Anonymous

Changes

From Karnataka Open Educational Resources
3,890 bytes added ,  14:11, 9 March 2015
Line 230: Line 230:  
'''4th Day'''
 
'''4th Day'''
   −
ಸರ್ವರಿಗೂ ನಮಸ್ಕರಿಸುತ್ತಾ, ಕನ್ನಡ ವಿಷಯದಲ್ಲಿ ತಂತ್ರಾಂಶಗಳನ್ನು ಬಳಸಿಕೊಂಡು ಪಾಠವನ್ನು ಪರಿಣಾಮಕಾರಿಯಾಗಿಂದು ಹೇಗೆ ಮಾಡಬಹುದು? ಎಂಬ ವಿಷಯಾಧಾರಿತ ಎಸ್.ಟಿ ಎಫ್ ತರಬೇತಿಯ 4ನೇ ದಿನದ ಗೋವಿಂದ ಪೈ ತಂಡದ ವರದಿಯನ್ನು ತಂಡದ ಸದಸ್ಯರ ಪರವಾಗಿ ವಾಚಿಸುತ್ತಿದ್ದೇನೆ. ಶ್ರೀ ರಾಮಕೃಷ್ಣ ಪ್ರಭು ರವರ ಸುಮಧುರ ಪ್ರಾರ್ಥನೆಯೊಂದಿಗೆ ನಾಲ್ಕನೆ ದಿನದ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಿದ್ಯಾರವರು ವ್ಯಕ್ತಿಯ ಪರಿಪೂರ್ಣ ವಿಕಸನದ ಹಂತವನ್ನು ಕುರಿತು ಚಿಂತನೆಯನ್ನು ಮಂಡಿಸಿದರು. ಮೂರನೆ ದಿನದ ವರದಿಯನ್ನು ಶಿವರಾಮ ಕಾರಂತ ತಂಡದ ಶ್ರೀಮತಿ ಶಕಿಲ ವಾಚಿಸಿದರು. ..ಪೂ.ಕಾಲೇಜಿನ ಶಿಕ್ಷಕಿ ಶ್ರೀಮತಿ ಸುಭಿಕ್ಷಾ ಶೆಟ್ಟಿಯವರು ಬಾಕಿ ಇರುವ ಕಲಿಕಾ ವಿಷಯಗಳಾದ ಲಿಬ್ರೊ ಆಫಿಸ್ ಕಾಲ್ಕ,ಸ್ಕ್ರೀನ್ ಶಾಟ್, ಪೆನ್ ಡ್ರ್ೈವ್ನಲ್ಲಿ ಮಾಹಿತಿ ಸೇರಿಸುವುದು ಮತ್ತು ಪಡೆಯುವುದು,ಬುಕ್ ಮಾರ್ಕ ಮತ್ತು ಟ್ರಾನ್ಸ್ ಲೇಷನ್ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರಲ್ಲದೆ ಸ್ವತ: ಶಿಬಿರಾರ್ಥಿಗಳಿಂದ ಮಾಡಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ ಸರ್ ರವರು ಅಂತರ್ಜಾಲದಲ್ಲಿ ಸಂದೇಶವನ್ನು ಅವಲೋಕಿಸುವುದು,ಪಾರ್ವರ್ಡ ಮಾಡುವುದು,ಪ್ರತಿಕ್ರಿಯಿಸುವುದು ಮುಂತಾದ ವಿಷಯಗಳನ್ನು ತಿಳಿಸಿಕೊಟ್ಟರು. ಕನ್ನಡದ ಉತ್ತಮ ಜಾಲ ತಾಣಗಳಾದ ಕೊಯರ್,ಕಣಜ ಮುಂತಾದವುಗಳ ಬಗ್ಗೆ ಪರಿಚಯಿಸಿಕೊಟ್ಟರು. ನಾಳಿನ ಪಾಠಯೋಜನೆಯನ್ನು ಸಿದ್ದಪಡಿಸಲು ಶಿಬಿರಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟರು. ತರಬೇತಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ರವರು ಕಾರ್ಯಕ್ರಮವನ್ನು ಸಂಯೋಜನೆಗೊಳಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು.ಒಟ್ಟಾರೆ ಹೇಳಬೇಕಂದರೆ ಇಲಿ ಹಿಡಿದು ಜಾಲ ತಾಣಗಳನ್ನು ಹುಡುಕುವ ಈ ತರಬೇತಿ ಕಾರ್ಯ ಯಶಸ್ಸಿನತ್ತ ಪಯಣಿಸುತ್ತಿದೆ ಎಂದು ಹೇಳುತ್ತ ವರದಿ ವಾಚನವನ್ನು ಕೊನೆಗೊಳಿಸುತ್ತೇನೆ.
+
2014-15 ನೇ ಸಾಲಿನ ಆರ್. ಎಂ.ಎಸ್. ಎ ಯೋಜನೆಯಡಿ ಎಸ್. ಟಿ. ಎಫ್ (ಭಾಷಾ ಶಿಕ್ಷಕರ ವೇದಿಕೆ) ಕನ್ನಡ ಸನಿವಾಸ ತರಬೇತಿಯು ದಿನಾಂಕ 19/01/2015 ರಿಂದ 23/01/2015ರ ವರೆಗೆ  ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್ಲು ಉ ಡುಪಿಯಲ್ಲಿ  ನಡೆಯುತ್ತಿದ್ದು ಮೊದಲ ದಿನದ ವರದಿಯನ್ನು ವಾಚಿಸುತ್ತಿದ್ದೇನೆ. ಕಾರ್ಯಾಗಾರವು ಅತ್ತೂರಿನ ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಸಿ. ಚೇತನಾ ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಈ ಸಂಸ್ಥೆಯ ಕಂಪ್ಯೂಟರ ವಿಭಾಗದ ಮುಖ್ಯಸ್ಥರಾದ ಶ್ರೀಯುತ ವಾಸುದೇವ ರವರು ಉ ದ್ಘಾಟಿಸಿದರು. ಡಯಟ್ ಉ ಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ಉ ಪಸ್ಥಿತರಿದ್ದು ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಕನ್ನಡ  ಅ ಧ್ಯಾಪಕರಾದ ಶ್ರೀ ಫಕೀರಪ್ಪ ಅ ವರು  ಹಾಗೂ ಹೈಕಾಡಿ ಪ್ರೌಢಶಾಲೆಯ ಕನ್ನಡ ಅ ಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಅ ವರು  ಸಭಾ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀುಯುತ ಭಾಸ್ಕರ ಸರ್ ಅ ವರು  S.T.F ನ ಮುಖ್ಯ ಗುರಿಯಾದ ಗಣಕಯಂತ್ರದ ಜ್ಞಾನ ಮೂಡಿಸುವುದು , ಭಾಷಾ ಶಿಕ್ಷಕರಲ್ಲಿ ತಂತ್ರಾಂಶ ಕೌಶಲ ಬೆಳೆಸುವುದು, ಬೋಧನಾ ಹಂತದಲ್ಲಿ ಬರುವ ಸವಾಲುಗಳು ಹಾಗೂ ಪರಿಹಾರಗಳು ಇ ತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದ ಉ ದ್ಘಾಟಕರಾದ ವಾಸುದೇವ ಅ ವರು "ಇ ಲಿಯನ್ನು ಹಿಡಿದು ತಂತ್ರಜ್ಞಾನದ ಬೆಟ್ಟವನ್ನು ಅ ಗೆಯುತ್ತಾ ಅ ದರ ಜ್ಞಾನವನ್ನು ಪಡೆದುಕೊಳ್ಳಿ' "ಎಂ ದರು. ಕಾರ್ಯಾಗಾರಕ್ಕೆ  ಆಗಮಿಸಿದ ಎ ಲ್ಲಾ ಅ ಧ್ಯಾಪಕರಲ್ಲಿ ಆರು ಜನರ ಆರು ಗುಂಪುಗಳನ್ನು  ಮಾಡಿ ಪ್ರತಿ ತಂಡಕ್ಕೆ ನದಿಯ ಹೆಸರನ್ನು ನೀಡಿ ಆಯಾ ತಂಡಕ್ಕೆ ಕೆಲಸಗಳನ್ನು ಹಂಚಿದರು. ಸುಬ್ರಹ್ಮಣ್ಯ ಭಟ್ ಅ ವರು ಗಣಕಯಂತ್ರವನ್ನು ಹೇಗೆ open ಮಾಡುವುದೆಂದು ತಿಳಿಸುತ್ತಾ  backspace, delete, enter, spacebar, caps lock, shift, arrow keys, tab, home ಇ ತ್ಯಾದಿಗಳ ಉ ಪಯೋಗವೇನು ಎನ್ನುವುದನ್ನು ಮನದಟ್ಟಾಗುವಂತೆ  ತಿಳಿಸುವುದರ ಮೂಲಕ ನಮ್ಮ ಕಲಿಕೆಯನ್ನು ಸುಲಭಗೊಳಿಸಿದರು ಹಾಗೂ ಡ,ಟ, ಷ, ಶ , ಅ ನುಸ್ವಾರ, ವಿಸರ್ಗ, ಳ , ಣ , ,,ಚ ಇ ತ್ಯಾದಿ  ವಿಶೇಷ ಅ ಕ್ಷರಗಳ ಬಗ್ಗೆ ಮಾಹಿತಿ ನೀಡಿನಮ್ಮ ಗಣಕಯಂತ್ರದ ಕಲಿಕೆಯಲ್ಲಿರುವ ಸಮಸ್ಯೆಯನ್ನು ಬಗೆಹರಿಸಿ ನಮ್ಮ ಒ ತ್ತಡವನ್ನು ಕಡಿಮೆಗೊಳಿಸಿದರು. ಅ ಲ್ಲದೆ ಕೆಲವು ಅ ಗತ್ಯ ಅಂ ಶಗಳಾದ ಸೇವ್ ಮಾಡುವುದು, ಸೆಲೆಕ್ಟ್ ಮಾಡುವುದು, ಕಾಪಿ-ಪೇಸ್ಟ್ , ದಪ್ಪ ಅ ಕ್ಷರಗಳಲ್ಲಿ ಬರೆಯುವುದು, ಅ ಡಿಗೆರೆ ಹಾಕುವುದು ಇ ತ್ಯಾದಿ ವಿಷಯಗಳ ಬಗ್ಗೆ ಜ್ಞಾನ ನೀಡಿದರು. ಅ ಪರಾಹ್ನದ ಭೋಜನದ ನಂತರ ನಮ್ಮ ಕಾರ್ಯಾಗಾರವು ಸ.ಪ.ಪೂ.ಕಾಲೇಜು ಸಾಣೂರು ಅ ಲ್ಲಿನ ಸಂಗೀತ ಶಿಕ್ಷಕಿಯಾದ ಶ್ರೀಮತಿ ಅ ನಸುಯಾ ಅ ವರ ಸುಶ್ರಾವ್ಯ ಸಂಗೀತದೊಂದಿಗೆ ಆರಂಭವಾಯಿತು. ನಂತರ ಶ್ರೀ ಫಕೀರಪ್ಪ ಅ ವರು 21ನೇ  ಶತಮಾನದಲ್ಲಿ ನಮ್ಮ ಮಕ್ಕಳು ಮತ್ತು ವಿದ್ಯಾರ್ಥಿಗಳು ಕಂಪ್ಯೂಟರ್ ಬಳಕೆಯಲ್ಲಿ ಮುಂಚೂಣಿಯಲ್ಲಿರುವಾಗ ಶಿಕ್ಷಕರಾದ ನಾವು ಹಿಂದುಳಿಯಬಾರದು; ಜೀವಂತಿಕೆಯಿಂದ ತರಗತಿ ನಡೆಸುವಂತಾಗಬೇಕು. ನಮ್ಮ ಜ್ಞಾನವನ್ನು ಪ್ರತಿನಿತ್ಯ ಅ ಪ್ಡೇಟ್  ಮಾಡಿಕೊಳ್ಳಬೇಕು ಎಂ ಬ ಮಾತನ್ನು ಹೇಳುವುದರ ಮೂಲಕ ನಮ್ಮಲ್ಲಿ ಹೊಸಚೈತನ್ಯವನ್ನು ಮೂಡಿಸಿದರು. ನಂತರ ಇ  -ಮೇಲ್ ಅ ಡ್ರೆಸ್ ಹೇಗೆ ಮಾಡುವುದೆಂಬುದನ್ನು ತಿಳಿಸಿದರು. ಇ -ಮೇಲ್ ಎಂ ದರೆ ವಿದ್ಯುನ್ಮಾನ ಅಂ ಚೆ  ಎ ನ್ನುವುದನ್ನು ತಿಳಿಸುತ್ತಾ ಇ -ಮೇಲ್ ಓ ಪನ್ ಮಾಡಲು ಇ ರುವ ಹಂತಗಳನ್ನು ಅ ರ್ಥವತ್ತಾಗಿ ತಿಳಿಸಿದರು. ಎ ಲ್ಲರಿಗೂ ಇ -ಮೇಲ್ ವಿಳಾಸ ಓ ಪನ್ ಮಾಡಿಸಿದರು.  
 +
ಅ ದರಲ್ಲಿ ಸಂದೇಶಗಳನ್ನು ಕಳಿಸುವುದು ಹೇಗೆ, ಬಂದ ಸಂದೇಶಗಳನ್ನು ಓ ದುವುದು ಹೇಗೆ ಇ ತ್ಯಾದಿ ವಿವರಗಳನ್ನು ಅ ರ್ಥವತ್ತಾಗಿ ತಿಳಿಸಿದರು. ಮಧ್ಯಾಹ್ನದ ಚಹಾ ವಿರಾಮದ ನಂತರ ಎ ಲ್ಲಾ ಶಿಕ್ಷಕರು
 +
ಓ ಪನ್ ಮಾಡಿದ ಇ -ಮೇಲ್ ಅ ಡ್ರೆಸ್ ಮೂಲಕ ಅ ವರಿಗೆ ಸಂದೇಶ ಕಳಿಸುವಂತೆ ಹೇಳಿ ಎ ಲ್ಲರಿಗೂ ವಿಷಯ ಮನದಟ್ಟಾಗಿದೆಯೆಂಬುದನ್ನು ಖಚಿತಪಡಿಸಿಕೊಂಡರು. ಒಟ್ಟಿನಲ್ಲಿ ಮೊದಲ ದಿನದ ಕಾರ್ಯಾಗಾರವು ಎ ಲ್ಲರ ಮನದಾಳದಲ್ಲಿದ್ದ ಒ ತ್ತಡವನ್ನು ಹಾಗೂ ಗಣಕಯಂತ್ರದ ಬಗ್ಗೆ ಇ ರುವ ಭಯವನ್ನು ಹೋಗಲಾಡಿಸಲು ಸಹಕಾರಿಯಾಯಿತು. ನಾವು ಒಂ ದಿಷ್ಟು ಕಂಪ್ಯೂಟರ್ ಜ್ಞಾನ ಪಡೆದೆವು ಎಂಬ ಖುಷಿಯು ಎ ಲ್ಲಾ ಅ ಧ್ಯಾಪಕರ ಮನದಲ್ಲಿ ಮೂಡಿತು. 5.30 ಗಂಟೆಯ ಸುಮಾರಿಗೆ ಕಾರ್ಯಾಗಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
1,287

edits