Changes
From Karnataka Open Educational Resources
3,094 bytes added
, 12:23, 29 November 2013
Line 58: |
Line 58: |
| | | |
| [http://karnatakaeducation.org.in/KOER/en/images/1/1b/Koppal_1st_batch_Maths_STF_2013-14_Repor.odt Koppal 1st batch Maths STF 2013-14 Report ಓದಲು ಈ ಲಿಂಕನ್ನು ವೀಕ್ಷಿಸಿ] | | [http://karnatakaeducation.org.in/KOER/en/images/1/1b/Koppal_1st_batch_Maths_STF_2013-14_Repor.odt Koppal 1st batch Maths STF 2013-14 Report ಓದಲು ಈ ಲಿಂಕನ್ನು ವೀಕ್ಷಿಸಿ] |
| + | |
| + | |
| + | == '''ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:19-11-2013 ರಿಂದ 23-11-2013 ತರಬೇತಿಯ ವರದಿ''' == |
| + | |
| + | |
| + | |
| + | ದಿನಾಂಕ :19-11-2013 ರಂದು ಬೆಳಿಗ್ಗೆ ಸರಿಯಾಗಿ 09.30ಗಂಟೆಗೆ ಡಯಟನ ಪ್ರಾಂಶುಪಾಲರಾದ ಶ್ರೀ.ಶ್ಯಾಮಸುಂದರ ಅವರಿಂದ ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ ಆರಂಭವಾಯಿತು.. ಈ ಉದ್ಘಾಟನಾ ಸಮಾರಂಭದಲ್ಲಿ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಹಾಗೂ ಹಿರಿಯ ಉಪನ್ಯಾಸಕರಾದ ಶ್ರೀ.ನಾಗರಾಜ ಮತ್ತು ಕೃಷ್ಣ ನಾಯಕ ಹಾಗೂ ಎಲ್ಲಾ ಸಂಪನ್ಮೂ ಲ ವ್ಯಕ್ತಿ ಗಳು ಶಿಬಿರಾಥಿಗಳು ಉಪಸ್ಥಿತರಿದ್ದರು.. ಈ 5 ದಿನಗಳ ತರಬೇತಿಯು ಈ ಕೆಳಗಿನಂತೆ ಕಾಯ್ರ ವನ್ನು ನಿವFಹಿಸಿತು. |
| + | |
| + | 19-11-2013 ರಂದು ಶಿಭಿರಾಥಿFಗಳ ನೊಂದಣಿ ಎಲ್ಲಾ ಶಿಭಿರಾಥಿFಗಳ ಈ -ಮೇಲ್ ರಚಿಸಲಾಯಿತು ಎಲ್ಲಾ ಶಿಭಿರಾಥಿFಗಳನ್ನು maths science google groups ಗೆ ಸೇರಿಸಲಾಯಿತು ನಂತರ agenda ಬಗ್ಗೆ ಚಚಿFಸಲಾಯಿತು. ನಂತರ geogebra, ಬಗ್ಗೆ ತಿಳಿಸಿಕೊಡಲಾಯಿತು . |
| + | |
| + | 20-11-2013 ರಂದು mind map ನಲ್ಲಿ concept map ರಚಿಸು ವು ದನ್ನು ತಿಳಿಸಿಕೊಡಲಾಯಿತು. KOER ಬಗ್ಗೆ ತಿಳಿಸಿಕೊಡಲಾಯಿತು. ನಂತರ ಎಲ್ಲಾ ಶಿಭಿರಾಥಿFಗಳ ಮೂ ಲಕ CCE ಬಗ್ಗೆ ಚಚಿFಸಲಾಯಿತು . |
| + | |
| + | 21-11-2013 ರಂದು ಸಂಪನ್ಮೂ ಲ ಗ್ರಂಥಾಲಯದ ರಚನೆ ಬಗ್ಗೆ , hyperlink, image save, screen shot ಬಗ್ಗೆ ತಿಳಿಸಿಕೊಡಲಾಯಿತು |
| + | |
| + | 22-11-2013 ರಂದು ಸಂಪನ್ಮೂ ಲ ಕೃಢೀಕರಣ ಮಾಡಲಾಯಿತು ಮತ್ತು ಅದನ್ನು ಪ್ರದಶಿFಸಲಾಯಿತು. ನಂತರ Gimp image editor ಬಗ್ಗೆ ವಿವರಿಸಲಾಯಿತು . |
| + | |
| + | 23-11-2013 ರಂದು picassa, U-tube ವಿಡಿಯೋ upload ಮಾಡು ವು ದು KOER ನಲ್ಲಿ contribution ಮಾಡು ವುದರ ಬಗ್ಗೆ ತಿಳಿಸಿಕೊಡಲಾಯಿತು ನಂತರ Feed back form ನ್ನು ತುಂಬಿಸಲಾಯಿತು. ಕೊನೆಗೆ group photo ನಂತರ ಕಾಯFಕ್ರಮದ ಮುಕ್ತಾಯ ಸಮಾರಂಭ ನಡೆಸಿ ತರಬೇತಿಯನ್ನು ಮುಕ್ತಾಯ ಗೊಳಿಸಲಾಯಿತು. |
| | | |
| =Science= | | =Science= |