ಚಹಾ ವಿರಾಮ ನಂತರ ಟೆಂಪ್ಲೆಟ್ಸ್ ಗಳ ಬಗ್ಗೆ ರಾಣಾಪ್ರತಾಪ್‌ರವರು ಮಾಹಿತಿ ನೀಡಿದರು ಹಾಗೂ ಇದನ್ನು ಬಳಕೆ ಮಾಡುವ ವಿಧಾನದ ಬಗ್ಗೆ ಶಿಕ್ಷಕರು ಅಭ್ಯಾಸ ಮಾಡಿದರು. ಊಟದ ವಿರಾಮ ಎ.ವಿ.ಕ್ಲಿಪ್ಸ್ ರಂಜನೆಯ ಮೂ ಲಕ ಮಧ್ಯಾಹ್ನದ ಅವಧಿ ಪ್ರಾರಂಭವಾಯಿತು. ನಂತರ ರಾಣಾಪ್ರತಾಪ್‌ರವರು ಹಾಗೂ ಸುಧಾಕರ್‌ರವರು ಗೂಗಲ್ ಮ್ಯಾಪ್ ಬಗ್ಗೆ ಸವಿವರವಾಗಿ ತಿಳಿಸಿದರು ಚಹಾ ವಿರಾಮ ನಂತರ ಬಿ.ಆರ್.ಪಿ ಸು ರೇಶ್‌ರವರಿಂದ ಆನ್‌ಲೈನ್ ಬ್ಯಾಂಕಿಂಗ್ ಹಾಗೂ ಇನ್ನಿತರೇ ಉಪಯು ಕ್ತ ಮಾಹಿತಿಗಳನ್ನು ನೀಡಿದರು. ನಂತರ ಫೋಟೋ ಸೆಷನ್ ನಡೆಯಿತು ಜೊತೆಗೆ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು ಹಾಗೂ ಹಿಮ್ಮಾಹಿತಿ ಹಾಳೆಗಳನ್ನು ತು 0ಬಲಾಯಿತು . ಇಲ್ಲಿಗೆ ಈ ದಿನದ ವರದಿ ಮು ಕ್ತಾಯವಾಯಿತು. | ಚಹಾ ವಿರಾಮ ನಂತರ ಟೆಂಪ್ಲೆಟ್ಸ್ ಗಳ ಬಗ್ಗೆ ರಾಣಾಪ್ರತಾಪ್‌ರವರು ಮಾಹಿತಿ ನೀಡಿದರು ಹಾಗೂ ಇದನ್ನು ಬಳಕೆ ಮಾಡುವ ವಿಧಾನದ ಬಗ್ಗೆ ಶಿಕ್ಷಕರು ಅಭ್ಯಾಸ ಮಾಡಿದರು. ಊಟದ ವಿರಾಮ ಎ.ವಿ.ಕ್ಲಿಪ್ಸ್ ರಂಜನೆಯ ಮೂ ಲಕ ಮಧ್ಯಾಹ್ನದ ಅವಧಿ ಪ್ರಾರಂಭವಾಯಿತು. ನಂತರ ರಾಣಾಪ್ರತಾಪ್‌ರವರು ಹಾಗೂ ಸುಧಾಕರ್‌ರವರು ಗೂಗಲ್ ಮ್ಯಾಪ್ ಬಗ್ಗೆ ಸವಿವರವಾಗಿ ತಿಳಿಸಿದರು ಚಹಾ ವಿರಾಮ ನಂತರ ಬಿ.ಆರ್.ಪಿ ಸು ರೇಶ್‌ರವರಿಂದ ಆನ್‌ಲೈನ್ ಬ್ಯಾಂಕಿಂಗ್ ಹಾಗೂ ಇನ್ನಿತರೇ ಉಪಯು ಕ್ತ ಮಾಹಿತಿಗಳನ್ನು ನೀಡಿದರು. ನಂತರ ಫೋಟೋ ಸೆಷನ್ ನಡೆಯಿತು ಜೊತೆಗೆ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು ಹಾಗೂ ಹಿಮ್ಮಾಹಿತಿ ಹಾಳೆಗಳನ್ನು ತು 0ಬಲಾಯಿತು . ಇಲ್ಲಿಗೆ ಈ ದಿನದ ವರದಿ ಮು ಕ್ತಾಯವಾಯಿತು. |