Changes
From Karnataka Open Educational Resources
2,214 bytes added
, 21:30, 4 December 2013
Line 81: |
Line 81: |
| | | |
| ==Workshop short report== | | ==Workshop short report== |
| + | |
| + | ===Day 1 === |
| + | |
| + | ಯಾದಗಿರಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ STF ತರಬೇತಿ ಮಾಹಿತಿ. |
| + | |
| + | ಇಂದು ದಿನಾಂಕ 3-12-2013 ರಂದು ಯಾದಗಿರಿ ಚಿರಂಜೀವಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿಯು ಪ್ರಾರಂಭವಾಯಿತು. |
| + | ಇಂದಿನ ಕಾರ್ಯಕ್ರಮವನ್ನು ಯಾದಗಿರಿ ಡಯಟ್ ಉಪನ್ಯಾಸಕರಾದ ಶ್ರೀ ಅಗ್ನಿಹೋತ್ರಿ ಇವರು ಉದ್ಘಾಟಿಸಿದರು. ಅದ್ಯಕ್ಷತೆಯನ್ನು ಶ್ರೀಮತಿ ಸ್ವರ್ಣಲತಾ ಉಪನ್ಯಾಕಿ ಇವರು ವಹಿಸಿದ್ದರು. ಶ್ರೀ ವೆಂಕಟೇಶ IT for CHANGE ಇವರು ಅತಿಥಿ ಸ್ಥಾನ ವಹಿಸಿದ್ದರು. |
| + | |
| + | ಕಾರ್ಯಕ್ರಮವನ್ನು ಬಸವರಾಜ ಗೋಗಿ ನಡೆಸಿಕೊಟ್ಟರು. ಪ್ರಾರ್ಥನೆ ಮಲ್ಲಿಕಾರ್ಜುನ ಕಾವಲಿ ಹಾಡಿದರು. ಸ್ವಾಗತವನ್ನು ವಿಶ್ವನಾಥ ಸರ್ ಅವರು ಮಾಡಿದರು. ವಂದನಾರ್ಪಣೆ ಶ್ರೀ ಮಹೇಶ ಮಾಡಿದರು. ನಂತರ ಮಲ್ಲಿಕಾರ್ಜುನ ಕಾವಲಿಯವರು ಪರಿಚಯದೊಂದಿಗೆ ತರಬೇತಿಯನ್ನು ಶುರುಮಾಡಿದರು. 5 ದಿನಗಳ ಅಜೆಂಡಾವನ್ನು ವಿವರವಾಗಿ ವಿವರಿಸಿದರು. ವೆಂಕಟೇಶ ಸರ್ ಅವರು ಈ ಕಾರ್ಯಾಗಾರದ ಉದ್ದೇಶದ ಜೊತೆಗೆ MAIL ID ಹೇಗೆ creat ಮಾಡಬೇಕು ಎಂಬುದನ್ನು DEMO ಮಾಡಿ ತೋರಿಸಿದರು. ಎಲ್ಲಾ RP ಗಳು ಸೇರಿ ಎಲ್ಲರ MAIL ID creat ಮಾಡಿದೆವು. ನಂತರ mail Reply ಮಾಡುವುದು. Compose ಮಾಡುವುದನ್ನು ಹೇಳಿಕೊಡಲಾಯಿತು. |
| | | |
| ===Day 2 === | | ===Day 2 === |
Line 93: |
Line 102: |
| ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು MINDMAP ಹೇಗೆ ರಚಿಸಬೇಕು ಎಂಬುದನ್ನು DEMO ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು. ಈ ವೇಳೆಗಾಗಲೆ ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ COPUTER ಗಳನ್ನು Shut down ಮಾಡಿ ಮನೆಗೆ ತೆರಳಿದರು. | | ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು MINDMAP ಹೇಗೆ ರಚಿಸಬೇಕು ಎಂಬುದನ್ನು DEMO ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು. ಈ ವೇಳೆಗಾಗಲೆ ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ COPUTER ಗಳನ್ನು Shut down ಮಾಡಿ ಮನೆಗೆ ತೆರಳಿದರು. |
| ನಮಸ್ಕಾರಗಳು. | | ನಮಸ್ಕಾರಗಳು. |
| + | |
| + | Basavaraj.S.Gogi. |
| + | A.M. Girls,Govt.PU College Shorapur |
| + | PO :Shorapur Dist : Yadgiri. |