Line 84: |
Line 84: |
| '''1st Day''' | | '''1st Day''' |
| | | |
− | ಎಮ್.ಐ.ಟಿ. ಇಂಜಿನಿಯರಿಂಗ್ ಕಾಲೇಜ್ ಮೂಡ್ಲಕಟ್ಟೆ- ಕುಂದಾಪುರ ಇಲ್ಲಿ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ. ಪಿ. ಭಟ್ ಕಾರ್ಯಗಾರ ಉದ್ಘಾಟಿಸಿ ,ಶಿಕ್ಷಕರು ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಪಾಠ-ಬೋಧನೆ ಮಾಡಲು ಕರೆ ನೀಡಿದರು. ಸಮಾರಂಭದಲ್ಲಿ ಡಯಟ್ ಉಡುಪಿ ಇಲ್ಲಿನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಚಂದ್ರಶೇಖರ ಶೆಟ್ಟಿ, , ಶ್ರೀ ದತ್ತಾತ್ರೇಯ ಭಟ್, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀ ರವೀಂದ್ರ ಪೂಜಾರಿ, ಶ್ರೀ ಫಕೀರಪ್ಪ ಉಪಸ್ಥಿತರಿದ್ದರು. ಶ್ರೀ ಚಂದ್ರಶೆಖರ್ ಶೆಟ್ಟಿ ಸ್ವಾಗತಿಸಿ, ಶ್ರೀ ಫಕೀರಪ್ಪ ವಂದಿಸಿದರು. ಶ್ರೀ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಗಾರದಲ್ಲಿ ಬೈಂದೂರು, ಕುಂದಾಪುರ ಹಾಗೂ ಬ್ರಹ್ಮಾವರ ವಲಯದ ಶಿಕ್ಷಕರು ಭಾಗವಹಿಸಿದ್ದರು. ತಾಂತ್ರಿಕ ಸಹಾಕರಾಗಿ ಶ್ರೀ ಶಶಾಂಕ ಬೈಂದೂರು ಹಾಗೂ ಎಂ. ಐ,ಟಿ. ಮೂಡ್ಲಕಟ್ಟೆಯ ಶ್ರೀ ವಿಶ್ವನಾಥ ಮತ್ತು ಶಶಿ ಸಹಕರಿಸಿದರು. | + | ಎಮ್.ಐ.ಟಿ. ಇಂಜಿನಿಯರಿಂಗ್ ಕಾಲೇಜ್ ಮೂಡ್ಲಕಟ್ಟೆ- ಕುಂದಾಪುರ ಇಲ್ಲಿ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ. ಪಿ. ಭಟ್ ಕಾರ್ಯಗಾರ ಉದ್ಘಾಟಿಸಿ ,ಶಿಕ್ಷಕರು ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಪಾಠ-ಬೋಧನೆ ಮಾಡಲು ಕರೆ ನೀಡಿದರು. ಸಮಾರಂಭದಲ್ಲಿ ಡಯಟ್ ಉಡುಪಿ ಇಲ್ಲಿನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಚಂದ್ರಶೇಖರ ಶೆಟ್ಟಿ, , ಶ್ರೀ ದತ್ತಾತ್ರೇಯ ಭಟ್, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀ ರವೀಂದ್ರ ಪೂಜಾರಿ, ಶ್ರೀ ಫಕೀರಪ್ಪ ಉಪಸ್ಥಿತರಿದ್ದರು. ಶ್ರೀ ಚಂದ್ರಶೆಖರ್ ಶೆಟ್ಟಿ ಸ್ವಾಗತಿಸಿ, ಶ್ರೀ ಫಕೀರಪ್ಪ ವಂದಿಸಿದರು. ಶ್ರೀ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಗಾರದಲ್ಲಿ ಬೈಂದೂರು, ಕುಂದಾಪುರ ಹಾಗೂ ಬ್ರಹ್ಮಾವರ ವಲಯದ ಶಿಕ್ಷಕರು ಭಾಗವಹಿಸಿದ್ದರು. ತಾಂತ್ರಿಕ ಸಹಾಕರಾಗಿ ಶ್ರೀ ಶಶಾಂಕ ಬೈಂದೂರು ಹಾಗೂ ಎಂ. ಐ,ಟಿ. ಮೂಡ್ಲಕಟ್ಟೆಯ ಶ್ರೀ ವಿಶ್ವನಾಥ ಮತ್ತು ಶಶಿ ಸಹಕರಿಸಿದರ |
| + | |
| + | '''2nd Day''' |
| + | |
| + | ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ. ಅಸಫಲರಾದವರ ಆನನ ಮುದುಡಿದ ತಾವರೆಯಾದಾಗ ಪುನಃ ಎಸ್.ಟಿ.ಎಫ್ ತಂಡಕ್ಕೆ ಅವರನ್ನು ಸೇರಿಸಿ ಸಾಂತ್ವನಗೊಳಿಸಿದವರು ಶ್ರೀ ಚಂದ್ರಶೇಖರ್ ಸರ್ ಅವರು. ಎಲ್ಲರ ಮೇಲ್ ಗಳಿಗೂ ಒಂದೇ ರೀತಿಯ ಸಂದೇಶಗಳು. ಇನ್ನೇನು ಮಾಡುವುದೆಂದು ಯೋಚಿಸುತ್ತಿರುವಾಗಲೇ ಮೊದಲನೆಯ ತಂಡದ ಶ್ರೀಯುತ ಸುಬ್ಬಣ್ಣ , ಸುಬ್ರಹ್ಮಣ್ಯ ರ ಸಹಭಾಗಿತ್ವದಲ್ಲಿ ಮೌಖಿಕ, ಲಿಖಿತ ಸುದೀರ್ಘ ವರದಿ ಮೂಡಿ ಬಂತು. ಅಷ್ಟರಲ್ಲಿ ಗೋಡೆಯ ಪರದೆಯಲ್ಲಿ ಎಮ್ಟಿ ಪಿಕಲ್ ಜಾರ್ ( ಖಾಲಿ ಉಪ್ಪಿನಕಾಯಿ ಭರಣಿ) ಎಂಬ ಸಾಕ್ಷ ಚಿತ್ರ ಕಾಣಿಸಿತು.. ತರಗತಿಯಲ್ಲಿ ಪಾಠ ಮಾಡಿ , ಅದರ ದಾಖಲೆ ಇಡುವ ಕಾರ್ಯಗಳಿಗೇ ಪುರುಸೊತ್ತಿಲ್ಲ ಇನ್ನು ಕಂಪ್ಯೂಟರಿನಲ್ಲಿ ಎಷ್ಟು ಹೊತ್ತಿಗೆ ಕೆಲಸ ಮಾಡುವುದೆಂದು ಯೋಚಿಸುವವರಿಗೆ ಗಾಲ್ಫ್ ಬಾಲ್ ತುಂಬಿದ ಜಾರ್ ನಲ್ಲಿಯೇ ಪುನಃ ಕಲ್ಲುಗಳು, ಮರಳು ಹಾಗೂ ಚಾಕೋಲೇಟು ದ್ರವ ಇವೆಲ್ಲವನ್ನು ತುಂಬಿಸಿ ದ್ದನ್ನು ಕಂಡು ಬುದ್ಧಿ ಬರಲೇಬೇಕು . ನಾನು ಪರಿಪೂರ್ಣ ನಾನೇನೋ ಕಲಿತಿದ್ದೇನೆ ಎಂದುಕೊಂಡರೂ ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಇದು ತಿಳಿಸಿತು. ಚಹಾ ವಿರಾಮದ ನಂತರ ತರಗತಿಯ ಪ್ರಾರಂಭಕ್ಕೂ ಮೊದಲು ಪರದೆಯಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಉಡಾವಣೆಯ ಚಿತ್ರ ಕಾಣುತ್ತಿತ್ತು.. ಕೇವಲ ಮೂಟೆಯಂತೆ ಬಂದ ನಾವು ಇಲ್ಲಿನ ತರಬೇತಿಯ ನಂತರ ತಂತ್ರಜ್ಞಾನಿಗಳಾಗಿ ಬದಲಾಗುವ ಲಕ್ಷಣವಿದೆಯೆನಿಸಿತು . ಶ್ರೀ ಫಕೀರಪ್ಪನವರು ತಮ್ಮ ತರಗತಿಯಲ್ಲಿ ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ರಾಜು ಪೂಜಾರಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು. ತರಗತಿಯ ಕೆಲವು ವಿಷಯಗಳು ಪುನರಾವರ್ತನೆಯಾದಂತೆ ಎನಿಸಿದರೂ ವಿಷಯಗಳ ಮಂಥನ, ಮನನಗಳಿಗೆ ಇದರ ಅವಶ್ಯಕತೆಯಿದೆ ಎಂದು ಯೋಚಿಸಿದರೆ ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.. |
| + | |
| + | '''3rd Day''' |
| + | |
| + | ಎಲ್ಲರಿಗೂ ನಮಸ್ಕರಿಸುತ್ತಾ ೩ ನೇ ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಚಂದ್ರಶೇಖರ್ ಸರ್ ಇವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಚಂದ್ರಶೇಖರ್ ಸರ್ ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ ರಾಜೀವ್ ಸರ್ ಅವರು ಪರಿಕಲ್ಪನಾ ನಕ್ಷೆ ಯ ಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು. ಕೊನೆಯಲ್ಲಿ ಶ್ರೀ ಫಕೀರಪ್ಪ ಸರ್ ಒಂದು ಸುಂದರವಾದ ಭಾವಗೀತೆಯನ್ನು ಹಾಡುವುದರ ಮೂಲಕ ಎಲ್ಲಾ ಶಿಕ್ಷಕರ ಮನ ತಣಿಸಿದರು. ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು. |
| | | |
| '''4th Day''' | | '''4th Day''' |
Line 103: |
Line 111: |
| | | |
| ಎಂಬ ಡಿ.ವಿ. ಜಿ. ಯವರ ಕಗ್ಗದ ಸಾಲು ಕೆ.ಎಸ್.ಟಿ.ಎ ಫ್ ತರಭೇತಿಗೆ ಪ್ರಸ್ತುತ ವೆನಿಸುತ್ತದೆ. ಯಾಕೆಂದರೆ ಇದುವರೆಗೆ ಪಾಠದ ಪುಸ್ತಕದ ಸುತ್ತಲು ತಿರುಗುವ ನಮ್ಮನ್ನು ಈ ತರಬೇತಿ ತಂತ್ರ ಜ್ಞಾನದತ್ತ ಮುಖ ತಿರುಗಿಸುವಂತೆ ಮಾಡಿದೆ. ಇಂತಹ ದಿಟ್ಟ ಹೆಜ್ಜೆಯ ೫ ನೇ ದಿನದ ವರದಿಯನ್ನು ತಮ್ಮ ಮುಂದೆ ಇಡುತ್ತಿದ್ದೇವೆ. ಶ್ರೀ ಪ್ರೇಮಾನಂದರವರ ೪ ನೇ ದಿನದ ವರದಿ ವಾಚನದೊಂದಿಗೆ ಈ ದಿನವು ಶುಭಾರಂಭಗೊಂಡಿ ತು. ಶಿಬಿರದ ವ್ಯವಸ್ಥಾಪಕರಾದ ಶ್ರೀ ಜಾಹ್ನವಿ ಸಿ. ಮತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ನಾವು ಪಡೆದ ಜ್ಞಾನವನ್ನು ಹಂಚಿಕೊಳ್ಳುವುದರೊಂದಿಗೆ ತಂತ್ರ ಜ್ಞಾನವನ್ನು ಸತತ ಅಧ್ಯಯನ ಹಾಗೂ ಅಭ್ಯಾಸದೊಂದಿಗೆ ಬಳಸಿಕೊಳ್ಳುವ ಬಗ್ಗೆ ಕಿವಿ ಮಾತು ಹೇಳಿದ್ದನ್ನು ನಾವು ೫ ತಂಡದವರು ಶಿರಸಾ ಪಾಲಿಸಿದೆವು. ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಶ್ರೀ ವಿಶ್ವನಾಥ ಶೆಟ್ಟಿಯವರು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. | | ಎಂಬ ಡಿ.ವಿ. ಜಿ. ಯವರ ಕಗ್ಗದ ಸಾಲು ಕೆ.ಎಸ್.ಟಿ.ಎ ಫ್ ತರಭೇತಿಗೆ ಪ್ರಸ್ತುತ ವೆನಿಸುತ್ತದೆ. ಯಾಕೆಂದರೆ ಇದುವರೆಗೆ ಪಾಠದ ಪುಸ್ತಕದ ಸುತ್ತಲು ತಿರುಗುವ ನಮ್ಮನ್ನು ಈ ತರಬೇತಿ ತಂತ್ರ ಜ್ಞಾನದತ್ತ ಮುಖ ತಿರುಗಿಸುವಂತೆ ಮಾಡಿದೆ. ಇಂತಹ ದಿಟ್ಟ ಹೆಜ್ಜೆಯ ೫ ನೇ ದಿನದ ವರದಿಯನ್ನು ತಮ್ಮ ಮುಂದೆ ಇಡುತ್ತಿದ್ದೇವೆ. ಶ್ರೀ ಪ್ರೇಮಾನಂದರವರ ೪ ನೇ ದಿನದ ವರದಿ ವಾಚನದೊಂದಿಗೆ ಈ ದಿನವು ಶುಭಾರಂಭಗೊಂಡಿ ತು. ಶಿಬಿರದ ವ್ಯವಸ್ಥಾಪಕರಾದ ಶ್ರೀ ಜಾಹ್ನವಿ ಸಿ. ಮತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ನಾವು ಪಡೆದ ಜ್ಞಾನವನ್ನು ಹಂಚಿಕೊಳ್ಳುವುದರೊಂದಿಗೆ ತಂತ್ರ ಜ್ಞಾನವನ್ನು ಸತತ ಅಧ್ಯಯನ ಹಾಗೂ ಅಭ್ಯಾಸದೊಂದಿಗೆ ಬಳಸಿಕೊಳ್ಳುವ ಬಗ್ಗೆ ಕಿವಿ ಮಾತು ಹೇಳಿದ್ದನ್ನು ನಾವು ೫ ತಂಡದವರು ಶಿರಸಾ ಪಾಲಿಸಿದೆವು. ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಶ್ರೀ ವಿಶ್ವನಾಥ ಶೆಟ್ಟಿಯವರು ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು. |
− | ಎಷ್ಟುದಿನ ಬಾಳುವುದು ಕಾಗದದ ಕೋಟು ? ಎಂಬ ದಿನಕರ ದೇಸಾಯಿ ಯವರ ಚುಟಿಕಿನ ಸಾಲು ಅರ್ಥಪೂರ್ಣವೆನಿಸುವಂತೆ ಪೆನ್ನು, ಪುಸ್ತಕಗಳಿಲ್ಲದೆ ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಚಂದ್ರಶೇಖರ್ ಶೆಟ್ಟಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಚಂದ್ರಶೇಖರ್ ಶೆಡ್ಡಿಯವರು ತಮ್ಮ ಅಗಾಧವಾದ ಕಂಪ್ಯೂಟರ್ ಜ್ಞಾನವನ್ನು ಹಂಚಿಕೊಳ್ಲುತ್ತಾ ಗೂಗಲ್ ಡ್ರೈವ್ ಬಗ್ಗೆ ತಿಳಿಸಿದರು. ಈ ನಡುವೆ ಜಾಹ್ನವಿ ಮೇಡಮ್ ರವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದ್ದರು. ಶ್ರೀ ಫಕೀರಪ್ಪರವರು ಕೊಯರ್ ನಲ್ಲಿ ಶಿಕ್ಷಕರ ಇತ್ತೀಚಿನ ಶ್ಯೆಕ್ಷಣಿಕ ಕಾರ್ಯಕ್ರಮದಲ್ಲಿ ನಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯಲ್ನು ವೇಗಗೊಳಿಸಿತು. ಅನಿಸಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತರಬೇತಿ ಮುಕ್ತಾಯವಾಯಿತು. | + | ಎಷ್ಟುದಿನ ಬಾಳುವುದು ಕಾಗದದ ಕೋಟು ? ಎಂಬ ದಿನಕರ ದೇಸಾಯಿ ಯವರ ಚುಟಿಕಿನ ಸಾಲು ಅರ್ಥಪೂರ್ಣವೆನಿಸುವಂತೆ ಪೆನ್ನು, ಪುಸ್ತಕಗಳಿಲ್ಲದೆ ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಚಂದ್ರಶೇಖರ್ ಶೆಟ್ಟಿಯವರು ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಚಂದ್ರಶೇಖರ್ ಶೆಡ್ಡಿಯವರು ತಮ್ಮ ಅಗಾಧವಾದ ಕಂಪ್ಯೂಟರ್ ಜ್ಞಾನವನ್ನು ಹಂಚಿಕೊಳ್ಲುತ್ತಾ ಗೂಗಲ್ ಡ್ರೈವ್ ಬಗ್ಗೆ ತಿಳಿಸಿದರು. ಈ ನಡುವೆ ಜಾಹ್ನವಿ ಮೇಡಮ್ ರವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದ್ದರು. ಶ್ರೀ ಫಕೀರಪ್ಪರವರು ಕೊಯರ್ ನಲ್ಲಿ ಶಿಕ್ಷಕರ ಇತ್ತೀಚಿನ ಶ್ಯೆಕ್ಷಣಿಕ ಕಾರ್ಯಕ್ರಮದಲ್ಲಿ ನಮ್ಮ ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯಲ್ನು ವೇಗಗೊಳಿಸಿತು. ಅನಿಸಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ತರಬೇತಿ ಮುಕ್ತಾಯವಾಯಿತು.'''ವಂದನೆಗಳೊಂದಿಗೆ'''''Italic text'' |
− | ವಂದನೆಗಳೊಂದಿಗೆ | |
| | | |
| ==Batch 2== | | ==Batch 2== |