Changes
From Karnataka Open Educational Resources
1,601 bytes added
, 14:22, 4 November 2015
Line 199: |
Line 199: |
| | | |
| ===Workshop short report=== | | ===Workshop short report=== |
− | '''1st Day''' | + | '''1st Day'''<br> |
− | | + | ೧ನೆ ದಿನದ ವರದಿ:- ದಿನಾಂಕ ೨-೧೧-೨೦೧೫ ರಂದು ಕನ್ನಡ stf ನ ತರಬೇತಿಯು ಬೆಳಿಗ್ಗೆ ೧೦ ಘಂಟೆಗೆ ನೊಡಲ್ ಅಧಿಕಾರಿಗಳ ಸ್ವಾಗತದೊಂದಿಗೆ ಆರಂಭಗೊಂಡು , ಪರಸ್ಪರ ಪರಿಚಯ, ನಂತರ ಪೂರ್ವ ಪರಿಕ್ಷೆ type practis , e mail creat ಮಾಡುವುದು , open ಮಾಡುವುದು ಇನ್ನೊಬ್ಬರಿಗೆ ಕಳಿಸುವುದು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ತರಬೇತಿ ಸಾಗಿತು.<br> |
− | '''2nd Day''' | + | '''2nd Day'''<br> |
− | | + | ೨ನೆ ದಿನದ ವರದಿ:- ದಿನಾಂಕ ೩-೧೦-೨೦೧೫ ರಂದು ಸರಿಯಾದ ಸಮಯಕ್ಕೆ ಪ್ರಾರ್ಥನೆ , ಸುವಿಚಾರ , ವರದಿ ವಾಚನ ದೊಂದಿಗೆ ಆರಂಭಗೊಂಡಿತು. ೨ನೆ ದಿನದಲ್ಲಿ ಹಿಂದಿನ ದನ ಕಅಲಿತ ಇ ಮೇಲ್ open ಮಾಡಿ ಕನ್ನಡ stf ಗೆ ಸೆರ್ಪಡೆಯಾದ ಬಗ್ಗೆ ತಿಳಿದುಕೊಂಡು ಸಂದೇಶಗಳನ್ನು ಓದುವುದು, ಮತ್ತೆ ಇನ್ನೊಬ್ಬರಿಗೆ ಸಂದೇಶ ರವಾನೆ ಮಾಡುವುದು, ಪಠ್ಯಕ್ಕೆ ಸಂಬಂಧಿಸಿದ ವಿಷಯವನ್ನು net ಮೂಲಕ ಆಯ್ಕೆ ಮಾಡಿ ಕೊಂಡು ಅದನ್ನು save ಮಾಡಿಕೊಳ್ಳುವುದನ್ನು ಕಲಿಯಲಾಯಿತು.<br> |
| '''3rd Day''' | | '''3rd Day''' |
| | | |
| '''4th Day''' | | '''4th Day''' |
| | | |
− | '''5th Day'''. | + | '''5th Day'''. |
| + | |
| ==Batch 3== | | ==Batch 3== |
| ===Agenda=== | | ===Agenda=== |