Changes
From Karnataka Open Educational Resources
5,428 bytes added
, 17:50, 13 September 2015
Line 17: |
Line 17: |
| ===Workshop short report=== | | ===Workshop short report=== |
| Upload workshop short report here (in ODT format), or type it in day wise here | | Upload workshop short report here (in ODT format), or type it in day wise here |
| + | '''ಮೊದಲ ದಿನ''' : ದಿನಾಂಕ : 08-09-2015 ರಂದು ಎಸ್.ಟಿ.ಎಫ್.ತರಬೇತಿ 2015ರ ಮೊದಲನೇ ಬ್ಯಾಚ್ ಕೊಪ್ಪಳ ಡಯಟ್ ನಲ್ಲಿ ಪ್ರಾರಂಭವಾಯಿತು.ಈ ತರಬೇತಿಯ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಡಯಟ್ ನ ಪ್ರಾಂಶುಪಾಲರಾದ ಮಾನ್ಯಶ್ರೀ ಪರಮೇಶ್ವರ ರವರು ,ಎಸ್.ಟಿ.ಎಫ್ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣ ಉಪನ್ಯಾಸಕರು ,ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ತರಬೇತಿಗೆ ಚಾಲನೆ ನೀಡಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ,ಕಂಪ್ಯೂಟರ್ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಗುಣಮಟ್ಟ ಶಿಕ್ಷಣಕ್ಕೆ ಶಿಕ್ಷಕರು ಶ್ರಮಿಸಬೇಕೆಂದು ಕರೆ ನೀಡಿದರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಇವರು 2015ರ ಎಸ್.ಟಿ.ಎಫ್.ಕಾರ್ಯಕ್ರಮದ ಮುಖ್ಯ ಧ್ಯೇಯವಾದ ವಿಜ್ಞಾನ ಪ್ರಯೋಗಾಲಯವನ್ನು ಸಕ್ರಿಯಗೊಳಿಸಿ ಸರಳ ಪ್ರಯೋಗಗಳ ಮೂಲಕ ವಿಜ್ಞಾನ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ ಸರಳ ಪ್ರಯೋಗಗಳನ್ನು ವಿದ್ಯಾರ್ಥಿಗಳೇ ಸ್ವತಃ ಮಾಡುವ ಸಾಮರ್ಥ್ಯ ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಪ್ರಸೆಂಟೇಶನ್ ಬಳಸಿ ವಿವರಿಸಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗೆಪ್ಪ ಇವರು ಉಬುಂಟು ಪರಿಚಯ ಅದರ ಮಹತ್ವವನ್ನು ತಿಳಿಸಿದರು.ಹೊಸದಾಗಿ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗೆ ಸೇರಬಯಸುವ ಶಿಕ್ಷಕರಿಗೆ ಇ-ಮೇಲ್ ಅಕೌಂಟ್ ರಚನೆ ,ಇ-ಮೇಲ್ ಕಳುಹಿಸುವುದು ಹಾಗೂ ತೆರೆಯುವುದು ,,ಇಮೇಜ್ ಡೌನಲೋಡ ಮಾಡುವುದು , ಫೋಲ್ಟರ್ ರಚನೆ, ಟೆಕ್ಸ್ತ್ ಪಾರ್ಮ್ಯಾಟ್ ಮುಂತಾದ ವಿಷಯಗಳ ಬಗ್ಗೆ ರಮೇಶ ರವರು ತಿಳಿಸಿದರು.<br> |
| + | '''ಎರಡನೇ ದಿನ''' : ದಿನಾಂಕ: 09-09-2015 ರಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರಗಳು ಕೊಯರ್ ನ ಮುಖಪುಟಗಳ ವೀಕ್ಷಣೆ , ವಿಜ್ಞಾನ ವಿಷಯಗಳ ಬಗ್ಗೆ ಕೊಯರ್ ನಲ್ಲಿ ಸೇರಿಸಿರುವ ಸಂಪನ್ಮೂಲಗಳನ್ನು ವೀಕ್ಷಿಸಿಸುವುದು ,ಉಬುಂಟುವಿನಲ್ಲಿ ಕನ್ನಡ ಟೈಪ್ ಮಾಡುವ ವಿಧಾನ , ವಿಜ್ಞಾನ ಪ್ರಯೋಗವಾದ ಬಾಯ್ಲನ ನಿಯಮದ ಚಟುವಟಿಕೆಯ ಒಂದು ಮಾದರಿಯನ್ನು ತೋರಿಸಿದರು.ಶಿಬಿರಾರ್ಥಿಗಳ ತಂಡ ರಚಿಸಿ ಪ್ರತಿ ತಂಡದವರು ವಿಜ್ಞಾನ ಚಟುವಟಿಕೆಯ ಮಾದರಿ ತಯಾರಿಸಿ ಪ್ರಸ್ತುತ ಪಡಿಸಲು ತಿಳಿಸಿದರು.ಪ್ರಯೋಗಕ್ಕೆ ಅಗತ್ಯವಾದ ಸಲಕರಣೆಗಳನ್ನು ಸ್ವತಃ ಶಿಭಿರಾರ್ಥಿಗಳೇ ಪಟ್ಟಿ ಮಾಡಿ ಮೂರನೇ ದಿನ ತರಬೇತಿಗೆ ಸಿದ್ಧಪಡಿಸಿದರು.ಕೊಯರ್ ವೆಬ್ ಪುಟ್ ಗಳ ವೀಕ್ಷಿಸಲು ಪ್ರಾಯೋಗಿಕಕ್ಕೆ ಅನವು ಮಾಡಿಕೊಡಲಾಯಿತು. |
| + | '''ಮೂರನೇ ದಿನ ''':ದಿನಾಂಕ : 10-09-2015 ರಂದು ಸ್ವತಃ ಶಿಭಿರಾರ್ಥಿಗಳೆ ಸಿದ್ಧಪಡಿಸಿಕೊಂಡ ವಿಜ್ಞಾನ ಚಟುವಟಿಕೆಯ ಸರಳ ಪ್ರಯೋಗಗಳ ಸಾಮಗ್ರಿಗಳನ್ನು ಜೋಡಿಸಿ ಪ್ರಯೋಗಕ್ಕೆ ಸಿದ್ಧವಾದರು.ಶ್ರೀಶಿವಯೋಗೆಪ್ಪ ಇವರ ಕ್ಯಾಮೆರ ಕಣ್ಣನಲ್ಲಿ ಸುಮಾರು ೧೦ ತಂಡಗಳ ವಿವಿಧ ವಿಜ್ಞಾನ ಚಟುವಟಿಕೆಗಳ ಪ್ರಯೋಗಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು.ನಂತರ ಫ್ರೀ ಮೈಂಡ್ ಬಳಕೆ , ಹಾಗೂ ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕರು ಎದುರಿಸುವ ಸವಾಲಗಳೇನು ಎನ್ನುವುದರ ಬಗ್ಗೆ ರಮೇಶ ಶಿಲ್ಪಿ ಇವರು ಶಿಕ್ಷಕರನ್ನು ಚರ್ಚೆಗೆ ಒಳಪಡಿಸದರು. |
| | | |
| ==Batch 2== | | ==Batch 2== |