Changes
From Karnataka Open Educational Resources
997 bytes removed
, 10:01, 20 December 2013
Line 66: |
Line 66: |
| ==Workshop short report== | | ==Workshop short report== |
| | | |
− | == ದಿನ-೧ ; ==
| |
− | ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು .
| |
| == ದಿನ- ೨ ;- == | | == ದಿನ- ೨ ;- == |
| ದಿನದ ಪ್ರಾರಂಭದಲ್ಲಿ ಶ್ರೀ ಎಸ್.ಬಿ.ಇಸರಡ್ಡಿ ಇವರು ಶಿಬಿರಾಥಿFಗಳಿಂದ online ನಲ್ಲಿ feedback ಭತಿFಮಾಡಿಸಿದರು. ಶಿಬಿರಾಥಿಗಳೆಲ್ಲರೂ ತಮ್ಮ ಮಾಹಿತಿಯನ್ನು online ನಲ್ಲಿ ತುಂಬಿದರು. ನಂತರ ಕೆಲವು ಶಿಬಿರಾಥಿFಗಳಿಗೆ e-mail account open ಮಾಡುವದನ್ನು ಹೆಳಿಕೊಟ್ಟರು. ಮಾಧ್ಯಾಹ್ನದ ಅವಧಿಯಲ್ಲಿ internet ಸಹಾಯದಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ browse ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಧಿನದ ಅಂತ್ಯದವರೆಗೂ hands on ನೀಡಲಾಯಿತು. | | ದಿನದ ಪ್ರಾರಂಭದಲ್ಲಿ ಶ್ರೀ ಎಸ್.ಬಿ.ಇಸರಡ್ಡಿ ಇವರು ಶಿಬಿರಾಥಿFಗಳಿಂದ online ನಲ್ಲಿ feedback ಭತಿFಮಾಡಿಸಿದರು. ಶಿಬಿರಾಥಿಗಳೆಲ್ಲರೂ ತಮ್ಮ ಮಾಹಿತಿಯನ್ನು online ನಲ್ಲಿ ತುಂಬಿದರು. ನಂತರ ಕೆಲವು ಶಿಬಿರಾಥಿFಗಳಿಗೆ e-mail account open ಮಾಡುವದನ್ನು ಹೆಳಿಕೊಟ್ಟರು. ಮಾಧ್ಯಾಹ್ನದ ಅವಧಿಯಲ್ಲಿ internet ಸಹಾಯದಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ browse ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಧಿನದ ಅಂತ್ಯದವರೆಗೂ hands on ನೀಡಲಾಯಿತು. |