GHS Agara
Revision as of 14:16, 15 November 2016 by Sunil (talk | contribs) (→ಶಿಕ್ಷಕರ ಪ್ರೊಫೈಲ್/Teacher Profile)
ನಮ್ಮ ಶಾಲೆಯ ಬಗ್ಗೆ / About GHS Agara
ಅಗರ ಗ್ರಾಮವು ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ನೆಲೆಸಿದೆ. ನಮ್ಮ ಶಾಲೆಯು ವರ್ತುಲ ರಸ್ತೆಗೆ ಸಮೀಪದಲ್ಲಿ ಅಂದರೆ ಎಚ್ ಎಸ್ ಆರ್ ಲೇಔಟ್ ನಿಂದ ವೈಟ್ ಫೀಲ್ಡ್‌ಗೆ ತೆರಳುವ ಮಾರ್ಗದಲ್ಲಿದೆ.ನಮ್ಮ ಶಾಲೆಗೆ ಸಮೀಪವಿರುವ ಪೂರಿ ಜಗನ್ನಾಥ ಮತ್ತು ಬೃಹತ್ ಹನುಮಾನ್ ವಿಗ್ರಹ ಪ್ರಸಿದ್ದವಾದದ್ದು. ಬೆಂಗಳೂರಿನ ಪುರಾತನ ಕೆರೆಗಳಲ್ಲಿ ಅಗರ ಕೆರೆ ಸಹ ಒಂದು.
18-10-2013 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ಶಾಲೆಯ ಬಗೆಗಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ
|
|
|
ನಮ್ಮ ಶಾಲೆ ನೆಲೆಸಿರುವ ನಕ್ಷೆ / School Location Map
Loading map...
ವಿದ್ಯಾರ್ಥಿಗಳ ನುಡಿ / Student speak
|
ಶಿಕ್ಷಕರುಗಳ ನುಡಿ / Teacher speak
ಮುಖ್ಯ ಶಿಕ್ಷಕರ ನುಡಿ / Head Teacher speak
ಶಾಲಾ ಪ್ರೊಫೈಲ್/School Profile
ವಿದ್ಯಾರ್ಥಿ ಸಂಖ್ಯಾಬಲ/Student Strength
ಮಕ್ಕಳ ದಾಖಲಾತಿ ವಿವರ: 2015- 2016 |
|||||||||
---|---|---|---|---|---|---|---|---|---|
ತರಗತಿ | ಪರಿಶಿಷ್ಟಜಾತಿ | ಪರಿಶಿಷ್ಟ ಪಂಗಡ | ಇತರೆ | ಒಟ್ಟು | ಒಟ್ಟು ಮೊತ್ತ | ||||
ಗಂಡು | ಹೆಣ್ಣು | ಗಂಡು | ಹೆಣ್ಣು | ಗಂಡು | ಹೆಣ್ಣು | ಗಂಡು | ಹೆಣ್ಣು | ||
8A | 6 | 13 | - | - | 13 | 29 | 19 | 42 | |
8B | 13 | 11 | 1 | - | 14 | 23 | 28 | 34 | |
8C | 11 | 12 | 3 | 3 | 24 | 13 | 38 | 28 | |
8D | 9 | 7 | 1 | 1 | 24 | 22 | 34 | 30 | |
ಒಟ್ಟು | 39 | 43 | 5 | 4 | 75 | 87 | 119 | 134 | 253 |
9A | 16 | 12 | 1 | - | 28 | 20 | 45 | 32 | |
9B | 14 | 15 | 1 | - | 22 | 24 | 37 | 39 | |
9C | 10 | 9 | 3 | 1 | 19 | 21 | 32 | 31 | |
9D | 14 | 6 | 2 | - | 25 | 17 | 41 | 23 | |
9E | 13 | 9 | 3 | 2 | 29 | 12 | 45 | 23 | |
ಒಟ್ಟು | 67 | 51 | 10 | 3 | 123 | 94 | 200 | 148 | 348 |
10A | 7 | 5 | 1 | 1 | 21 | 19 | 39 | 25 | |
10B | 8 | 10 | 2 | 1 | 18 | 20 | 28 | 31 | |
10C | 9 | 7 | - | - | 17 | 20 | 26 | 27 | |
10D | 10 | 8 | - | - | 25 | 9 | 35 | 17 | |
10E | 19 | 14 | - | 1 | 5 | 10 | 24 | 25 | |
ಒಟ್ಟು | 53 | 44 | 3 | 3 | 86 | 78 | 142 | 125 | 267 |
ಒಟ್ಟು ಮೊತ್ತ | 189 | 138 | 18 | 10 | 284 | 259 | 461 | 407 | 868 |
ಶಿಕ್ಷಕರ ಪ್ರೊಫೈಲ್/Teacher Profile
ಹೆಸರು Name | ಹುದ್ದೆ Designation | ವಿದ್ಯಾರ್ಹತೆ Qualification | ಬೋಧನಾ ಅನುಭವ Teaching Experience |
ಶ್ರೀಮತಿ ವೀಣಾ ಕುಮಾರಿ Smt. Veena Kumari |
ಮುಖ್ಯ ಶಿಕ್ಷಕರು Head Teacher |
||
ಶ್ರೀಮತಿ ದಾಕ್ಷಯಣಿ ಟಿ.ಆರ್ Smt. Dakshayani T R |
ಸಹಶಿಕ್ಷಕರು (ವಿಜ್ಞಾನ) Assistant Teacher (science) |
ಬಿ.ಎಸ್ಸಿ ,ಬಿ ಎಡ್ Bsc. B.Ed |
21ವರ್ಷ 21year |
ಶ್ರೀ ಮಂಜುನಾಥ ಕೆ.ಎಲ್ Sri Manjunatha K L |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Social science) |
ಎಂ ಎ,ಬಿ ಎಡ್ MA Bed |
21ವರ್ಷ 21 year |
ಶ್ರೀಮತಿ ಜಯಂತಿ Smt. Jayanthi P |
ಸಹಶಿಕ್ಷಕರು (ಹಿಂದಿ) Assistant Teacher (Hindi) |
ಬಿ ಎ,ಬಿ ಎಡ್ B A B.Ed |
22ವರ್ಷ 22 year |
ಶ್ರೀಮತಿ ವಿಜಯಲಕ್ಷ್ಮೀ Smt. Vijayalakshmi |
ಸಹಶಿಕ್ಷಕರು (ವಿಜ್ಞಾನ) Assistant Teacher (science) |
ಎಂ ಎಸ್ಸಿ,ಬಿ ಎಡ್ Msc Bed |
21ವರ್ಷ 21 year |
ಶ್ರೀಮತಿ ಭಗೀರಥಿ ಹೆಗ್ಗಡೆ Smt. Bhagirathi Heggade |
ಸಹಶಿಕ್ಷಕರು (ಕನ್ನಡ) Assistant Teacher (Kannada) |
ಎಂ ಎ,ಬಿ ಎಡ್ MA Bed |
20ವರ್ಷ 20year |
ಶ್ರೀಮತಿ ಶಾಂತಲಾ ಎಸ್ Smt.Shantala S |
ಸಹಶಿಕ್ಷಕರು (ಗಣಿತ) Assistant Teacher (Maths) |
ಎಂ ಎಸ್ಸಿ,ಬಿ ಎಡ್ Msc Bed |
18ವರ್ಷ 18 year |
ಶ್ರೀಮತಿ ಸುಬ್ಬಲಕ್ಷ್ಮೀ ಎಂ.ಕೆ Smt. Subbalaxmi M K |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Social science) |
ಎಂ ಎ,ಬಿ ಎಡ್ MA Bed |
18ವರ್ಷ 18year |
ಶ್ರೀ ಆನಂದಕುಮಾರ ವೈ.ಎಂ.ಸರ್ Smt. Anandakumar Y M |
ಸಹಶಿಕ್ಷಕರು (ಗಣಿತ) Assistant Teacher (Maths) |
ಬಿ.ಎಸ್ಸಿ ,ಬಿ ಎಡ್ Bsc. B.Ed |
18ವರ್ಷ 18 year |
ಶ್ರೀಮತಿ ಉಷಾ ಎಚ್.ಎಂ Smt. Usha H M |
ಸಹಶಿಕ್ಷಕರು (ಗಣಿತ) Assistant Teacher (Maths) |
ಎಂ ಎಸ್ಸಿ,ಬಿ ಎಡ್ Msc Bed |
17ವರ್ಷ 17 year |
ಶ್ರೀಮತಿ ಶಕೀಲಾ ಎಂ ಎಚ್ Smt. Shakeela M H |
ಸಹಶಿಕ್ಷಕರು (ಇಂಗ್ಲೀಷ್) Assistant Teacher (English) |
ಎಂ ಎ ,ಬಿ ಎಡ್ MA Bed |
16ವರ್ಷ 16 year |
ಶ್ರೀ ಅದಪ್ಪ ಪಸೊಡಿ Sri Adappa Pasodi |
ಸಹಶಿಕ್ಷಕರು (ಇಂಗ್ಲೀಷ್) Assistant Teacher (English) |
ಎಂ ಎ ,ಬಿ ಎಡ್ MA Bed |
26ವರ್ಷ 26 year |
ಶ್ರೀ ಶಿವ ಮಾರುತಿ ಅಣಜಿ Sri Shiva Maaruti Anaji |
ಸಹಶಿಕ್ಷಕರು (ಚಿತ್ರಕಲೆ) Assistant Teacher (Drawing Teacher) |
06ವರ್ಷ 06 year | |
ಶ್ರೀಮತಿ ಮಂಜುಳಾ ಮಾತೋಡಾ Smt. Manjula Matoda |
ಸಹಶಿಕ್ಷಕರು (ಕನ್ನಡ) Assistant Teacher (Kannada) |
ಎಂ ಎ,ಬಿ ಎಡ್ MA Bed |
15ವರ್ಷ 15year |
ಶ್ರೀಮತಿ ಉಮಾ ಎಸ್ Smt. Uma S |
ಸಹಶಿಕ್ಷಕರು (ಗಣಿತ) Assistant Teacher (Maths) |
ಎಂ ಎಸ್ಸಿ,ಬಿ ಎಡ್ Msc Bed |
11ವರ್ಷ 11 year |
ಶ್ರೀಮತಿ ವೀಣಮ್ಮ ಎಚ್ Smt. Veenamma H |
ಸಹಶಿಕ್ಷಕರು (ಕನ್ನಡ) Assistant Teacher (Kannada) |
ಎಂ ಎ,ಬಿ ಎಡ್ MA Bed |
26ವರ್ಷ 26year |
ಶ್ರೀ ಮಂಜು ಕೆ.ಸಿ Sri Manju K C |
ಸಹಶಿಕ್ಷಕರು (ವಿಜ್ಞಾನ) Assistant Teacher (science) |
ಎಂ ಎಸ್ಸಿ,ಬಿ ಎಡ್ Msc Bed |
08ವರ್ಷ 08 year |
ಶ್ರೀ ಈಶ್ವರ ಹೆಗ್ಗಡೆ Sri Eshwara Heggade |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Hindi) |
ಬಿ ಎ,ಬಿ ಎಡ್ B A B.Ed |
26ವರ್ಷ 26 year |
ಶ್ರೀಮತಿ ಉಮಾದೇವಿ ಪಿ.ಎ Smt. Umadevi P A |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Social science) |
ಬಿ ಎ,ಬಿ ಎಡ್ B A B.Ed |
30ವರ್ಷ 30 year |
ಶ್ರೀಮತಿ ಶ್ವೇತಾ ಪಿ Smt. Shwetha P |
ಸಹಶಿಕ್ಷಕರು (ಗಣಿತ) Assistant Teacher (Maths) |
ಬಿ.ಎಸ್ಸಿ ,ಬಿ ಎಡ್ Bsc. B.Ed |
05ವರ್ಷ 05year |
ಶ್ರೀಮತಿ ಪದ್ಮ ಎಮ್ Smt. Padma M |
ದ್ವಿ ಸ ಸ SDA |
16ವರ್ಷ 16 year | |
ಶ್ರೀ ರಮೇಶ್ ಕುಮಾರ್ Sri. Ramesh Kumar |
ಸಹಶಿಕ್ಷಕರು (ಸಮಾಜ ವಿಜ್ಞಾನ) PE Teacher |
11ವರ್ಷ 11 year |
ಎಸ್ ಡಿ ಎಮ್ ಸಿ ಸದಸ್ಯರು/SDMC Members
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school
ಶಾಲಾ ಮೂಲಭೂತ ವ್ಯವಸ್ಥೆ/Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿಗಳು/School building and classrooms
ಆಟದ ಮೈದಾನ/Playground
ಗ್ರಂಥಾಲಯ/Library
ವಿಜ್ಞಾನ ಪ್ರಯೋಗಾಲಯ/Science Lab
ಐ ಸಿ ಟಿ ಪ್ರಯೋಗಾಲಯ/ICT Lab
ಶಾಲಾ ಅಭಿವೃದ್ದಿ ಯೋಜನೆ/School Development Plan
Please upload school development plan documents
ಶಾಲಾ ಶೈಕ್ಷಣಿಕ ಕಾರ್ಯಕ್ರಮ/School academic programme
ಕನ್ನಡ/Kannada
ಇಂಗ್ಲಿಷ್/English
ಹಿಂದಿ/Hindi
ಗಣಿತ/Mathematics
ವಿಜ್ಞಾನ/Science
A program for integrating ICT into science education, and for general ICT learning is being facilitated by Ms Thanuja in the school. The program will broadly follow the syllabus created by IT for Change, for the ICT@Schools phase 3 program of DSERT
ಸಮಾಜ ವಿಜ್ಞಾನ/Social Science
ಐ ಸಿ ಟಿ ತರಗತಿಗಳು/ICT classes
ಶಾಲಾ ಕಾರ್ಯಕ್ರಮಗಳು/School events
2015
- Mathematics and Science Teachers ICT workshop
- Workshop for South 3 Block English teachers at GHS Agara on February 11, 12 2015.
- The workshop on Ubuntu was conducted in our school on 10/01/2015 to Maths and Science teachers. Ranjani madam and other RPs from ITfC gave us training about different educational tools. Madam explained it well. Teachers also appreciated the workshop. Some teachers want to learn basics of computer and they are ready to spend more time to learn. Thanks to IT for change
Anand kumar YM
Govt High School Agara.
2014
- ಶಿಕ್ಷಕರ ದಿನಾಚರಣೆ ಸೆಪ್ಟಂಬರ್ ೫
- ಸಾಕ್ಷರತೆ ದಿನಾಚರಣೆ:೮/೦೯/೨೦೧೪ ರಂದು
- ವಿಶ್ವೇಶ್ವರಯ್ಯ ದಿನಾಚರಣೆ:ಸೆಪ್ಟಂಬರ್ ೧೫
- ಪ್ರತಿಭಾ ಕಾರಂಜಿ:ಆಗಸ್ಟ್ ೧೧
- ಸ್ವಾತಂತ್ರ್ಯ ದಿನಾಚರಣೆ :ಆಗಸ್ಟ್ ೧೫
- FA೨:ದಿನಾಂಕ ೨೬ ಮತ್ತು ೨೭ ಆಗಸ್ಟ್ ೧೦ನೇ ತರಗತಿ ಮಕ್ಕಳಿಗೆ FA೨ ಪರೀಕ್ಷೆ
- ಕ್ಲಸ್ಟರ್ ಮಟ್ಟದ ಆಟಗಳು:ದಿನಾಂಕ ೨೨/೦೭/೨೦೧೪ ರಿಂದ ೨೪/೦೭/೨೦೧೪
- FA1:೧೦ ನೇತರಗತಿ ಮಕ್ಕಳಿಗೆ FA1 ಪರೀಕ್ಷೆಯನ್ನು ಜುಲೈ ೩೦ ಮತ್ತು ೩೧
- ಶಾಲೆಯ ಆರಂಭೋತ್ಸವ:
- ವಿಶ್ವ ಪರಿಸರ ದಿನಾಚರಣೆ:ಜೂನ್ ೫