Anonymous

Changes

From Karnataka Open Educational Resources
3,306 bytes added ,  10:00, 26 November 2015
Line 131: Line 131:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಮೊದಲ ದಿನದ ಎಸ್.ಟಿ .ಎಫ್ ವರದಿ

ಗುಂಪು  01 : ಎ.ಪಿ.ಜೆ. ಅಬ್ದುಲ್ ಕಲಂ

ದಿನಾಂಕ :23/11/2015

ಡಯಟ್ ದಾವಣಗೆರೆ

ಎಸ್.ಟಿ.ಎಫ್ ತರಬೇತಿ ಕಾರ್ಯಕ್ರಮಕ್ಕೆ ಶ್ರೀಧರ ಮಯ್ಯರವರು ಮೊದಲ ದಿನವಾದ ಇಂದು ಎಲ್ಲಾ ಶಿಕ್ಷಕರನ್ನು ಉತ್ಸಾಹದಿಂದ ಬೆಳಗ್ಗೆ 10.00ಗಂಟೆಯಿಂದ ನೊಂದಣಿ ಮಾಡಿಕೊಂಡರು. ನಂತರ ಆಗಮಿಸಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು .11.00ಗಂಟೆಯಿಂದ 2.00ಗಂಟೆಯವರೆಗೂ ಪ್ರತಿಭಾವಂತ ಇಂಜಿನಿಯರ್ ಪದವಿಧರಾಗಿರುವ ಅನಿಲ್ ಕುಮಾರ್ ಸರ್ ರವರು ಕಂಪ್ಯೂಟರ್ ಬಗ್ಗೆ ಸ-ವಿಸ್ತಾರವಾಗಿ ಸಮಗ್ರ ಮಾಹಿತಿ  ನೀಡಿದರು,ಹಾಗೂ ಶಿಕ್ಷಕರ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದರು. ಆ ವೇಳೆಗೆ  ಉಾಟದ ಸಮಯವಾಗಿದ್ದರಿಂದ ಊಟಕ್ಕೆ ತೆರಳಿದೆವು. ಊಟದ ನಂತರ ಸಮಯ 2.15ಕ್ಕೆ ತರಬೇತಿಯ ಪ್ರಮುಖ ವಿಷಯವಾದ ಉಬಂಟು ಬಗ್ಗೆ ಬಹಳಷ್ಟು  ಪರಿಣಾಮಕಾರಿಯಾಗಿ ಮತ್ತು ಅತ್ಯುತ್ತಮವಾಗಿ  ಶ್ರೀ ವೀರೇಶ್ ಸರ್ ರವರು ತಿಳಿಸಿಕೊಟ್ಟರು,ಇವರು ನೀಡಿದ ಮಾಹಿತಿ ತಿಳಿದುಕೊಂಡ ನಮಗೆ ಉಬಂಟು ಒಂದು ಶೈಕ್ಷಣಿಕ ಅವಿಭಾಜ್ಯ ಅಂಗ ಎನಿಸುವುದರ ಜೊತೆಗೆ ಬೋದನೆಯ ಆತ್ಮವಿದ್ದಂತೆ ಇದನ್ನು ಎಲ್ಲಾ ಶಿಕ್ಷಕರು ತಮ್ಮ ಬೋದನೆಯಲ್ಲಿ ಅಳವಡಿಸಿಕೊಳ್ಳಬೇಕು,ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅನಿಸಿಕೆ ಉಂಟಾಯಿತು.

ನಂತರ ಮೀರಾ ಮೇಡಂ ರವರು, ಶ್ರೀ ಸಿದ್ದೇಶ್ ಸರ್,ಶ್ರೀಧರ್ ಸರ್ ರವರ ನೇತೃತ್ವದಲ್ಲಿ ಎಲ್ಲರೂ ಇ-ಮೇಲ್ ಐಡಿ ಕ್ರಿಯೇಟ್ ಮಾಡಿಕೊಂಡೆವು.. ಶಿಕ್ಷಕರೆಲ್ಲರೂ ಆಸಕ್ತಿಯಿಂದ ಇಂಟರ್ನೆಟ್ ನಲ್ಲಿ ಮಾಹಿತಿ ಹುಡುಕುತ್ತಾ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಸಮಯ 5.15ಆದದ್ದು  ಗೊತ್ತೇ ಆಗಲಿಲ್ಲ, ಆದರೂ ಅನಿವಾರ್ಯವಾಗಿ ದಿನದ ತರಬೇತಿಯನ್ನು ಮುಗಿಸಲೇಬೇಕಾಗಿದ್ದರಿಂದ ತರಬೇತಿಯನ್ನು ಮುಗಿಸಲಾಯಿತು.

ಧನ್ಯವಾದಗಳು

'''2nd Day'''

'''3rd Day'''

'''4th Day'''

'''5th Day'''

==Batch 3==

==Batch 3==