Anonymous

Changes

From Karnataka Open Educational Resources
7,227 bytes added ,  09:17, 24 December 2013
Line 156: Line 156:     
Upload workshop short report here (in ODT format)
 
Upload workshop short report here (in ODT format)
 +
 +
 +
=== ವಿಜ್ಞಾನ ವಿಷಯದ ಜಿಲ್ಲಾ ಅನುಕ್ರಮ ಕಾರ್ಯಗಾರ 2013-14 ಕನ್ಯಾ ಪ್ರೌಢ ಶಾಲೆ ಯಾದಗಿರ ===
 +
ದಿನಾಂಕ:-13- 12- 2013 ರಿಂದ 17-12-2013 ರ ವರೆಗೆ ಯಾದಗಿರಿ ಜಿಲ್ಲೆಯಾ ೩೦ ಜನ ವಿಜ್ಞಾನ ಸಹ ಶಿಕ್ಷಕರಿಗೆ ಕನ್ಯಾ ಪ್ರೌಢ ಶಾಲೆಯಲ್ಲಿ ಎಸ್.ಟಿ.ಎಫ್. ತರಬೇತಿಯನ್ನು  ನೀಡಲಾಯಿತ್ತು. 
 +
 +
== ಪೀಠಿಕೆ: ==
 +
ಈ ತರಬೇತಿಯು ಯೋಜನೆಯಂತೆ ನಡೆಯಿತ್ತಾದರು, ನಿಗದಿ ಪಡೆಸಿದ ದಿನಾಂಕದ ಮುಂಚಿತಾವದಿಯಲ್ಲಿ ಕೈಗೋಳಲಾಗಿತ್ತು. ಯತಪ್ರಕಾರದಲ್ಲಿ ಕಾರ್ಯಗಾರವು ಉದ್ಘಾಟನೆಯನ್ನು  ಶ್ರೀಮತಿ ಸೈಯದ ಪ್ರಾಂಶುಪಾಲರು ಜಿಲ್ಲಾ  ಶಿಕ್ಷಣ ತರಬೇತಿ ಯಾದಗಿರ, ಇವರಿಂದ ಉದ್ಗಾಟಿಸಲಾಯಿತ್ತು. ಅಲ್ಲದೆ ಜಿಲ್ಲೆಯ ನೋಡಲ್ ಅಧಿಕಾರಿಯಾದ ಪಂಡಿತ ಸರ್ ರವರ ತರಬೇತಿಯ ಮುಖ್ಯಸ್ಥರಾಗಿ ಭಾಗವಹೀಸಿದ್ದರು, ಅಲ್ಲದೆ ರಾಜ್ಯ ಪ್ರಶಸ್ತಿ ವಿಜೇತರಾದ ಸೂರ್ಯ ಪ್ರಕಾಶ ಘನಾತೆ, ರವರು ಉಪಸ್ಥತರಿದ್ದರು, ಸಂಪನ್ಮೂಲ ವ್ಯಕ್ತಿಗಳಾದ , ಸಾಯಪ್ಪ ರವರು ನಿರೂಪಿಸಿದ್ದರು, ಜ್ಯೋತಿ ರವರು ಸ್ವಾಗತಿಸಿದರು, ಖಲುಲುನೀಸ ರವರು ವಂದಿಸಿದರು.
 +
ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಾಯಪ್ಪ , ಶ್ರೀ ನಾರಾಯಣ್ಣ , ಶ್ರೀಮತಿ  ಜ್ಯೋತಿ  , ಕಲೂಲೀಲೂನೀಸಾ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಯೋಗೇಶ, ಮಹೇಶ ಮತ್ತು ಅಶೋಕ  ರವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು. ಮೊದಲ್ಲಿಗೆ ಸಾಯಪ್ಪ ಸರವರು ಎಲ್ಲರಾ ಪರಿಚಯ ಮಾಡಿಸಿದ್ದರು, ನಂತರ ಕಾರ್ಯಗಾರದ ಅಜೆಂಡವನ್ನು  ವಿವರಿಸಿದ್ದರು.
 +
 +
== ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯಲ್ಲಿ ತಯಾರಿಸಿದ ಅಜೆಂಡಾ ವಿಷಯಗಳು  : ==
 +
 +
1. ಕಾರ್ಯಾಗಾರದ ಉದ್ಘಾಟನೆ ಮತ್ತು  ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ
 +
2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ ಮತ್ತು ಇಮೇಲ್ ಕಳುಹಿಸುವುದು
 +
3. ವಿದ್ಯುನ್ಮಾನ ಕಂಪ್ಯೂಟರ್ ಕೌಶಲ ಹೆಚ್ಚಿಸಿಕೊಳ್ಳುವುದು- ಇಮೇಲ್ ಬಳಕೆ, ಅಂತರ್ಜಾಲ ಬಳಕೆ, ಪೋಟೋ ಮತ್ತು ವೀಡಿಯೋ ಸಂಕಲನ ಮಾಡುವುದು.
 +
4. ಮೈಂಡ್ ಮ್ಯಾಪ್ ಪರಿಕಲ್ಪನೆ , ಮತ್ತು GIMP ಮೂಲಕ ಪೋಟೋ ಸಂಕಲನ ಮಾಡುವುದು.
 +
5. ಪ್ರಸ್ತುತ ೯ನೇ ತರಗತಿ ಪಠ್ಯಗಳ ಪರಿಕಲ್ಪನೆಗೆ ಬೇಕಾದ ಸಂಪನ್ಮೂಲಗಳನ್ನು  ರಚೀಸುವುದು.
 +
6. ಕೊಯರ್ ಪರಿಚಯ - ಸಂಪನ್ಮೂಲ ಅಭಿವೃದ್ದಿ ಹೇಗೆ ಮತ್ತು ಈ ಸಂಪನ್ಮೂಲಗಳನ್ನು ಭೋಧನೆಯಲ್ಲಿ  ಬಳಸುವ  ವಿಧಾನ
 +
7. ಶೈಕ್ಷಣಿಕ ಪರಿಕರಗಳು - ಜಿಯೋಜೀಬ್ರಾ, PhET & ಮಾರ್ಬಲ್ . ಉಪಯುಕ್ತ ವೆಬ್ ಸೈಟ್ ಗಳ ಬಳಕೆ
 +
8. ಅಭಿವೃದ್ದಿ ಪಡಿಸಿದ ಸಂಪನ್ಮೂಲಗಳನ್ನು  ಎಲ್ಲರೊಡನೆ ಹಂಚಿಕೊಂಡು , ಪರಸ್ಪರ ವಿಶ್ಲೇಷಣೆ ಮಾಡುವುದು.
 +
9. ವೀಡಿಯೋಗಳನ್ನು ಯೂಟ್ಯೂಬ್ ಗೆ ಅಪ್ ಮಾಡುವುದು
 +
10. ವೀಡಿಯೋ ಸಂಕಲನ
 +
11. ವಿಜ್ಞಾನ ವಿಷಯದ ಸಿ.ಸಿ.ಇ ಮೌಲ್ಯಮಾಪನ ಚೌಕಟ್ಟನ್ನು ಅರ್ಥೈಸಿಕೊಳ್ಳುವುದು.
 +
12. ಕಾರ್ಯಾಗಾರದ ಹಿಮ್ಮಾಹಿತಿ ಸಂಗ್ರಹೀಸುವುದು.
 +
 +
== ತರಬೇತಿಯಲ್ಲಿ ಅನುಸರಿಸಿದ ವಿಷಯಗಳು:- The transactions - how it happened ==
 +
ಅಜೆಂಡ ವಿವರಿಸಿದ ನಂತರ ಶಿಕ್ಷಕರಿಗೆ ನೆಟಬುಕ್ಗಳನ್ನು  ಕೊಡುತ್ತಾ ಅವುಗಳನ್ನು ಹೇಗೆ ಶುರುಮಾಡುವುದು ಮತ್ತು ಮೌಸನ ಬಳಕೆ ಮಾಡುವುದನ್ನು  ತೊರಿಸಿ ಕೊಡಲಾಯಿತ್ತು.
 +
ನಂತರ ಅಜೆಂಡದಲ್ಲಿ ಇರುವ ಹಾಗೆ ಸಂಪನ್ಮೂಲ ವ್ಯಕ್ತಿಗಳು ಶಿಬೀರಾರ್ಥಿಗಳ ಮಾಹಿತಿಯನ್ನು ಕೋಯರ ಪೇಜನಲ್ಲಿ ಹೇಗೆ ತುಂಬುವುದೆಂದು ತೋರಿಸಿದರು. ಅದರಂತೆ ಅವರುಗಳೆಲ್ಲಾ ಅದನ್ನು  ತುಂಬಲು ಪ್ರಾರಂಭಿಸಿದ್ದರು.
 +
ನಂತರ ನಾವು ಸಂಪನ್ಮೂಲ ವ್ಯಕ್ತೀಗಳೊಂದಿಗೆ ಚರ್ಚಿಸಿದ ಹಾಗೆ ಮತ್ತು ಅಜೆಂಡದಲ್ಲಿ ಇರುವ ಹಾಗೆ RP's ಗಳು  ಮೇಲಗಳನ್ನು ರಚೀಸಿದ್ದರು, ನಂತರ ಇಮೇಲ್ ಕಳುಹಿಸುವುದು ಹಗೂ
 +
ಇಂಟರ್ನೆಟ್ ಎಂದರೇನು ? ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು ಹೇಗೆ, ಈ ಸಂಪನ್ಮೂಲವನ್ನು ಹೇಗೆ ಬಳಸುವುದು ,  ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು ಹೇಗೆ,  ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ  ಎಂಬುದನ್ನು ತಿಳಿಸಿ ಕೂಡಲಾಯಿತ್ತು,
 +
ಒಟ್ಟಾರೆಯಾಗಿ ಕಾರ್ಯಗಾರದಲ್ಲಿ ಮುಖ್ಯ ವಿಷಯಗಳೆಲ್ಲವುಗಳನ್ನು  ಮುಗಿದಿರುತ್ತದೆ, ಉದಾ:- Free Mind map, GIMP, Basic Computer literacy, record my desktop, chess web cam, screen shot, KOER Page, Open shot video editing, Science tools like, PhET, KStar, stelerium, Kalizum, Marble, Kgeography, K3B DVD Burner,  ಈ ಎಲ್ಲಾ ಅಂಶಗಳನ್ನು  ಈ ಒಂದು ಕಾರ್ಯಗಾರದಲ್ಲಿ ಹೇಳಿಕೊಡಲಾಗಿದೆ.
    
=Social Science=
 
=Social Science=