Changes
From Karnataka Open Educational Resources
125 bytes added
, 14:55, 3 August 2015
Line 4: |
Line 4: |
| ಮೈಸೂರ ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮೈಸೂರ ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.
| | ಮೈಸೂರ ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮೈಸೂರ ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.

− | ಮೈಸೂರ ವಿಭಾಗದ ೪ ಜನ ಎಸ್.ಆರ್. ಪಿ. ಗಳಲ್ಲಿ ಶ್ರೀ ದರ್ಶನ ಯು.ಸಿ ಸರ್ ಇವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಎಸ್.ಆರ್. ಪಿ. ಗಳು ತುಂಬಾ ಉತ್ಸುಹಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು.
| + | ಮೈಸೂರ ವಿಭಾಗದ ೪ ಜನ ಎಸ್.ಆರ್. ಪಿ. ಗಳಲ್ಲಿ 4 ಜನ ಎಸ್.ಆರ್. ಪಿ.ಗಳು ಭಾಗವಹಿಸಿರುತ್ತಾರೆ (ಶ್ರೀ ದರ್ಶನ ಯು.ಸಿ ಸರ್ ಇವರು ಗೈರು ಹಾಜರಾಗಿದ್ದಾರೆ) ಬಂದಿರುವ ಎಲ್ಲಾ ಎಸ್.ಆರ್. ಪಿ. ಗಳು ತುಂಬಾ ಉತ್ಸುಹಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು.

| ಮೊದಲಿಗೆ ಮೈಸೂರ ವಿಭಾಗದ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರದ ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು, ಈ ಕಾರ್ಯಗಾರಕ್ಕೆ ಮೈಸೂರ, ಚಾಮರಾಜನಗರ ,ಚಿಕ್ಕಮಂಗಳೂರ,ದಕ್ಷಿಣ ಕನ್ನಡ , ಕೊಡಗು ,ಮಂಡ್ಯ ಮತ್ತು ಉಡುಪಿ ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.
| | ಮೊದಲಿಗೆ ಮೈಸೂರ ವಿಭಾಗದ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರದ ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು, ಈ ಕಾರ್ಯಗಾರಕ್ಕೆ ಮೈಸೂರ, ಚಾಮರಾಜನಗರ ,ಚಿಕ್ಕಮಂಗಳೂರ,ದಕ್ಷಿಣ ಕನ್ನಡ , ಕೊಡಗು ,ಮಂಡ್ಯ ಮತ್ತು ಉಡುಪಿ ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.

Line 21: |
Line 21: |

− | '''ಮೂರನೇ ದಿನ''' : ವಿಜ್ಞಾನ ಪ್ರಯೋಗಾಲಯ ದಿನದ ಚಟುವಟಿಕೆಯನ್ನು CTE ಮಂಗಳೂರ ನಲ್ಲಿ ನಡೆಯಿತು . ಜೋತೆಗೆ ಪ್ರಯೋಗಾಲಯದ ವಿಡಿಯೋಗಳನ್ನು ವಿಕ್ಷೀಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು . | + | '''ಮೂರನೇ ದಿನ''' : ವಿಜ್ಞಾನ ಪ್ರಯೋಗಾಲಯ ದಿನದ ಚಟುವಟಿಕೆಯನ್ನು CTE ಮಂಗಳೂರ ನಲ್ಲಿ ನಡೆಯಿತು . ಜೋತೆಗೆ ಪ್ರಯೋಗಾಲಯದ ವಿಡಿಯೋಗಳನ್ನು ವಿಕ್ಷೀಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

| '''ನಾಲ್ಕನೇ ದಿನ''' : ಮುಂಜಾನೆ ಸಮಯ 08:30 CTE ಮಂಗಳೂರ ನಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬೇಟಿ ನಿಡಲಾಯಿತು ಸುಮಾರು ೦೩ ಗಂಟೆಯ ವರೆಗು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮೋದಲಿಗೆ ಪ್ರೋಫೆಸರ್ ರವರನ್ನು ಬೇಟಿ ಮಾಡಿ ಅವರಿಂದ ವಿಜ್ಞಾನಕ್ಕೆ ಸಂಭಂದಪಟ್ಟಂತೆ ಹಲವಾರು ವಿಷಯಗಳ ಮಾಹಿತಿಯನ್ನು ತಿಳಿದುಕೊಳ್ಳಲಾಯಿತು ಅವರ ಮಾತಿನಿಂದ ಹಲವಾರು ಶಿಕ್ಷಕರು ತುಂಬಾ ಖುಷಿ ಪಟ್ಟರು . ನಂತರದಲ್ಲಿ ಪ್ರಯೋಗಗಳನ್ನು ಮಾಡುತ್ತಾ ವಿಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟಂತೆ ಭಾವಿತರಾದರು .
| | '''ನಾಲ್ಕನೇ ದಿನ''' : ಮುಂಜಾನೆ ಸಮಯ 08:30 CTE ಮಂಗಳೂರ ನಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬೇಟಿ ನಿಡಲಾಯಿತು ಸುಮಾರು ೦೩ ಗಂಟೆಯ ವರೆಗು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮೋದಲಿಗೆ ಪ್ರೋಫೆಸರ್ ರವರನ್ನು ಬೇಟಿ ಮಾಡಿ ಅವರಿಂದ ವಿಜ್ಞಾನಕ್ಕೆ ಸಂಭಂದಪಟ್ಟಂತೆ ಹಲವಾರು ವಿಷಯಗಳ ಮಾಹಿತಿಯನ್ನು ತಿಳಿದುಕೊಳ್ಳಲಾಯಿತು ಅವರ ಮಾತಿನಿಂದ ಹಲವಾರು ಶಿಕ್ಷಕರು ತುಂಬಾ ಖುಷಿ ಪಟ್ಟರು . ನಂತರದಲ್ಲಿ ಪ್ರಯೋಗಗಳನ್ನು ಮಾಡುತ್ತಾ ವಿಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟಂತೆ ಭಾವಿತರಾದರು .

| 3D ಚಲನಚಿತ್ರವನ್ನು ನೋಡಲಾಯಿತು . ಆದಾದ ನಂತರ ಉದ್ಯಾನವನದಲ್ಲಿ ಹಲವಾರು ಪ್ರಾಣಿ ಪಕ್ಷೀಗಳ ಆಕೃತಿಯನ್ನು ನೋಡಲಾಯಿತು .
| | 3D ಚಲನಚಿತ್ರವನ್ನು ನೋಡಲಾಯಿತು . ಆದಾದ ನಂತರ ಉದ್ಯಾನವನದಲ್ಲಿ ಹಲವಾರು ಪ್ರಾಣಿ ಪಕ್ಷೀಗಳ ಆಕೃತಿಯನ್ನು ನೋಡಲಾಯಿತು .

| ಮಧ್ಯಾಹ್ನ ಅವಧಿಯನ್ನು PhET ನ ಮೂಲಕ ಚಟುವಟಿಯನ್ನು ತಯಾರಿಸಲಾಯಿತು .
| | ಮಧ್ಯಾಹ್ನ ಅವಧಿಯನ್ನು PhET ನ ಮೂಲಕ ಚಟುವಟಿಯನ್ನು ತಯಾರಿಸಲಾಯಿತು .

| '''ಐದನೇ ದಿನ''' : | | '''ಐದನೇ ದಿನ''' : |