Anonymous

Changes

From Karnataka Open Educational Resources
Line 92: Line 92:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
     −
Add more batches, by simply copy pasting Batch 3 information and renaming it as Batch 4
+
'''2nd Day.'''
 +
 
 +
ದಿನಾಂಕ 23/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.s.s.paiರವರು ಬಂದ  ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು. ನಂತರ s.s.paiರವರು free mind ಮತ್ತು geogebra introduction ಕುರಿತು ಸವಿವರವಾಗಿ ತಿಳಿಸಿದರು.
 +
 
 +
'''3rd Day.'''
 +
 
 +
ದಿನಾಂಕ 24/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಶ್ರೀ.ಗಣಪತಿ ಕೋಡ್ಲಕೇರಿರವರು ಬಂದ  ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು. ನಂತರ ಗಣಪತಿ ಕೋಡ್ಲಕೇರಿ ರವರು koer,gimp editorಮತ್ತು geogebra  ತಿಳಿಸಿದರು.
 +
 
 +
'''4th Day.'''
 +
 +
ದಿನಾಂಕ 25/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು. Resource person ಆಗಿ ಆಗಮಿಸಿದ ಗೋಪಿನಾಥ ನಾಯ್ಕರವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ರೇಖಾ ನಾಯಕರು ಸ್ವಾಗತಿಸಿದರು.ನಂತರ ಗೋಪಿನಾಥ ನಾಯ್ಕರವರು koer,gimp editorಮತ್ತು geogebra  ತಿಳಿಸಿದರು.
 +
 
 +
''5th Day.'''
 +
 
 +
ಐದನೆ ದಿನದ  ತರಬೆೇತಿಯು ದಿ:26/12/2014 ರಂದು ಬೆಳಿಗ್ಗೆ 9.30 ಗಂಟೆಗೆ ಆರಂಭವಾಯಿತು.ಸ೦ಚಾಲಕರಾದ ಶ್ರೀಮತಿ  ರೇಖಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ  ವ್ಯಕ್ತಿಗಳಾದ  ಶ್ರೀ ಪ್ರಶಾಂತ  ನಾಯ್ಕ ಇವರು  phet ಮತ್ತು formula typing ಅನ್ನು ತರಗತಿ ಕೋಣೆಯಲ್ಲಿ ಬೋಧಿಸಿದರು.ಶಿಬಿರಾರ್ಥಿಗಳು ಕೆಲವು ಸೂತ್ರಗಳನ್ನುtype ಮಾಡಿದರು. ನಂತರ ಎರಡನೆೇ  ಅವಧಿಯಲ್ಲಿ  direct common tangent ಅನ್ನು ರಚಿಸುವ ವಿಧಾನವನ್ನು ವಿವರಿಸಿದರು. ಶಿಬಿರಾರ್ಥಿಗಳು  dct ಅನ್ನು ರಚಿಸಿದರು. ಮಧ್ಯಾಹ್ನದ ಅವಧಿಯಲ್ಲಿ  ಶಿಬಿರಾರ್ಥಿಗಳು feed back form ಅನ್ನು ಭರ್ತಿ ಮಾಡಿದರು.ಕೊನೆಯಲ್ಲಿ  ಸರಳಕಾರ್ಯಕ್ರಮದೊಂದಿಗೆ ತರಬೇತಿಯನ್ನುಮುಗಿಸಲಾಯಿತು.
1,287

edits