್ಥೆ / Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms
ಆಟದ ಮೈದಾನ / Playground
ಗ್ರಂಥಾಲಯ / Library
ವಿಜ್ಞಾನ ಪ್ರಯೋಗಾಲಯ / Science Lab
ICT ಪ್ರಯೋಗಾಲಯ / ICT Lab
ಶಾಲಾ ಅಭಿವೃದ್ಧಿ ಯೋಜನೆ / School Development Plan
Please upload school development plan documents
ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme
ಕನ್ನಡ / Kannada
ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕನ್ನಡ ಭಾಷೆಯನ್ನು ಕಲಿಯುವ ನಿಟ್ಟಿನಲ್ಲಿ ರಾಮಲಿಂಗಪ್ಪ ಸರ್ ರವರ ಕಾರ್ಯ ಪ್ರಮುಖವಾಗಿದೆ. ಪಠ್ಯಕ್ಕೆ ಸಂಬಂಧಿಸಿದಂತೆ ವೀಡಿಯೋತಯಾರಿಕೆ,ಕವಿಗಳ ಕಥಾ ಪುಸ್ತಕ,ಪ್ರತಿನಿತ್ಯ ವಚನಗಳು ತ್ರಿಪದಿಗಳನ್ನು ಪಠಿಸುವುದು,ತರಗತಿಗೂ ಮೊದಲೇ ಶುಭ ಚಿಂತನೆಯ ಮೂಲಕ ಮಕ್ಕಳ ಭಾಗವಹಿಸುವಿಕೆ,ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹ ಮೊದಲಾದ ಪ್ರಕ್ರಿಯೆಗಳಿಂದ ಮಕ್ಕಳಿಗೆ ಕನ್ನಡ ಭಾಷಾ ಕಲಿಕೆಯಲ್ಲಿ ಆಸಕ್ತಿ ಮೂಡಿಸಲಾಗುತ್ತಿದೆ.
ಇಂಗ್ಲೀಷ್ / English
ಹಿಂದಿ / Hindi
ಗಣಿತ / Mathematics
ವಿಜ್ಞಾನ / Science
8 ಮತ್ತು 9ನೇ ತರಗತಿಯ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಲಾಯಿತು . ಮೊದಲಿಗೆ ರಾಸಾಯನಶಾಸ್ತ್ರದ ಉಪಕರಣಗಳು ನಂತರ ಭೌತಶಾಸ್ತ್ರದ ಉಪಕರಣಗಳು ಪರಿಚಯಮಾಡುತ್ತಾ ಅದರ ಉಪಯೋಗಗಳನ್ನು ತಿಳಿಸಲಾಯಿತು .
ನಂತರದಲ್ಲಿ ಮಕ್ಕಳಿಗೆ ಪ್ರೋಜೇಕ್ಟರ್ ನ ಸಹಾಯದಿಂದ ಉಪಕರಣಗಳನ್ನು PPT ಯ ಮೂಲಕ ತೋರಿಸುತ್ತಾ ಅವುಗಳ ಹೆಸರನ್ನು ವಿದ್ಯಾರ್ಥಿಗಳಿಂದ ಕೇಳಿ ಪಡೆಯಲಾಯಿತು . ಅದಕ್ಕೆ ಸಂಭಂದಪಟ್ಟಂತೆ ವಿಡಿಯೋ, PPT ಯನ್ನು ತೋರಿಸಲಾಯಿತು .
8 ನೇ ತರಗತಿಯ ಮಕ್ಕಳಿಗೆ ವಿಜ್ಞಾನ ಫೇಟ್ ಸಿಮ್ಯೂಲೆಷನ್ ಬಳಸಿಕೊಂಡು Energy form and changes ತೋರಿಸುತ್ತಾ ಮಕ್ಕಳಿಗೆ ಪ್ರತಿಯೊಂದು ಪರಿಚಯ ಮಾಡುತ್ತಾ ವಿವರಣೆ ನೀಡಲಾಯಿತು . ಅಲ್ಲದೆ ಅದಕ್ಕೆ ಸಂಭಂದಪಟ್ಟಂತೆ ಮಕ್ಕಳಿಗೆ ಪಪ್ರಶ್ನ್ನೆಗಳನ್ನು ಕೇಳುತ್ತಾ ಅವರಿಂದ ಉತ್ತರವನ್ನು ಪಡೆಯಲಾಯಿತು .
ಶಿಕ್ಷಕರಿಗೆ :
ಶ್ರೀಮತಿ ರೇಖಾ ಮೇಡಮ್ ರವರಿಗೆ ದಿನಾಂಕ ೧೪.೧೨.೨೦೧೫ ರಂದು ಲಿಬ್ರೇ ಆಫಿಸ್ ಬಳಸಿಕೊಂಡು ಹೇಗೆ ಬರೆಯಬಹುದು , ಅದರಲ್ಲಿ ಗಣಿತ ಸೂತ್ರಗಳನ್ನು ಬರೆಯುವದನ್ನು ಹೇಳಿಕೋಡಲಾಯಿತು .
ಅಲ್ಲದೆ ಟರ್ಟಲ್ ಆರ್ಟ್ ಟೂಲ ಕೂಡಾ ಹೇಳಿಕೋಡಲಾಯಿತು .
ಶ್ರೀಮತಿ ರೇಖಾ ಮೇಡಮ್ ರವರಿಗೆ ವಿಜ್ಞಾನ ಪಾಠಕ್ಕೆ ಸಂಬಂದಪಟ್ಟಂತೆ ಅವರು ಕೇಳಿರುವ ವಿಜ್ಞಾನದ ವಿಡೀಯೋಗಳನ್ನು ಕೋಡಲಾಗಿದೆ ಅದನ್ನು ಬಳಸಿಕೊಂಡು ತರಗತಿ ಕೋಣೆಯಲ್ಲಿ ಉಪಯೋಗಿಸಿಕೊಂಡಿದ್ದಾರೆ .
ಸಮಾಜ ವಿಜ್ಞಾನ / Social Science
ICT
ICT ತರಗತಿ
ಶಾಲಾ ಕಾರ್ಯಕ್ರಮಗಳು / School events
ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events
ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ
2014
- ಶಿಕ್ಷಕರ ದಿನಾಚರಣೆ: ಸೆಪ್ಟಂಬರ್ ೫
- ಆರೋಗ್ಯ ತಪಾಸಣೆ
- ಪ್ರತಿಭಾ ಕಾರಂಜಿ
- ಸ್ವಾತಂತ್ರ್ಯ ದಿನಾಚರಣೆ
- ಶಾಲಾ ಆರಂಭೋತ್ಸವ:
- ವಿಶ್ವ ಪರಿಸರ ದಿನಾಚರಣೆ: ಜೂನ್ ೫
- ಶಾಲಾ ಸಂಸತ್ತು ರಚನೆ
2015
2016
ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ
Digital story telling program
ಶಾಲೆಯ ಬ್ಯಾನರ್ /School Banner