Changes
From Karnataka Open Educational Resources
63 bytes removed
, 14:04, 17 December 2013
Line 56: |
Line 56: |
| If district has prepared new agenda then it can be shared here | | If district has prepared new agenda then it can be shared here |
| | | |
− | ==See us at the Workshop==“ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ ....? ” , | + | ==See us at the Workshop== |
| + | “ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ ....? ” , |
| ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ 5 ದಿನಗಳ ವಿಜ್ಞಾನ ಶಿಕ್ಷಕರ STF ತರಬೇತಿಯ ಇಣು ಕು ನೋಟ ಹಾಗೂ ಅನಿಸಿಕೆಗಳು ......... , | | ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ 5 ದಿನಗಳ ವಿಜ್ಞಾನ ಶಿಕ್ಷಕರ STF ತರಬೇತಿಯ ಇಣು ಕು ನೋಟ ಹಾಗೂ ಅನಿಸಿಕೆಗಳು ......... , |
| ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು. | | ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು. |
Line 70: |
Line 71: |
| ಐದನೇ ದಿನ ...... ದಲ್ಲಿ ಸಂಪನ್ಮೂಲದ ತಾಳೆಪಟ್ಟಿಗೆ header ಮತ್ತು footer ಉಪಯೋಗಿಸಿ ಸಂಪನ್ಮೂಲ ವಿಷಯ, ರಚಿಸಿದವರ ಹೆಸರು ಹಾಗೂ ಪುಟ ಸಂಖ್ಯೆಯನ್ನು ಹಾಕಿದೆವು. ನಂತರ ತಾಳೆಪಟ್ಟಿಗೆ format ನ್ನು ಉಪಯೋಗಿಸಿ heading ಮತ್ತು numbering ಮಾಡಿ ಒಂದು ಅರ್ಥಪೂರ್ಣ ಪರಿವಿಡಿ ರಚಿತವಾಯಿತು. ಈ ಕಲಿಕೆಯಿಂದ ನಮಗೆ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ರಚನೆಗೆ ಸಹಾಯವಾಗುತ್ತದೆ. | | ಐದನೇ ದಿನ ...... ದಲ್ಲಿ ಸಂಪನ್ಮೂಲದ ತಾಳೆಪಟ್ಟಿಗೆ header ಮತ್ತು footer ಉಪಯೋಗಿಸಿ ಸಂಪನ್ಮೂಲ ವಿಷಯ, ರಚಿಸಿದವರ ಹೆಸರು ಹಾಗೂ ಪುಟ ಸಂಖ್ಯೆಯನ್ನು ಹಾಕಿದೆವು. ನಂತರ ತಾಳೆಪಟ್ಟಿಗೆ format ನ್ನು ಉಪಯೋಗಿಸಿ heading ಮತ್ತು numbering ಮಾಡಿ ಒಂದು ಅರ್ಥಪೂರ್ಣ ಪರಿವಿಡಿ ರಚಿತವಾಯಿತು. ಈ ಕಲಿಕೆಯಿಂದ ನಮಗೆ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ರಚನೆಗೆ ಸಹಾಯವಾಗುತ್ತದೆ. |
| ಅಪರಾಹ್ನ Picasa tool ಬಳಸಿ ಛಾಯಾಚಿತ್ರಗಳನ್ನು upload ಮಾಡುವ ವಿಧಾನ ಮತ್ತು ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ಪ್ರಸನ್ನಕುಮಾರ್ ಶೆಟ್ಟಿ,ಯವರು ತಿಳಿಸಿದರು . | | ಅಪರಾಹ್ನ Picasa tool ಬಳಸಿ ಛಾಯಾಚಿತ್ರಗಳನ್ನು upload ಮಾಡುವ ವಿಧಾನ ಮತ್ತು ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ಪ್ರಸನ್ನಕುಮಾರ್ ಶೆಟ್ಟಿ,ಯವರು ತಿಳಿಸಿದರು . |
− | ನಂತರ video ಗಳನ್ನು youtube ಗೆ upload ಮಾಡುವ ವಿಧಾನವನ್ನು ಗುರುಪ್ರಸಾದ್ ರವರು ತಾವು ರಚಿಸಿದ THE SUN video ವನ್ನು youtube ಗೆ upload ಮಾಡಿ ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ತಿಳಿಸಿದರು .ನಂತರ ತರಬೇತಿ ತಂಡದ` group photo ತೆಗೆದು ಸಮಾರೋಪದೊಂದಿಗೆ ತರಬೇತಿಯನ್ನು ಮುಗಿಸಲಾಯಿತು . | + | ನಂತರ video ಗಳನ್ನು youtube ಗೆ upload ಮಾಡುವ ವಿಧಾನವನ್ನು ಗುರುಪ್ರಸಾದ್ ರವರು ತಾವು ರಚಿಸಿದ THE SUN video ವನ್ನು youtube ಗೆ upload ಮಾಡಿ ಅದರ link ನ್ನು email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ತಿಳಿಸಿದರು .ನಂತರ ತರಬೇತಿ ತಂಡದ` group photo ತೆಗೆದು ಸಮಾರೋಪದೊಂದಿಗೆ ತರಬೇತಿಯನ್ನು ಮುಗಿಸಲಾಯಿತು.<br> |
| + | ===ಸು ಚೇತಾ, ವೀಣಾ ಮತ್ತು ಪ್ರತಿಮಾ=== |
| | | |
− | **** ಸು ಚೇತಾ, ವೀಣಾ ಮತ್ತು ಪ್ರತಿಮಾ ****
| + | The STF training for science teacher of udupi district was really amazing. Yes! It made us to look the teaching learning process in a different perspective. In the training we came to know about many subjects like openshot video, zimp editor,hyperlinking the documents,linking photos and videos etc, which improved our knowledge &skills.The most amazing thing we have learnt is the openshot video technique,with this we can edit the video &add our own voice to that.This will made our teaching very effective and easy.So we need not have to worry about the completion of syllabus.one more thing we learnt is the zimp editor,using this we can shape the pictures as we wish.It will help us in many cases.So we can say that the things we learnt in the training will definitely strengthen our teaching if we use it in the classroom.Overall the training was very informative.Thanks for the training.we expect manymore trainings like this in future days. |
− | | |
− | The STF training for science teacher of udupi district was really amazing. Yes! It made us to look the teaching learning process in a different perspective. In the training we came to know about many subjects like openshot video, zimp editor,hyperlinking the documents,linking photos and videos etc, which improved our knowledge &skills.The most amazing thing we have learnt is the openshot video technique,with this we can edit the video &add our own voice to that.This will made our teaching very effective and easy.So we need not have to worry about the completion of syllabus.one more thing we learnt is the zimp editor,using this we can shape the pictures as we wish.It will help us in many cases.So we can say that the things we learnt in the training will definitely strengthen our teaching if we use it in the classroom.Overall the training was very informative.Thanks for the training.we expect manymore trainings like this in future days.
| |
| | | |
| **** Nalini Bhat & Prema | | **** Nalini Bhat & Prema |