Anonymous

Changes

From Karnataka Open Educational Resources
1,417 bytes added ,  15:21, 12 January 2014
Line 66: Line 66:
''' ಸಂಪನ್ಮೂಲ ವ್ಯಕ್ತಿಗಳು''' :
1. '''ಶಿವಪ್ರಸಾದ್''' ಸ.ಶಿ, ಸರ್ಕಾರಿ ಪ್ರೌಢಶಾಲೆ, ಗಡಿಹಳ್ಳಿ.
2. '''ಪ್ರಶಾಂತ ಎಸ್.ಬಿ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು.

ಮೊದಲನೇ ದಿನದಂದು  ದಿನಾಂಕ :  06-01-2014  ರಂದು  ಪೂವಾ೯ಹ್ನ  10 ಗಂಟೆಗೆ ''' ಶ್ರೀ.ಮಂಜುನಾಥ್ .ಎಂ.ಸಿ''' ಹಿರಿಯ ಉಪನ್ಯಾಸಕರು, ಡಯಟ್, ಚಿಕ್ಕಮಗಳೂರು ಇವರು ತರಬೇತಿಯನ್ನು ಉದ್ಘಾಟಿಸಿದರು. ಶಿಬಿರಾರ್ಥಿಗಳು  ಕೋಯರ್ ನಲ್ಲಿ  ಶಿಬಿರಾರ್ಥಿಗಳು ತಮ್ಮ ಮಾಹಿತಿಯನ್ನು  Participant information format ನಲ್ಲಿ ಭರ್ತಿ ಮಾಡಿ submit ಮಾಡಿದರು.  ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಲು ತಿಳಿಸಲಾಯಿತು. ಹಾಗೇ  ಇಲ್ಲದವರು ಹೊಸ email-id ಯನ್ನು ರಚಿಸಿದರು. ನಂತರ Compose mail, attaching files and sending mail ಇಷ್ಟನ್ನು  ಕಲಿತರು.

ಊಟದ ವಿರಾಮದ ನಂತರ ಮತ್ತೆ  2 ಗಂಟೆಗೆ ಸೇರಿದಾಗ ಇಂಟರ್ ನೆಟ್ ನಲ್ಲಿ ಸಂಪನ್ಮೂಲ ಹುಡುಕುವ ಹಾಗೂ ಡೌನ್ ಲೋಡ್  ಮಾಡುವುದನ್ನು ಕಲಿತರು. ಇಮೇಜ್ ಗಳು ಹಾಗೂ ವಿಡೀಯೋಗಳನ್ನು ಡೌನ್ ಲೋಡ್  ಮಾಡುವುದನ್ನು ಕಲಿತರು. ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಯುಟ್ಯೂಬ್ ನಿಂದ ಡೌನ್ ಲೋಡ್ ಮಾಡಿದರು. copyright and license ಬಗ್ಗೆ  ತಿಳಿದರು. ಇಂಟರ್ ನೆಟ್ ಬಳಸುವ  ಕೌಶಲ್ಯವನ್ನು ಕರಗತಗೊಳಿಸಿಕೊಂಡು ತರಬೇತಿಯನ್ನು ಸವಿದರು.

== '''ಎರಡನೇ ದಿನದ ವರದಿ''' ದಿನಾಂಕ : 07-01-2014 ==

ಎರಡನೇ ದಿನದ ತರಬೇತಿಯಲ್ಲಿ Free mind tool  ಬಳಸಿ ಬಳಸಿ mind map creat ಮಾಡುವುದು ಮತ್ತು Hyperlink ಮಾಡುವುದು ಹೇಗೆ ಎಂಬುದನ್ನು  ಸವಿವರವಾಗಿ ತಿಳಿಸಲಾಯಿತು. ಶಿಬಿರಾರ್ಥಿಗಳನ್ನು  ಗುಂಪು ಮಾಡಿ 9ನೇ ತರಗತಿ  ವಿಜ್ಞಾನದ ವಿವಿಧ  ಘಟಕಗಳ ಮೇಲೆ Concept map  and sub Concept map ಗಳನ್ನು  ರಚಿಸುವಂತೆ ಸೂಚಿಸಲಾಯಿತು.

ಅಪರಾಹ್ನದ ವೇಳೆಯಲ್ಲಿ ವಿವಿಧ  ಛಾಯಾಚಿತ್ರಗಳನ್ನು  GIMP image editor  Tool ಬಳಸಿ, ಅದರ ಗಾತ್ರ, ಹೇಗೆ  Edit ಮಾಡಬಹುದು ಮತ್ತು ಇಮೇಜ್ ಮೇಲೆ ಶೀರ್ಷಿಕೆಯನ್ನು ನೀಡುವುದನ್ನು ತಿಳಿಸಲಾಯಿತು. ನಂತರ ಶಿಬಿರಾರ್ಥಿಗಳು Gimp ಬಳಸಿ ಇಮೇಜ್ Edit ಮಾಡಿ emailಗೆ upload ಮಾಡುವುದನ್ನು ಅಭ್ಯಾಸಿಸಿದರು. ನಂತರ  Text book analysis and Activities for class room ಗಳನ್ನು  ವ್ಯಾಪಕವಾಗಿ ಚರ್ಚಿಸಲಾಯಿತು.

=Social Science '''ಸಮಾಜ ವಿಜ್ಞಾನ'''=

=Social Science '''ಸಮಾಜ ವಿಜ್ಞಾನ'''=
43

edits