Line 89:
Line 89:
2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013
2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013
−
ರಿಂದ .15.12.2013 ರ ವರೆಗೆ ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ಶ್ರೀ ಕಂಠದತ್ತ ಒಡೆಯರ ದೈವಾದಿನರಾದು ದರಿಂದ ಮೌನಾಚರಣೆ ಮಾಡಿ ಪ್ರಾಂಶು ಪಾಲರಾದ ಶ್ರೀ ಎಂ ಮಲ್ಲಣ್ಣ ಆದೇಶದ ಮೇರೆಗೆ ಹಾಗೂ ಸರಕಾರಿ ರಜೆ ಘೋಷಿಸಿದ್ದರಿಂದ ರಜೆನೀಡಲಾಯಿತು . . ಎರಡನೇ ದಿನ ನೋಡಲ್ಲ ಅದಿಕಾರಿಗಳಾದ ಶ್ರೀಮತಿ ಕೋರೆಗಾರ ಹಾಗೂ ಶ್ರೀ ಮೇಟಿ ,ಸಂಪನ್ಮೂ ಲ ವ್ಯಕ್ತಿ ಗಳಾಗಿ ಶ್ರಿ ಅರ್ಜುನ ರಾ ಹಂಚಿನಾಳ ಹಾಗೂ ಶ್ರೀ ಬಾಬಾಗೌಡ ಪಾಟೀಲ ಇವರ ಉಪಸ್ತತಿಯೊಂದಗೆ ನಮ್ಮ ಕಾರ್ಯಾಗಾರದ ಅಧಿಕೃತವಾಗಿ ಅಜೆಂಡಾವನ್ನು ಪರಿಚಯಿಸಲಾಯಿತು ಮತ್ತು ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ e-mail id create,ಮಾಡು ವದು ಪರಸ್ಪರ e-mail ಮೂ ಲಕ ವಿಷಯ ಕಳಿಸು ವದು ಹಾಗೂ ಪರಸ್ಪರ ಹಂಚಿಕೊಳ್ಳಲಾಯಿತು . ಅಂತರ್ಜಾಲ ಎಂದರೇನು ? ಅದರ ಮೂ ಲಕ ಕಲಿಕಾ ಸಂಪನ್ಮೂ ಲ ಹೇಗೆ ಸಂಗ್ರಹಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು . ಮೂ ರನೇ ದಿನ ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ ಲಕ ಶಿಕ್ಷಕರು ಬೋದನೆಯಲ್ಲಿ ಹೇಗೆ ಬಳಸಬಹು ದು ಎಂಬು ದನ್ನು ತಿಳಿಸಲಾಯಿತು . ನಂತರ ನಮ್ಮ ೧೭ ಜನ ಶಿಕ್ಷಕರನ್ನು ಮೂ ರು ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ ಗುಂಪಿಗೆ ೯ನೇ ತರಗತಿಯ ವಿಷಯದ ಮೇಲೆ ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ ವಿವಿದ ಮೂ ಲಗಳಿಂದ ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .ನಾಲ್ಕನೇಯ ದಿನ ಬೆಳಗ್ಗೆ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಮೈಂಡ ಮ್ಯಾಪ ಹೇಗೆ ರಚಿಸಬೇಕು ಎಂಬು ದನ್ನು ಒಂದು ವಿಷಯ ವಿಷಯದ ಮೇಲೆ ಮ್ಯಾಂಡಮ್ಯಾಪ ರಚಿಸಲಾಯಿತು ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ ,,ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ gimp ನಲ್ಲಿ photo reduce ,photo crop and inseart text on photoಬಗ್ಗೆ ಪ್ರಾಯೋಗಿಕವಾಗಿ ಮಾಡುಚದರ ಮೂ ಲಕ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಅಲ್ಲದೆ e-mail ನ ಮೂ ಲಕ attachment file ನ್ನು ಹೇಗೆ ಕಳು ಹಿಸು ವದು ಅಲ್ಲದೆ ಬಂದ attachment file open ಮಾಡು ವ ವಿದಾನವನದನು ತಿಳಿಸಲಾಯಿತು .ICT ಬೋಧನೆ ಮತ್ತು ಕಲಿಕೆಗೆ ಚಿತ್ರಗಳು ,ವಿಡಿಯೋಗಳು ಹಾಗು ಇತಿಹಾಸಕ್ಕೆ ಸಂಬಂದಪಟ್ಟಂತೆ web address ಗಳನ್ನು ತಿಳಿಸಲಾಯಿತು. ಆಯ್ದ ವಿಷಯಗಳಿಗೆ ಸಂಪನ್ಮೂ ಲ ಹೇಗೆ ರಚಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು .
+
ರಿಂದ .15.12.2013 ರ ವರೆಗೆ '''ಮೊದಲನೇ ದಿನ''' ಶಿಕ್ಷಕರ ನೋಂದಣಿ ಮಾಡಿಕೊಂಡು , ಶ್ರೀ ಕಂಠದತ್ತ ಒಡೆಯರ ದೈವಾದಿನರಾದು ದರಿಂದ ಮೌನಾಚರಣೆ ಮಾಡಿ ಪ್ರಾಂಶು ಪಾಲರಾದ ಶ್ರೀ ಎಂ ಮಲ್ಲಣ್ಣ ಆದೇಶದ ಮೇರೆಗೆ ಹಾಗೂ ಸರಕಾರಿ ರಜೆ ಘೋಷಿಸಿದ್ದರಿಂದ ರಜೆನೀಡಲಾಯಿತು . . '''ಎರಡನೇ ದಿನ''' ನೋಡಲ್ಲ ಅದಿಕಾರಿಗಳಾದ ಶ್ರೀಮತಿ ಕೋರೆಗಾರ ಹಾಗೂ ಶ್ರೀ ಮೇಟಿ ,ಸಂಪನ್ಮೂ ಲ ವ್ಯಕ್ತಿ ಗಳಾಗಿ ಶ್ರಿ ಅರ್ಜುನ ರಾ ಹಂಚಿನಾಳ ಹಾಗೂ ಶ್ರೀ ಬಾಬಾಗೌಡ ಪಾಟೀಲ ಇವರ ಉಪಸ್ತತಿಯೊಂದಗೆ ನಮ್ಮ ಕಾರ್ಯಾಗಾರದ ಅಧಿಕೃತವಾಗಿ ಅಜೆಂಡಾವನ್ನು ಪರಿಚಯಿಸಲಾಯಿತು ಮತ್ತು ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ e-mail id create,ಮಾಡು ವದು ಪರಸ್ಪರ e-mail ಮೂ ಲಕ ವಿಷಯ ಕಳಿಸು ವದು ಹಾಗೂ ಪರಸ್ಪರ ಹಂಚಿಕೊಳ್ಳಲಾಯಿತು . ಅಂತರ್ಜಾಲ ಎಂದರೇನು ? ಅದರ ಮೂ ಲಕ ಕಲಿಕಾ ಸಂಪನ್ಮೂ ಲ ಹೇಗೆ ಸಂಗ್ರಹಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು . '''ಮೂರನೇ ದಿನ''' ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ ಲಕ ಶಿಕ್ಷಕರು ಬೋದನೆಯಲ್ಲಿ ಹೇಗೆ ಬಳಸಬಹು ದು ಎಂಬು ದನ್ನು ತಿಳಿಸಲಾಯಿತು . ನಂತರ ನಮ್ಮ ೧೭ ಜನ ಶಿಕ್ಷಕರನ್ನು ಮೂ ರು ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ ಗುಂಪಿಗೆ ೯ನೇ ತರಗತಿಯ ವಿಷಯದ ಮೇಲೆ ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ ವಿವಿದ ಮೂ ಲಗಳಿಂದ ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .'''ನಾಲ್ಕನೇಯ ದಿನ''' ಬೆಳಗ್ಗೆ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಮೈಂಡ ಮ್ಯಾಪ ಹೇಗೆ ರಚಿಸಬೇಕು ಎಂಬು ದನ್ನು ಒಂದು ವಿಷಯ ವಿಷಯದ ಮೇಲೆ ಮ್ಯಾಂಡಮ್ಯಾಪ ರಚಿಸಲಾಯಿತು ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ ,,ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ gimp ನಲ್ಲಿ photo reduce ,photo crop and inseart text on photoಬಗ್ಗೆ ಪ್ರಾಯೋಗಿಕವಾಗಿ ಮಾಡುಚದರ ಮೂ ಲಕ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಅಲ್ಲದೆ e-mail ನ ಮೂ ಲಕ attachment file ನ್ನು ಹೇಗೆ ಕಳು ಹಿಸು ವದು ಅಲ್ಲದೆ ಬಂದ attachment file open ಮಾಡು ವ ವಿದಾನವನದನು ತಿಳಿಸಲಾಯಿತು .ICT ಬೋಧನೆ ಮತ್ತು ಕಲಿಕೆಗೆ ಚಿತ್ರಗಳು ,ವಿಡಿಯೋಗಳು ಹಾಗು ಇತಿಹಾಸಕ್ಕೆ ಸಂಬಂದಪಟ್ಟಂತೆ web address ಗಳನ್ನು ತಿಳಿಸಲಾಯಿತು. ಆಯ್ದ ವಿಷಯಗಳಿಗೆ ಸಂಪನ್ಮೂ ಲ ಹೇಗೆ ರಚಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು.'''ಐದನೇಯ ದಿನ''' ಅಬಿವೃದ್ದಿಪಡಿಸಿದ ಸಂಪನ್ಮೂಲವನ್ನು ಎಲ್ಲರೋಡನೆ ಹಂಚಿಕೊಂಡು ಪರಸ್ಪರ ಚರ್ಚಿಸಲಾಯಿತು.ಕೊಯರನ ಮೇಲೆ ಹೇಗೆ ಕಾರ್ಯ ನಿರ್ವಹಿಸುವದು ಎಂಬು ದನ್ನು ತಿಳಿಸಲಾಯಿತು..ಅಲ್ಲದೆ ತರಬೇತಿಯ ಹಿಮ್ಮಾಹಿತಿ ಪಡೆಯಲಾಯಿತು.ಅಲ್ಲದೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾಡಿ ತಾವು ಎಲ್ಲ ತರಬೇತಿ ಮುಗಿಸಿ ಮರಳಿ ಶಾಲೆಗೆ ಹೋದ ನಂತರ ತರಬೇತಿಯಲ್ಲಿ ಪಡೆದ ಜ್ಞಾನ ತರಗತಿಯಲ್ಲಿ ಪ್ರಯೋಗಿಸಲು ತಿಳಿಸಿ ಸತತ STF ಜೋತೆ ಸಂಪರ್ಕ ಇರಬೇಕು ಎಂದು ತಿಳಿಸುವದರ ಮೂಲಕ ತರಬೇತಿ ಮುಕ್ತಾಯಗೋಳಿಸಲಾಯಿತು.