Anonymous

Changes

From Karnataka Open Educational Resources
3,485 bytes added ,  17:32, 21 January 2015
Line 26: Line 26:  
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''19/01/2015 to 23/01/2015'''
 +
 
{{#widget:Picasa
 
{{#widget:Picasa
 
|user=
 
|user=
Line 36: Line 39:  
}}
 
}}
 
===Workshop short report===
 
===Workshop short report===
 +
 +
'''1st Day. 19/01/2015'''
 +
 +
ದಿನಾಂಕ 19/01/2015 ರಿಂದ 23/01/2015 ರವರೆಗೆ ಖಒSಂ ಯ ಮುಖ್ಯಶಿಕ್ಷಕರ ವಿಷಯ ವೇದಿಕೆಯಿಂದ ಮುಖ್ಯಶಿಕ್ಷಕರಿಗೆ 5 ದಿನಗಳ ಕಾರ್ಯಗಾರದ ಮೊದಲ ದಿನವಾದ ದಿನಾಂಕ;19/01/2015 ರಂದು ಎಲ್ಲಾ ಮುಖ್ಯಶಿಕ್ಷಕರು ಸಮಯ 9:30 ಕ್ಕೆ ಸರಿಯಾಗಿ ಕಾರ್ಯಗಾರಕ್ಕೆ ಹಾಜರಾದರು. ಮೊದಲು ನೋಂದಣಿಯನ್ನು ಮಾಡಲಾಯಿತ್ತು ನಂತರದಲ್ಲಿ ಶ್ರೀ ಮಂಜುನಾಥರವರು ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಗಂಗೋನಹಳ್ಳಿ ಇವರು ಕಾರ್ಯಗಾರವನ್ನು ಪ್ರಾರಂಭ ಮಾಡಿದ್ದರು.ಮೊದಲಿಗೆ ಶ್ರೀಮತಿ ಭಾರತಿಯವರು ಪ್ರಭಾರಿ ಉಪನಿರ್ದೇಶಕರು (ಅಭಿವೃದ್ದಿ) ಡಯಟ್ ರಾಮನಗರ ಇವರು ಕಾರ್ಯಗಾರವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣಾ ಮಾಡಿದರು. ಶ್ರೀ ಮುನಿಕೆಂಪೇಗೌಡರವರು ಹಿರಿಯ ಉಪನ್ಯಾಸಕರು ಡಯಟ್ ರಾಮನಗರ ಇವರು ಕಾರ್ಯಗಾರದ ಬಗ್ಗೆ ಮಾಹಿತಿ ನೀಡಿದರು. ನಂತರದಲ್ಲಿ ಮೊದಲ ಅಧಿವೇಶನದಲ್ಲಿ ಶ್ರೀ ಶ್ರೀಕಂಠಪ್ರಸಾದ್‍ರವರು ಹಿರಿಯ ಉಪನ್ಯಾಸಕರು ಡಯಟ್ ರಾಮನಗರ ಇವರು ಮುಖ್ಯಶಿಕ್ಷಕರ ವಿಷಯ ವೇದಿಕೆಯ ವಿವರ ಹಾಗೂ ಕಂಪ್ಯೂಟರ್‍ನ ಮೂಲ ಮಾಹಿತಿಯನ್ನು,ಬಳಕೆ, ಉಪಯೋಗದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಎರಡನೇಯ ಅಧಿವೇಶನದಲ್ಲಿ ಶ್ರೀ ಸಂತೋಷ್‍ಕುಮಾರ್ ಹೊನ್ನಾಯಕನಹಳ್ಳಿ ಇವರು ಇUಃUಓಖಿU ವಿನ ಉಪಯೋಗ ಹಾಗೂ ಅದರ ಬಳಕೆಯನ್ನು ತಿಳಿಸಿದರು. ನಂತರದಲ್ಲಿ ಭೋಜನಾ ವಿರಾಮವನ್ನು ನೀಡಿದರು. ಮಧ್ಯಾಹ್ನದ ಭೋಜನಾ ವಿರಾಮ ನಂತರದ ಅಧಿವೇಶನದಲ್ಲಿ ಶ್ರೀ ಕೆಂಪೇಗೌಡರವರು ಮುಖ್ಯಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕಲ್ಲನಕುಪ್ಪೆ ಇUಃUಓಖಿU ವಿನಲ್ಲಿ ನುಡಿ ಉಪಯೋಗಿಸಿ ಟೈಪ್ ಮಾಡುವುದನ್ನು ಹೇಳಿಕೊಡಲಾಯಿತು ನಂತರದಲ್ಲಿ ಪ್ರತಿಯೋಬ್ಬರಿಂದಲೂ ಪ್ರಾಯೋಗಿಕವಾಗಿ ಟೈಪ್ ಮಾಡಿಸಿ ಅದನ್ನು ಅವರ ಹೆಸರಿನಲ್ಲಿ ಸೇವ್ ಮಾಡಿಸಲಾಯಿತ್ತು. ಆಲೈನ್‍ಮೆಂಟ್‍ಗಳನ್ನು ಹಾಗೂ shoಡಿಣಛಿuಣಞeಥಿಗಳನ್ನು ಹೇಳಿಕೊಡಲಾಯಿತ್ತು. ಸಂಜೆ 5;30 ಕ್ಕೆ ಮೊದಲ ದಿನದ ಕಾರ್ಯಗಾರವನ್ನು ಮುಗಿಸಲಾಯಿತ್ತು.
    
==Batch 3==
 
==Batch 3==
1,287

edits