Anonymous

Changes

From Karnataka Open Educational Resources
45 bytes added ,  06:00, 8 February 2023
no edit summary
Line 5: Line 5:  
ಕೇವಲ ಕಥೆಗಳನ್ನು ಸ್ವತಃ ಓದುವುದು ಮತ್ತು ಓದುವ ಗ್ರಹಿಕೆಯನ್ನು ಪರಿಶೀಲಿಸುವುದು ಭಾಷಾ ಪ್ರಯೋಗಾಲಯದ ಉದ್ದೇಶವಾಗಿಲ್ಲ, ತಲ್ಲೀನಗೊಳಿಸುವ ಭಾಷಾ ಅನುಭವವನ್ನು ಸಕ್ರಿಯಗೊಳಿಸುವುದಾಗಿದೆ.
 
ಕೇವಲ ಕಥೆಗಳನ್ನು ಸ್ವತಃ ಓದುವುದು ಮತ್ತು ಓದುವ ಗ್ರಹಿಕೆಯನ್ನು ಪರಿಶೀಲಿಸುವುದು ಭಾಷಾ ಪ್ರಯೋಗಾಲಯದ ಉದ್ದೇಶವಾಗಿಲ್ಲ, ತಲ್ಲೀನಗೊಳಿಸುವ ಭಾಷಾ ಅನುಭವವನ್ನು ಸಕ್ರಿಯಗೊಳಿಸುವುದಾಗಿದೆ.
   −
Customized digital resources have been developed based our experiences and learnings from working with the KITE E-Language Lab (https://kite.kerala.gov.in/ecubeenglish.html). Stories from Pratham books’ Storyweaver have been used and some have been repurposed to create audio-visual and interactive materials for students in multiple languages (Kannada, English, Hindi, Urdu, Tamil, Telugu) using FOSS tools like Xerte, Audacity and Kdenlive. Activities have been designed for students such as matching words to images,drag and drop, true or false, find the missing object, etc. There are also some open ended questions to which students can respond by drawing, writing, speaking, and discussing with their peers and teachers during the sessions. Use of such multilingual resources and approaches can ensure provision of meaningful learning opportunities for students to develop their language skills.
+
Customized digital resources have been developed based our experiences and learnings from working with the KITE E-Language Lab ([https://kite.kerala.gov.in/ecubeenglish.html KITE WEBSITE]). Stories from Pratham books’ Storyweaver have been used and some have been repurposed to create audio-visual and interactive materials for students in multiple languages (Kannada, English, Hindi, Urdu, Tamil, Telugu) using FOSS tools like Xerte, Audacity and Kdenlive. Activities have been designed for students such as matching words to images,drag and drop, true or false, find the missing object, etc. There are also some open ended questions to which students can respond by drawing, writing, speaking, and discussing with their peers and teachers during the sessions. Use of such multilingual resources and approaches can ensure provision of meaningful learning opportunities for students to develop their language skills.
   −
KITE ಇ-ಭಾಷಾ ಪ್ರಯೋಗಾಲಯ (https://kite.kerala.gov.in/ecubeenglish.html) ದೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಅನುಭವಗಳು ಮತ್ತು ಕಲಿಕೆಯ ಆಧಾರದ ಮೇಲೆ ಡಿಜಿಟಲ್(ತಂತ್ರಜ್ಞಾನದ) ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಥಮ್ ಪುಸ್ತಕಗಳ ಸ್ಟೋರಿವೀವರ್‌ನಿಂದ ಕಥೆಗಳನ್ನು ಬಳಸಲಾಗಿದೆ ಮತ್ತು ಕೆಲವು ಉಚಿತ ಮತ್ತು ಮುಕ್ತ ಪರಿಕರ(FOSS)ಗಳಾದ Xerte, ಆಡ್ಯಾಸಿಟೀ (Audacity) ಮತ್ತು ಕೆಡೆನ್ಲೈವ್ (Kdenlive) ಗಳನ್ನು ಬಳಸಿಕೊಂಡು ಬಹು ಭಾಷೆಗಳಲ್ಲಿ (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು) ವಿದ್ಯಾರ್ಥಿಗಳಿಗೆ ದೃಕ್‍- ಶ್ರವಣ(ಕೇಳಿ ನೋಡುವ)ರೂಪದಲ್ಲಿ ಮತ್ತು ಸಂವಾದಾತ್ಮಕವಾಗಿ ಮರುರೂಪಿಸಲಾಗಿದೆ/ಮರುಬಳಕೆ ಮಾಡಲಾಗಿದೆ. ಚಿತ್ರಗಳಿಗೆ ಪದಗಳನ್ನು ಹೊಂದಿಸುವುದು, ಹೇಳಿಕೆಗಳಲ್ಲಿ ಸರಿ-ತಪ್ಪು ಗುರುತಿಸುವುದು, ಬಿಟ್ಟ ಪದ/ವಸ್ತುವನ್ನು ಕಂಡುಹಿಡಿಯುವುದು ಮುಂತಾದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವು ಮುಕ್ತ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಚಿತ್ರಿಸುವ, ಬರೆಯುವ, ಮಾತನಾಡುವ ಮತ್ತು ಚರ್ಚಿಸುವ ಮೂಲಕ ಪ್ರತಿಕ್ರಿಯಿಸಬಹುದು ಹಾಗೂ ತರಗತಿಯಲ್ಲಿ ಅವರ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಬಹುದು. ಅಂತಹ ಬಹುಭಾಷಾ ಸಂಪನ್ಮೂಲಗಳು ಮತ್ತು ಕಲಿಕಾ ವಿಧಾನಗಳ ಬಳಕೆಯು ವಿದ್ಯಾರ್ಥಿಗಳಿಗೆ ತಮ್ಮ ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅರ್ಥಪೂರ್ಣ ಕಲಿಕೆಯ ಅವಕಾಶಗಳನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ.}}
+
KITE ಇ-ಭಾಷಾ ಪ್ರಯೋಗಾಲಯ ([https://kite.kerala.gov.in/ecubeenglish.html KITE ವೆಬ್ ಪುಟ]) ದೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಅನುಭವಗಳು ಮತ್ತು ಕಲಿಕೆಯ ಆಧಾರದ ಮೇಲೆ ಡಿಜಿಟಲ್(ತಂತ್ರಜ್ಞಾನದ) ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಥಮ್ ಪುಸ್ತಕಗಳ ಸ್ಟೋರಿವೀವರ್‌ನಿಂದ ಕಥೆಗಳನ್ನು ಬಳಸಲಾಗಿದೆ ಮತ್ತು ಕೆಲವು ಉಚಿತ ಮತ್ತು ಮುಕ್ತ ಪರಿಕರ(FOSS)ಗಳಾದ Xerte, ಆಡ್ಯಾಸಿಟೀ (Audacity) ಮತ್ತು ಕೆಡೆನ್ಲೈವ್ (Kdenlive) ಗಳನ್ನು ಬಳಸಿಕೊಂಡು ಬಹು ಭಾಷೆಗಳಲ್ಲಿ (ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತಮಿಳು, ತೆಲುಗು) ವಿದ್ಯಾರ್ಥಿಗಳಿಗೆ ದೃಕ್‍- ಶ್ರವಣ(ಕೇಳಿ ನೋಡುವ)ರೂಪದಲ್ಲಿ ಮತ್ತು ಸಂವಾದಾತ್ಮಕವಾಗಿ ಮರುರೂಪಿಸಲಾಗಿದೆ/ಮರುಬಳಕೆ ಮಾಡಲಾಗಿದೆ. ಚಿತ್ರಗಳಿಗೆ ಪದಗಳನ್ನು ಹೊಂದಿಸುವುದು, ಹೇಳಿಕೆಗಳಲ್ಲಿ ಸರಿ-ತಪ್ಪು ಗುರುತಿಸುವುದು, ಬಿಟ್ಟ ಪದ/ವಸ್ತುವನ್ನು ಕಂಡುಹಿಡಿಯುವುದು ಮುಂತಾದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಕೆಲವು ಮುಕ್ತ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಚಿತ್ರಿಸುವ, ಬರೆಯುವ, ಮಾತನಾಡುವ ಮತ್ತು ಚರ್ಚಿಸುವ ಮೂಲಕ ಪ್ರತಿಕ್ರಿಯಿಸಬಹುದು ಹಾಗೂ ತರಗತಿಯಲ್ಲಿ ಅವರ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಚರ್ಚಿಸಬಹುದು. ಅಂತಹ ಬಹುಭಾಷಾ ಸಂಪನ್ಮೂಲಗಳು ಮತ್ತು ಕಲಿಕಾ ವಿಧಾನಗಳ ಬಳಕೆಯು ವಿದ್ಯಾರ್ಥಿಗಳಿಗೆ ತಮ್ಮ ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅರ್ಥಪೂರ್ಣ ಕಲಿಕೆಯ ಅವಕಾಶಗಳನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ.}}
    
=Stories in different languages=
 
=Stories in different languages=
RIESI
341

edits