STF 2014-15 Dakshina Kannada

From Karnataka Open Educational Resources
Revision as of 11:31, 5 January 2015 by Seema Kausar (talk | contribs)
Jump to navigation Jump to search

19 districts

Maths

Batch 1

Agenda

If district has prepared new agenda then it can be shared here

See us at the Workshop

WP 004207.jpgFile:WP_004219e.jpgWP 004219e.jpgWP 004212.jpgFile:Example.jpg 01/12/2014 to 05/12/2014

Batch 2

Agenda

If district has prepared new agenda then it can be shared here

WP 004293.jpg

See us at the Workshop

Workshop short report

Upload workshop short report here (in ODT format), or type it in day wise here ದಿನ 5 ರ ವರದಿItalic text

ಕನ್ನಡ ವಿಷಯ ಶಿಕ್ಷಕರ ವೇದಿಕೆ .ತರಬೇತಿ ಕಾರ್ಯಾಗಾರ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂ ರು , ದ.ಕ.

ದಿನಾಂಕ 2/1/15 ರಂದು 5ನೇ ದಿನದ ತರತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾದೆವು. ಬೆಳ್ತಂಗಡಿ ಗುರುವಾಯನಕೆರೆ ಪ್ರೌಢಶಾಲೆಯ ಸುರೇಖಾ ರವರ 'ಇಂದಿನ ದಿನ ಶುಭ ದಿನ' ಎಂಬ ಪ್ರಾರ್ಥನೆಯೊಂದಿಗೆ ಈ ದಿನಕ್ಕೆ ಕಾಲಿಟ್ಟೆವು. ಬೆಳ್ತಂಗಡಿಯ ಹರಿಣಾಕ್ಷಿಯವರು 4ನೇ ದಿನದ ಕಾರ್ಯಾಗಾರದ ವರದಿಯನ್ನು ವಾಚಿಸಿದರು. ನಂತರ ನಡೆದ ಹಿಮ್ಮಾಹಿತಿ ಕಾರ್ಯಕ್ರಮವನ್ನು ಸಂಪನ್ಮೂ ಲ ವ್ಯಕ್ತಿ ಶ್ರೀಅರು ಣ್ ವರು ಅಕೊಟ್ಟರು. ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಗಣಕಯಂತ್ರದಲ್ಲಿ ತಲ್ಲೀನರಾದರು. ನಂತರ ಸಡೆದ ಅವಧಿಯಲ್ಲಿ ಶ್ರೀ ಶಮಂತ್ ಇವರು ಇ-ಮೇಲ್ ನ ಇತರ ಅವಕಾಶಗಳು ಹಾಗೂ ಉಪಯೋಗಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಗಣಕಯಂತ್ರದಲ್ಲಿ ಅಭ್ಯಸಿಸಿದರು. ಎಲ್ಲರೂ ಅಂತರ್ಜಾಲದ ಅವಕಾಶ ಹಾಗೂ ಉಪಯೋಗಗಳ ಬಗ್ಗೆ ವಿಸ್ಮಯಗೊಂಡರು. ಚಹಾ ವಿರಾಮದ ನಂತರ ಮುಂದು ವರೆದು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸಿಕೊಳ್ಳುವ ಚಟು ವಟಿಕೆಯನ್ನು ಹೊಂದಿದ ವೀಡಿಯಂ ಕ್ಲಿಪಿಂಗನ್ನು ತೋರಿಸಿ ಚರ್ಚಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀ ಶಮಂತ್, ಶ್ರೀ ರಮೇಶ್ ಭಟ್, ಶ್ರೀ ಸತ್ಯಶಂಕರ ಭಟ್ ಇವರು ಜಿ-ಮೇಲ್ ಗೆ ಲಾಗಿನ್ ಆಗಿ ಯೂಟ್ಯೂಬ್ ಮೂಲಕ ವೀಡಿಯೋ ತುಣುಕು ಗಳನ್ನು ಡೌನ್ಲೋಡ್ ಮಡುವುದನ್ನು ಮತ್ತು ಅಪ್ ಲೋಡ್ ಮಾಡುವುದನ್ನು ತಿಳಿಸಲಾಗಿ ಎಲ್ಲರೂ ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿತುಕೊಂಡೆವು . ಊಟದ ವಿರಾಮದ ಬಳಿಕ ಮತ್ತೊಮ್ಮೆಯೂಟ್ಯೂಬ್ ಮೂಲಕ ವೀಡಿಯೋ ತುಣುಕುಗಳನ್ನು ಡೌನ್ಲೋಡ್ ಮಡುವುದನ್ನು ಮತ್ತು ಅಪ್ ಲೋಡ್ ಮಾಡುವುದನ್ನು ಎಲ್ಲರೂ ಪ್ರಾಯೋಗಿಕವಾಗಿ ವಿಷಯಗಳನ್ನು ಕಲಿತುಕೊಂಡೆವು ನಂತರ ಶಮಂತ್ ರವರು SCREEN SHOT ಮಾಡಿ ಅದನ್ನು STFಗೆ ಅಪ್ ಲೋಡ್ ಮಾಡುವ ವಿಧಾನವನ್ನು ತಿಳಿಸಿದರು.ನಂತರ ಶಿಭಿರಾರ್ಥಿಗಳೆಲ್ಲ SCREEN SHOT ಮಾಡಿ ಅದನ್ನು STFಗೆ ಅಪ್ ಲೋಡ್ ಮಾಡಿದರು. ಚಹಾ ವಿರಾಮದ ನಂತರ ಪ್ರತಿ ತಾಲೂಕಿನಿಂದ ತಾವು ಗಣಕಯಂತ್ರದ ಮೂಲಕ ಅಂತರ್ಜಾಲದ ಸಹಾಯದಿಂದ ರಚಿಸಿದ ಗದ್ಯ/ಪದ್ಯ ಪಾಠಗಳನ್ನು ಪ್ರೋಜೆಕ್ಟರ್ ಮುಖಾಂತರ ಪ್ರಾತ್ಯಕ್ಷಿಕೆ ನೀಡಿದರು.. ಕೊನೆಯ ಅವಧಿಯಲ್ಲಿ ತರಬೇತಿಯ ಅಭಿಪ್ರಾಯಗಳನ್ನು ಎಲ್ಲಾ ಶಿಭಿರಾರ್ಥಿಗಳು online ಮೂಲಕ ಹಂಚಿಕೊಂಡರು . ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಇಡೀ ಕಾರ್ಯಾಗಾರವನ್ನು ಚೆನ್ನಾಗಿ ನಡೆಸಿಕೊಟ್ಟರು. ಎಲ್ಲಾ ಶಿಭಿರಾರ್ಥಿಗಳೂ ಕಾರ್ಯಾಗಾರದಲ್ಲಿ ಉತ್ತಮವಾಗಿ ತೊಡಗಿಸಿಕೊಂಡರು.. ಹೊಸ ಹೊಸ ಯೋಚನೆಗಳೊಡನೆ ಹೊಸ ಹೊಸ ಸಾಧ್ಯತೆಗಳನ್ನು ಸಾಧಿಸುತ್ತೇವೆಂಬ ಛಲದಲ್ಲಿ ನಾವೆಲ್ಲ ಶಿಬಿರವನ್ನು ಸಂಪನ್ನಗೊಳಿಸಿದೆವು. ವಂದನೆಗಳು...

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada