Changes

Jump to navigation Jump to search
Line 64: Line 64:     
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''2nd Day'''.
 +
 
 +
2ನೇ ದಿನದಂದು ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು.  ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಾಧಾಕೃಷ್ಣರವರು ಈ ತರಬೇತಿಯ ಉದ್ದೇಶ ಹಾಗೂ ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿ ಈ ಸಾಲಿನಲ್ಲಿ ತರಬೇತಿ ಆರಂಭವಾದ ಬಗ್ಗೆ ತಿಳಿಸಿದರು.  ಅದರೊಂದಿಗೆ ಅನೇಕ ಕಷ್ಟದ ವಿಚಾರಗಳನ್ನು  ರಾಜ್ಯದ ಶಿಕ್ಷಕರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಹೇಗೆ ಸಹಾಯವಾಗಿಎಂದು ತಿಳಿಸಿದರು.
 +
ನಂತರ ಸಂಪನ್ಮೂಲ ವ್ಯಕ್ತಿಗಳಾದ ಆರ್. ಸುಧಾಕರ್ ರವರು ಮೊದಲ ದಿನ ಕಲಿತ ಅಂಶಗಳಲ್ಲಿನ ಸಂದೇಹಗಳನ್ನು ಪರಿಹರಿಸಿ, ಇಂದಿನ ಪಾಠದೆಡೆಎ ಸಾಗಿದರು.  ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು ಹುಡುಕುವ ಬಗೆ ತಿಳಿಸಿ, ಟibಡಿe oಜಿಜಿiಛಿe ತಿಡಿiಣeಡಿ ಬಗ್ಗೆ ತಿಳಿಸಿ ಶಿಬಿರಾರ್ಥಿಗಳಿಗೆ 10ನೇ ವರ್ಗದ ಒಂದೊಂದು ಪಾಠ ಆಯ್ಕೆ ಮಾಡಿಕೊಂಡು ಇಕಿಪೀಡಿಯಾದಲ್ಲಿ ಅಗತ್ಯ ಮಾಹಿತಿ, ಚಿತ್ರಗಳು, ವಿಮರ್ಶೆ ಗಳನ್ನು ಸಂಗ್ರಹಿಸಿ, ಹೇಗೆ ಉಳೀಸುವುದು, ಬೇರಡೆ ಲಗತ್ತಿಸುವುದು, ಫೈಲ್ ಮಾಡಿ ಳಿಸುವುದನ್ನ ಕಲಿಸಿದರು.
 +
ಶಿಬಿರಾರ್ಥಿಗಳು ವಚನಸೌರಭ, ಧರ್ಮಸಮದೃಷ್ಟಿ, ಶಬರಿ, ಕೌರವೇಂದ್ರನ ಕೊಂದೆ ನೀನು ಪಾಠಗಳಿಗೆ ಮಾಹಿತಿ ಹುಡುಕಿ ಸಂಗ್ರಹಿಸುವ ಕೆಲಸದಲ್ಲಿ ಊಟದ ವಿರಾಮದವರೆಗೂ ತೊಡಗಿಸಿಕೊಂಡಿದ್ದರು.
 +
ಮಧ್ಯಾಹ್ನದ ಅವಧಿಯಲ್ಲಿ ವಿಂಡೊಸ್ ಮತ್ತು ಉಬಂಟುಗಳಿಗಿರುವ ವ್ಯತ್ಯಾಸ ತಿಳಿಸಿ, ಉಬಂಟು ಸಾಫ್ಟವೇರ್ ಉಚಿತವಾಗಿ ಹಾಕಿಸಿಕೊಳ್ಳಬಹುದಲ್ಲದೆ, ಯಾವುದೇ ವೈರಸ್ ಗಳ ತೊಂದರೆಯಿರುವುದಿಲ್ಲವೆಂದೂ ತಿಳಿಸಿದರು. ಉಬಂಟುನಲ್ಲಿ ಕನ್ನಡ-ಇಂಗ್ಲೀಷ ಪದರಚನೆ ಮಾಹಿತಿ ಇರುತ್ತದೆಂದು ಕಲಿತೆವು. ಲಿಬೆರೊ ಆಫೀಸ್ ರೈಟರ್ ನಲ್ಲಿ ಲೋಹಿತ್ ಕನ್ನಡ ಟೈಪ್  ಮಾಡುವದನ್ನು ಕಲಿಯಲಾಯ್ತು ವಂದನೆಗಳೊಂದಿಗೆ.
    
==Batch 2==
 
==Batch 2==
1,287

edits

Navigation menu