Line 65:
Line 65:
==Workshop short report==
==Workshop short report==
−
Upload workshop short report here (in ODT format)
+
== ದಿನ-೧ ; ==
+
ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು .
+
== ದಿನ- ೨ ;- ==
+
ದಿನದ ಪ್ರಾರಂಭದಲ್ಲಿ ಶ್ರೀ ಎಸ್.ಬಿ.ಇಸರಡ್ಡಿ ಇವರು ಶಿಬಿರಾಥಿFಗಳಿಂದ online ನಲ್ಲಿ feedback ಭತಿFಮಾಡಿಸಿದರು. ಶಿಬಿರಾಥಿಗಳೆಲ್ಲರೂ ತಮ್ಮ ಮಾಹಿತಿಯನ್ನು online ನಲ್ಲಿ ತುಂಬಿದರು. ನಂತರ ಕೆಲವು ಶಿಬಿರಾಥಿFಗಳಿಗೆ e-mail account open ಮಾಡುವದನ್ನು ಹೆಳಿಕೊಟ್ಟರು. ಮಾಧ್ಯಾಹ್ನದ ಅವಧಿಯಲ್ಲಿ internet ಸಹಾಯದಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ browse ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಧಿನದ ಅಂತ್ಯದವರೆಗೂ hands on ನೀಡಲಾಯಿತು.
+
== ದಿನ ೩ : ==
+
ಇಂದು ubuntu ತಂತ್ರಾಂಶ ಬಳಸಲು CTE ಜಮಖಂಡಿಯ computer labಗೆ ಹೋಗಲಾಯಿತು. Ubuntu edutoolಗಳಾದ mindmap, PhET simulation, Kal;zium ಹಾಗೂ stallerium ಕುರಿತು ಪುನರಾವತFನೆ ಮಾಡಲಾಯಿತು. ಶಿಬಿರಾಥಿFಗಳೆಲ್ಲರೂ ಪುನರ್ ಮನನ ಮಾಡಿಕೊಂಡು PhET simulationಗಳನ್ನು ತಮ್ಮ ದೈನಂದಿನ ಬೋಧನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿದುಕೊಂಡರು.
+
== ದಿನ ೪ : ==
+
ಎಂದಿನಂತೆ ಎಲ್ಲರೂ BLDE computer labನಲ್ಲಿ ಹಾಜರಾದರು. ಇಂದು KOER home page ಪರಿಚಯಿಸಲಾಯಿತು. KOER construction pattern ಬಗ್ಗೆ ತಿಳಿಸಲಾಯಿತು. KOERನಲ್ಲಿ Resource searching ಬಗ್ಗೆ ತಿಳಿಸಲಾಯಿತು. ಅಲ್ಲದೆ ವಿಷಯಗಳಿಗೆ ಸಂಬಂಧಿಸಿದಂತೆ KOERಗೆ ಸಂಪನ್ಮೂಲ ರಚನೆ ಯಾವತರನಾಗಿ ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಎಲ್ಲರಿಗೂ ತಮ್ಮ ಆಸಕ್ತಿಯ ಘಟಕಗಳನ್ನು ಆಯ್ದುಕೊಳ್ಳಲು ಸೂಚಿಸಲಾಯಿತು.
+
== ದಿನ ೫ ==
+
: ಇಂದು ಎಲ್ಲರೂ ತಾವು ಆಯ್ದುಕೊಂಡ topic ಕುರಿತು ಸಂಪನ್ಮೂಲ ಸಂಗ್ರಹಿಸಲು ಪ್ರಾರಂಭಿಸಿದರು. ಅದಕ್ಕೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳು ಸಹಾಯ ಮಾಡಿದರು. ಕೊನೆಗೆ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿ ತಮ್ಮ resource materilನ್ನು STF ಅಥವಾ KOER groupಗೆ ಸಲ್ಲಿಸಲು ಸೂಚಿಸಲಾಯಿತು.
+
ಕಾಯFಕ್ರಮದ ಸಂಯೋಜಕರಾದ ಶ್ರೀ M G ದಾಸರ ಉಪನ್ಯಾಸಕರು CTE ಜಮಖಂಡಿ ಇವರು ತುಂಬ ಸಹಕಾರ ನೀಡಿದರು.
+
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ s B ಇಸರಡ್ಡಿ. ಶ್ರೀ S R ಗಲಗಲಿ. ಶ್ರೀ I A ಡೋನಿ ಹಾಗೂ ಬಿರಾದಾರ ಇವರು ಭಾಗವಹಿಸಿದ್ದರು,
=Social Science=
=Social Science=