Changes

Jump to navigation Jump to search
Line 71: Line 71:  
ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು.
 
ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು.
 
ಮಧ್ಯಾಹ್ನದ ಅವಧಿಯಲ್ಲಿ ವಿಂಡೊಸ್ ಮತ್ತು ಉಬಂಟುಗಳಿಗಿರುವ ವ್ಯತ್ಯಾಸ ತಿಳಿಸಿ, ಉಬಂಟು ಸಾಫ್ಟವೇರ್ ಉಚಿತವಾಗಿ ಹಾಕಿಸಿಕೊಳ್ಳಬಹುದಲ್ಲದೆ, ಯಾವುದೇ ವೈರಸ್ ಗಳ ತೊಂದರೆಯಿರುವುದಿಲ್ಲವೆಂದೂ ತಿಳಿಸಿದರು. ಉಬಂಟುನಲ್ಲಿ ಕನ್ನಡ-ಇಂಗ್ಲೀಷ ಪದರಚನೆ ಮಾಹಿತಿ ಇರುತ್ತದೆಂದು ಕಲಿತೆವು. ಲಿಬೆರೊ ಆಫೀಸ್ ರೈಟರ್ ನಲ್ಲಿ ಲೋಹಿತ್ ಕನ್ನಡ ಟೈಪ್  ಮಾಡುವದನ್ನು ಕಲಿಯಲಾಯ್ತು ವಂದನೆಗಳೊಂದಿಗೆ.
 
 +
 +
'''3rd Day'''.
 +
 +
ಈ ದಿನದ ತರಬೇತಿಯನ್ನು  ವಿಘ್ನನಿವಾರಕ  ಗಣೇಶನ  ಸ್ತು  ತಿಯೊ೦ದಿಗೆ  ಪ್ರಾರ೦ಭಿಸಲಾಯಿತು ನ೦ತರ ಹಿ೦ದಿನ ದಿನ ಕಲಿತ ವಿಷಯಗಳನ್ನು  ವರದಿವಾಚನದೊ೦ದಿಗೆ ಪುನರ್ ಮನನ ಮಾಡಿಕೊಳ್ಳಲಾಯಿತು .  ಈ ದಿನದ ತರಬೇತಿಯ ಭಾಗವಾಗಿ ಸ೦ಪನ್ಮೂಲ  ವ್ಯಕ್ತಿಗಳಾದ ಆರ್. ಸು ಧಾಕರ್ ರವರು ಶಿಬಿರಾರ್ಥಿಗಳಿಗೆ libre writer ನಲ್ಲಿ ಅಡ್ಡಸಾಲು  ಮತ್ತು ಉದ್ದ ಸಾಲು ಗಳನ್ನು ಹಾಕಿಕೊ೦ಡು  ಪಟ್ಟಿತಯಾರಿಸು ವ  ಬಗೆಯನ್ನು  ಹಾಗೂ  ಅಕ್ಷರಗಳನ್ನುDTP  ಮಾಡು ವಾಗ ಸು ಲಭವಾಗಲು , ಟೈಪಿ೦ಗ್ ಕಲಿಯಲು  ಸಹಾಯಕ ವಾಗು  ವ೦ತೆ text typing lesson  ನ್ನು ತಿಳಿಸಿಕೊಟ್ಟು  ಶಿಬಿರಾರ್ಥಿಗಳನ್ನು  ಅಭ್ಯಾಸ  ಮಾಡಲು  ಬಿಟ್ಟರು . ಶಿಬಿರಾರ್ಥಿಗಳು ಪಟ್ಟಿ ತಯಾರಿಸು ವು ದನ್ನು ಅಭ್ಯಾಸ ಮಾಡಿ, ಕಲಿತು  ತರಗತಿಯಲ್ಲಿ ಸಿ,ಸಿ,ಇ ದಾಖಲೆಗಳ ನಿರ್ವಹಣೆಗೆ ಸಹಕಾರಿಯಾಗು ತ್ತದೆಂಬ ಸಂತೋಷದೊಂದಿಗೆ ಊಟಕ್ಕೆ ತೆರಳಿದರು
 +
ಮಧ್ಯಾಹ್ನನದ ಅವಧಿಯಲ್ಲಿ email ಸೆಟ್ಟಿಂಗ್ ಮಾಡು ವುದು , ನಮಗೆ ಬಂದ ಮಿಂಚಂಚೆ ಪತ್ರವನ್ನು ಓದಿ ಪ್ರತಿಕ್ರಿಯೆ ನೀಡು ವಬಗೆphotos ಕಟ್ಟಿಂಗ್ ಮಾಡು ವು ದನ್ನು ತಿಳಿಸಿಕೊಟ್ಟು  ಶಿಬಿರಾರ್ಥಿಗಳನ್ನು  ಅಭ್ಯಾಸ  ಮಾಡಲು  ಬಿಟ್ಟರು .  ಆಗ ಶಿಬಿರಾರ್ಥಿಗಳು  ಸಂಕ್ರಾಂತಿ ಹಬ್ಬದ  ಶು ಭಾಶಯಗಳನ್ನು ಮಿಂಚಂಚೆಯ ಮೂ  ಲಕ ವಿನಿಮಯ ಮಾಡಿಕೊಂಡು  ಇ ಮೇಲ್        ಕಳುಹಿಸು ವುದನ್ನು  ಕರಗತ ಮಾಡಿಕೊಂಡರು  .
 +
 +
ಒಟ್ಟಾರೆ ಈದಿನದ ಕಲಿಕೆ ನಮಗೆ ಬೋಧನೆ ಯಲ್ಲಿ  ತಂತ್ರಜ್ಞಾನ ವನ್ನು  ಪರಿಣಾಮ ಕಾರಿಯಾಗಿ ಬಲಸಿಕೊಳ್ಳಲು ಹಾಗು  ಬಹಳ ಸು  ಲಭ ವಾಗಿ  format ಗಳನ್ನು ರಚಿಸಿಕೊ೦ಡು         
 +
CCE ದಾಖಲೆಗಳನ್ನು ನಿರ್ವಹಿಸಲು  ಮತ್ತು ಬೋಧನಾ  ಪ್ರಕ್ರಿಯೆಯಲ್ಲಿ  ಎದು  ರಾಗು  ವ ತೊಡಕು ಗಳನ್ನು  ಇತರರೊಂದಿಗೆ ಹ೦ಚಿಕೊ೦ಡು  ಸಮಸ್ಯೆಗಳನ್ನು  ಪರಿಹರಿಸಿಕೊಳ್ಳು ವ  ಬಗೆಯನ್ನು ಕಲಿತು ಕೊಳ್ಳಲು  ಸಹಕಾರಿಯಾಯಿತು
    
==Batch 2==
 
==Batch 2==
1,287

edits

Navigation menu