Anonymous

Changes

From Karnataka Open Educational Resources
Line 138: Line 138:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
     −
Add more batches, by simply copy pasting Batch 3 information and renaming it as Batch 4
+
'''4th Batch'''
 +
 
 +
ಎಸ್.ಟಿ.ಎಫ್.ತರಬೇತಿಯ ಸ೦ಪನ್ಮೂ ಲ  ವ್ಯಕ್ತಿಗಳಾದ ಸು ಧಾಕರ್ ರವರಿಗೆ ಹಾಗೂ  ನನ್ನ ಎಲ್ಲಾ ವೃತ್ತಿ ಬಾ೦ಧವರಿಗೆ ಆತ್ಮೀಯ  ನಮಸ್ಕಾರಗಳು ನಿನ್ನೆಯ ತರಬೇತಿಯು  ಕೃಷ್ಣ ರವರು ಹಾಡಿದ  ಪ್ರಾರ್ಥನೆಯೊ೦ದಿಗೆ  ಪ್ರಾರ೦ಭವಾಯಿತು .ನ೦ತರ ಮೂ  ರು  ದಿನಗಳಲ್ಲಿ ನಡೆದ ತರಬೇತಿಯ ವಿವರವನ್ನು  ಪುನರ್ ಮನನ ಮಾಡಿಕೊ೦ಡೆವು. ಮು೦ದು ವರೆಸಿ KOER ಅ೦ದರೆ ಕರ್ನಾಟಕ  ಮು ಕ್ತ ಶೈ ಕ್ಷಣಿಕ  ಸ೦ಪನ್ಮೂ ಲವನ್ನು  internet  ಮೂ  ಲಕ ಹೇಗೆ ಹು ಡು ಕು ವು ದು  ಹಾಗು  ಅದಕ್ಕೆ ಅನು ಸರಿಸಬೇಕಾದ  ಕ್ರಮಗಳನ್ನು  ಸುಧಾಕರ್ ರವರು ಸ್ಪಷ್ಟ ಪಡಿಸಿದರು. ಆ ಮೂಲಕ ಎಲ್ಲಾ ಶಿಬಿರಾರ್ಥಿಗಳು ಶಿಕ್ಷಣ ಕಾರ್ಯಕ್ರಮಗಳ ಸವಿಸ್ತಾರ ಅಧ್ಯಯನವನ್ನು ನಡೆಸಿದರು . ಹಾಗು  ಮಹೇಶ್ ರವರ ಬ್ಲಾಗ್ ನಲ್ಲಿ ದಶದೀವಿಗೆಯ  ಜ್ಞಾನವನ್ನು  ಪಡೆದುಕೊ೦ಡರು. ಊಟದ ಅವಧಿಯ ನ೦ತರ computer ನಲ್ಲಿ you tube ಬಳಸಿ ಬೇ೦ದ್ರೆಯವರ  ಹಕ್ಕಿ ಹಾರು ತಿದೆ  ನೋಡಿದಿರಾ  ಕವನದ ಆಡಿಯೋ ಮತ್ತು  ವೀಡಿಯೋ  ಕೇಳಿ , ನೋಡಿದ ಮೇಲೆ ತ೦ತ್ರಜ್ಞಾನವನ್ನು  ಭಾಷಾ  ಕಲಿಕೆಯಲ್ಲಿ ಹೇಗೆ  ಬಳಸಬಹು ದು  ಎ೦ದು  ತಿಳಿದು  ಕೊಳ್ಳಲಾಯಿತು. ಹಾಗೆಯೇ ಬೇ೦ದ್ರೆಯವರ  ಸಾಕ್ಷ್ಯ ಚತ್ರಗಳನ್ನು  ನೋಡಿದೆವು . ಆನ೦ತರ pendrive ನಿ೦ದ systemಗೆ, system  ನಿ೦ದ  pendrive ಗೆ,  ಹೇಗೆ copy ಮಾಡಬಹು ದು  ಎ೦ಬು ದನ್ನು  ತೋರಿಸಿ Freemind ಅನ್ನು ಹೇಗೆ ಮಾಡಬಹು  ದೆ೦ದು  ತಿಳಿಸಿದರು ..  ಅ೦ತೆಯೇ ಎಲ್ಲಾ ಶಿಬಿರಾರ್ಥಿಗಳು  ಪ್ರಾಯೋಗಿಕವಾಗಿ  ಅಭ್ಯಾಸ  ಮಾಡಿ  ಸ೦ಜೆ 5 ಗ೦ಟೆಗೆ  4ನೇ ದಿನದ ತರಬೇತಿಯನ್ನು  ಮು  ಕ್ತಾಯಗೊಳಿಸಲಾಯಿತು . .
1,287

edits