Anonymous

Changes

From Karnataka Open Educational Resources
9,433 bytes added ,  17:14, 18 November 2015
Line 164: Line 164:
೩ಎಂ ಆರ್ ಪಿ ಗಳು ಶಿಬಿರಾರ್ಥಿಗಳು  ಇ-ಮೇಲ್ ಗಳನ್ನು ಎಸ್ ಟಿ ಎಫ್ ಗುಂಪಿಗೆ ಸೇರಿಸಿದರು.

೩ಎಂ ಆರ್ ಪಿ ಗಳು ಶಿಬಿರಾರ್ಥಿಗಳು  ಇ-ಮೇಲ್ ಗಳನ್ನು ಎಸ್ ಟಿ ಎಫ್ ಗುಂಪಿಗೆ ಸೇರಿಸಿದರು.

'''2nd Day'''

'''2nd Day'''

ಎರಡನೇ ದಿನದ ವರದಿ

೧ನೇ ಅವದಿ 9-30 ರಿ೦ದ 11-30

೧ ಶ್ರೀ ಶಿವಮೂರ್ತಯ್ಯ  ಸಾರ್ ರವರು ರವರುಮೊದಲನೆ ದಿನದ ವರದಿ ವಾಚಿಸಿದರು.

೨ ಶ್ರೀ ಹರಿಪ್ರಸಾದ್ ಸಾರ್ ರವರು ಅಂತರ್ಜಾಲ  ಪರಿಚಯ ಮಾಡಿಕೊಟ್ಟರು. ಅಂತರ್ಜಾಲದಿಂದ ಮಾಹಿತಿ ಹೇಗೆ ಸಂಗ್ರಹಿಸಬೇಕೆಂದು ತಿಳಿಸಿದರು.

೩  ನಂತರ ಶಿಬಿರಾರ್ಥಿಗಳು  ಅಂತರ್ಜಾಲದಿಂದ ಮಾಹಿತಿ  ಸಂಗ್ರಹಿಸಿದರು.

೨ನೇ ಅವಧಿ  11-45 ರಿ೦ದ01-30

೧.ಶ್ರೀ ಮಲ್ಲಿಕಾರ್ಜನ ಸಾರ್ ರವರು ಪರಿಕಲ್ಪನಾನಕ್ಷೆಯ ಬಗ್ಗೆ ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು ಪರಿಕಲ್ಪನಾನಕ್ಷೆಯನ್ನು ಪ್ರಾಯೋಗಿಕವಾಗಿ ಮಾಡಿದರು.

೩ ಶ್ರೀ ಶಿವಕುಮಾರ್ ಸಾರ್ ರವರು ಗೂಗಲ್ ಟ್ರಾನ್ಸ್ ಲೇಟ್ ಬಗ್ಗೆ ತಿಳಿಸಿದರು.

ಊಟದ ವಿರಾಮ.1-30ರಿ೦ದ 02-15

೩ನೇ ಅವಧಿ 02-15ರಿ೦ದ  03-30

೧ ಶ್ರೀ ತಿಪ್ಪಣ್ಣ ಸಾರ್ ರವರು ಗೂಗಲ್ ಮ್ಯಾ ಪ್ ಹೇಗೆ ನೋಡಬೇಕೆಂದು ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು ಗೂಗಲ್ ಟ್ರಾನ್ಸ್ ಲೇಟ್ ಮತ್ತು ಗೂಗಲ್ ಮ್ಯಾ ಪ್ ಪ್ರಾಯೋಗಿಕ  ಮಾಡಿದರು.

೩ ಶ್ರೀ ಬಸವರಾಜ ಸಿ ಸಾರ್ ರವರು ಇ-ಮೇಲ್ ಹೇಗೆ ಕಳಿಸುವುದು,ನೋಡುವುದು ಎಂದು  ತಿಳಿಸಿದ

೪ ನೇಅವಧಿ 03-45 ರಿ೦ದ05-30

೧ ಶಿಬಿರಾರ್ಥಿಗಳು  ಇ-ಮೇಲ್ ಉಳಿಸುವುದು,ನೋಡುವುದನ್ನು  ಪ್ರಾಯೋಗಿಕವಾಗಿ ಮಾಡಿದರು.

೨ ಶ್ರೀಅಂಜಿನೆಯ ಕೆ.ಜಿ ಸಾರ್ ಇ-ಮೇಲ್ ನಲ್ಲಿ  password change ಮಾಡುವುದನ್ನು  ತಿಳಿಸಿದರು.

೩ ಶಿಬಿರಾರ್ಥಿಗಳು  ಇ-ಮೇಲ್ ನಲ್ಲಿ  password change ಮಾಡುವುದನ್ನು  ಪ್ರಾಯೋಗಿಕವಾಗಿ ಮಾಡಿದರು

'''3rd Day'''

'''3rd Day'''

ಮೂರನೇ ದಿನದ ವರದಿ

'''4th Day'''

೧ನೇ ಅವದಿ 9-30 ರಿ೦ದ 11-30

೧ ಕುಮಾರಿ ವಸುಧ ಮೇಡಂ ರವರು ಎರಡನೆ ದಿನದ ವರದಿ ಪಿ ಪಿ ಟಿ ಯಲ್ಲಿ ಮಾಡಿ ವಿವರಿಸಿದರು.

'''5th Day'''.

೨ ಶ್ರೀ ಮಲ್ಲಿಕಾರ್ಜನ ಸಾರ್ ರವರು ಕೊಯರ್  ಪರಿಚಯ ಮಾಡಿಕೊಟ್ಟರು. ಕೊಯರ್ ದಿಂದ  ಮಾಹಿತಿ ಹೇಗೆ ಸಂಗ್ರಹಿಸಬೇಕೆಂದು ತಿಳಿಸಿದರು.

೩  ನಂತರ ಶಿಬಿರಾರ್ಥಿಗಳು  ಕೊಯರ್ ದಿಂದ ಮಾಹಿತಿ  ಸಂಗ್ರಹಿಸಿದರು.

೨ನೇ ಅವಧಿ  11-45 ರಿ೦ದ01-30

೧.ಶ್ರೀ ಮಲ್ಲಿಕಾರ್ಜನ ಸಾರ್ ರವರು ಇ-ಮೇಲ್ ನಲ್ಲಿ ಚಿತ್ರ ಸಂಕಲಿಸುವ ಜಿಂಕ್  ಬಗ್ಗೆ ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು ಇ-ಮೇಲ್ ನಲ್ಲಿ ಚಿತ್ರ ಸಂಕಲಿಸುವ ಜಿಂಕ್ ಅನ್ನು ಪ್ರಾಯೋಗಿಕವಾಗಿ ಮಾಡಿದರು.

೩ ಶ್ರೀ ಶಿವಕುಮಾರ್ ಸಾರ್ ರವರು ಗೂಗಲ್ ಪೋಟೋ,ಆಲ್ಬಾಂಬ್  ಬಗ್ಗೆ ತಿಳಿಸಿದರು.

ಊಟದ ವಿರಾಮ.1-30ರಿ೦ದ 02-15

೩ನೇ ಅವಧಿ 02-15ರಿ೦ದ  03-30

೧ ಶ್ರೀ ಅಂಜಿನೆಯ್ಯ  ಸಾರ್ ರವರು ಎನ್ ಸಿ ಎಫ್ ಅಂಶಗಳನ್ನು ಕುರಿತು ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು  ಎನ್ ಸಿ ಎಫ್ ಅಂಶಗಳನ್ನು ಕುರಿತು ಚರ್ಚೆ ಮಾಡಿದರು.

೪ ನೇಅವಧಿ 03-45 ರಿ೦ದ05-30

೧  ಶ್ರೀಹರಿಪ್ರಸಾದ್ ಸಾರ್ ಸ್ಕ್ರೀನ್ ಶಾರ್ಟ್  ಮಾಡುವುದನ್ನು  ತಿಳಿಸಿದರು.

೩ ಶಿಬಿರಾರ್ಥಿಗಳು  ಸ್ಕ್ರೀನ್ ಶಾರ್ಟ್  ಮಾಡುವುದನ್ನು  ಪ್ರಾಯೋಗಿಕವಾಗಿ ಮಾಡಿದರು.

'''4th Day'''

ನಾಲ್ಕನೇ ದಿನದ ವರದಿ

೧ನೇ ಅವದಿ 9-30 ರಿ೦ದ 11-30

೧ ಶ್ರೀಮತಿ ಗಿರಿಜಮ್ಮ  ಮೇಡಂ ರವರು ಮೂರನೆ ದಿನದ ವರದಿ  ಮ೦ಡಿಸಿದರು.

೨ ಶ್ರೀ ಮಲ್ಲಿಕಾರ್ಜನ ಸಾರ್ ರವರು ರೆಕಾರ್ಡ್ ಮಯ್ ಡೆಸ್ಕ್ ಟಾಪ್  ಬಗ್ಗೆ ವಿವರಿಸಿದರು .

೩  ನಂತರ ಶಿಬಿರಾರ್ಥಿಗಳು ರೆಕಾರ್ಡ್ ಮಯ್ ಡೆಸ್ಕ್ ಟಾಪ್  ಅನ್ನು ಪ್ರಾಯೋಗಿಕವಾಗಿ ಮಾಡಿದರು.

೨ನೇ ಅವಧಿ  11-45 ರಿ೦ದ01-30

೧.ಶ್ರೀ ಹರಿಪ್ರಸಾದ್ ಸಾರ್ ರವರು ಇ-ಮೇಲ್ ಅಡಾಸಿಟಿ  ಬಗ್ಗೆ ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು ಅಡಾಸಿಟಿ ಅನ್ನು ಪ್ರಾಯೋಗಿಕವಾಗಿ ಮಾಡಿದರು.

೩ ಶ್ರೀ ಶಿವಕುಮಾರ್ ಸಾರ್ ರವರು  ಲಿಬ್ರೆ ರೈಟರ್  ಬಗ್ಗೆ ತಿಳಿಸಿದರು.

ಊಟದ ವಿರಾಮ.1-30ರಿ೦ದ 02-15

೩ನೇ ಅವಧಿ 02-15ರಿ೦ದ  03-30

೧ ಶ್ರೀ ತಿಪ್ಪಣ್ಣ  ಸಾರ್ ಲಿಬ್ರೆ ಕ್ಯಾಲ್ಕ್  ಕುರಿತು ತಿಳಿಸಿದರು.

೨ ನಂತರ ಶಿಬಿರಾರ್ಥಿಗಳು ಲಿಬ್ರೆ ರೈಟರ್  , ಲಿಬ್ರೆ ಕ್ಯಾಲ್ಕ್  ,ಅಬ್ಯಾಸ  ಮಾಡಿದ

೪ ನೇಅವಧಿ 03-45 ರಿ೦ದ05-30

೧  ಶ್ರೀಹರಿಪ್ರಸಾದ್ ಸಾರ್ ಲಿಬ್ರೆ ಇಂಪ್ರೇಸ್  ಮಾಡುವುದನ್ನು  ತಿಳಿಸಿದರು.

೨ ಶಿಬಿರಾರ್ಥಿಗಳು  ಲಿಬ್ರೆ ಇಂಪ್ರೇಸ್ ಮಾಡುವುದನ್ನು  ಪ್ರಾಯೋಗಿಕವಾಗಿ ಮಾಡಿದರು.

'''5th Day'''

ಐದನೇ ದಿನದ ವರದಿ

೧ನೇ ಅವದಿ 9-30 ರಿ೦ದ 11-30

೧ ಕುಮಾರ ಗಂಗಪ್ಪ ಸಾರ್ ರವರು ನಾಲ್ಕನೆ ದಿನದ ವರದಿ ವಾಚಿಸಿದರು.

೨ ಶ್ರೀಬಸವರಾಜ ಸಾರ್ youtoub ಬಗ್ಗೆ ತಿಳಿಸಿದರು.

೨ ಶಿಬಿರಾರ್ಥಿಗಳು youtoub ಅನ್ನು    ಪ್ರಾಯೋಗಿಕವಾಗಿ ಮಾಡಿದರು.

೨ನೇ ಅವಧಿ  11-45 ರಿ೦ದ01-30

೧ ಶ್ರೀ ಅಂಜಿನೆಯ್ಯ  ಸಾರ್ ರವರು ಇಲ್ಲಿಯವರೆಗಿನ ಎಲ್ಲ ಅಂಶಗಳ ಹಿಮ್ಮಾಹಿತಿಯನ್ನು  ಶಿಬಿರಾರ್ಥಿಗಳಿಂದ ಮನನ ಮಾಡಿಸಿದರು.

೨ ಶಿಬಿರಾರ್ಥಿಗಳು ತಾವು ಅಭಿವೃದ್ದಿಪಡಿಸಿದ ಸಂಪನ್ಮೂಲವನ್ನು ವಿಶ್ಲೇಷಣೆ ಮಾಡಿದರು.

ಊಟದ ವಿರಾಮ.1-30ರಿ೦ದ 02-15

೩ನೇ ಅವಧಿ 02-15ರಿ೦ದ  03-30

೧ ಶಿಬಿರಾರ್ಥಿಗಳು ತಾವು ಅಭಿವೃದ್ದಿಪಡಿಸಿದ ಸಂಪನ್ಮೂಲವನ್ನು ವಿಶ್ಲೇಷಣೆ ಮಾಡಿದರು.

೨ ನಂತರ ಪ್ರಶ್ನೋತ್ತರ ಸಂವಾದ ನೆಡೆಸಲಾಯಿತು.

ಸಮಾರೋಪ  ಸಮಾರಂಭ

೧ಕಾರ್ಯಕ್ರಮ ಕುರಿತು  ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು.

೨ಸಮಾರೋಪ  ಸಮಾರಂಭವನ್ನು ಉಪಪ್ರಾಚಾರ್ಯರಾದ ಶ್ರೀ ಶ್ರೀನಿವಾಸರೆಡ್ಡಿ ಸಾರ್ ರವರು  ಸಮಾರೋಪ ಭಾಷಣ ಮಾಡಿದರು.

ಶ್ರೀ ಶಂಕರಪ್ಪ ಸಾರ್,ಶ್ರೀವೀರೇಶ್ ಸಾರ್,ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀಮತಿ ನಿರ್ಮಲ ಮೇಡಂರವರು ಉಪಸ್ತಿತರಿದ್ದರು.

==Batch 3==

==Batch 3==