Changes
From Karnataka Open Educational Resources
2,728 bytes added
, 12:00, 24 December 2013
Line 197: |
Line 197: |
| | | |
| ==Workshop short report in KSR BEd College== | | ==Workshop short report in KSR BEd College== |
| + | ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (STF) ತರಬೇತಿ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ |
| + | |
| + | ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , |
| + | ಉಪಸ್ಥಿತರು - ಶ್ರೀ ಹಿರೇಮಠ ಉಪನ್ಯಾಸಕರು ತರಬೇತಿ ನೊಡಲ್ ಅಧಿಕಾರಿ ಸಿ ಟಿ ಇ, |
| + | ಶ್ರೀ ರಾಘವೇಂದ್ರ ಪತ್ತಾರ - ಗಣಕಯಂತ್ರ ಶಿಕ್ಷಕರು ಸಿ ಟಿ ಇ, |
| + | ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀ. ರಾಜಶೇಖರ ಬಾಗೇವಾಡಿ . ೨. ಶ್ರೀಮತಿ.ಗಣಾಚಾರಿ |
| + | =೧ನೇ ದಿನದ ತರಬೇತಿಯ ಮುಖ್ಯಾಂಶಗಳು= |
| + | # gmail I D ಇದ್ದವರಿಗೆ ತಮ್ಮ ತಮ್ಮ id ಗಳು ಚಾಲನೆಯಲ್ಇವೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಯಿತು. ಹೊಸದಾಗಿ ಬಂದಂತಹ ಶಿಬಿರಾರ್ಥಿಗಳ email id create ಮಾಡಲಾಯಿತು. |
| + | # ಕಲಿಕಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ದಲ್ಲಿ ಭರ್ತಿ ಮಾಡಿಸಲಾಯಿತು. |
| + | # LibreOffice writer ದ ಬಗ್ಗೆ ಮಾಹಿತಿ ನೀಡಿ file ರಚಿಸಲು ತಿಳಿಸಲಾಯಿತು ಅದನ್ನು save ಮಾಡಲು ತಿಳಿಸಲಾಯಿತು.ಹೊಸ folder ರಚಿಸಲು ತಿಳಿಸಿ ಅದರಲ್ಲಿ file save ಮಾಡುವುದನ್ನು ಕಲಿಸಲಾಯಿತು. |
| + | # email chating ಮಾಡುವುದನ್ನು ಕಲಿಸಲಾಯಿತು. email ಮಡುವಾಗ ಅದಕ್ಕೆ file attach ಮಾಡುವುದು ಹೇಗೆಂದು ತಿಳಿಸಲಾಯಿತು. |
| + | # internet ದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಲಾಯಿತು. |
| + | # ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು. |
| + | #ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ಮಾಡಲಾಯಿತು |