Changes
From Karnataka Open Educational Resources
11 bytes removed
, 14:05, 17 December 2013
Line 57: |
Line 57: |
| | | |
| ==See us at the Workshop== | | ==See us at the Workshop== |
− | “ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ ....? ” , | + | “ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ ....? ” |
− | ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ 5 ದಿನಗಳ ವಿಜ್ಞಾನ ಶಿಕ್ಷಕರ STF ತರಬೇತಿಯ ಇಣು ಕು ನೋಟ ಹಾಗೂ ಅನಿಸಿಕೆಗಳು ......... ,
| + | ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ 5 ದಿನಗಳ ವಿಜ್ಞಾನ ಶಿಕ್ಷಕರ STF ತರಬೇತಿಯ ಇಣು ಕು ನೋಟ ಹಾಗೂ ಅನಿಸಿಕೆಗಳು ......... , |
− | ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು.
| + | ಎಸ್ ಟಿ ಎಫ್ ತರಬೇತಿಯು ದಿನಾಂಕ: 09-12-13 ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು. |
− | ಆರಂಭದ ಕ್ಷಣ .......... | + | ಆರಂಭದ ಕ್ಷಣ ..........<br> |
− | ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ, ಶ್ರೀ ಗುರುಪ್ರಸಾದ್, ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು.
| + | ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ, ಶ್ರೀ ಗುರುಪ್ರಸಾದ್, ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು. |
| ಮೊದಲ ದಿನ ........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು . | | ಮೊದಲ ದಿನ ........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು . |
| | | |