Changes

Jump to navigation Jump to search
5 bytes removed ,  10:47, 15 November 2016
Line 10: Line 10:
==ಶಿಕ್ಷಕರ ನುಡಿಗಳು/Teacher speak==

==ಶಿಕ್ಷಕರ ನುಡಿಗಳು/Teacher speak==
'''ಮಮತ ಭಾಗ್ವತ್ ಮೇಡ'''

'''ಮಮತ ಭಾಗ್ವತ್ ಮೇಡಂ'''

ಶಿಕ್ಷಕರ ಕಲಿಕಾ ಸಮುದಾಯ  ತರಬೇತಿಯ ಅನುಭವ

ಶಿಕ್ಷಕರ ಕಲಿಕಾ ಸಮುದಾಯ  ತರಬೇತಿಯ ಅನುಭವ

ಇತ್ತೀಚಿನ ದಿನಗಳಲ್ಲಿ ಶಿಕ್ಷಣ  ಕ್ಷೇತ್ರದಲ್ಲಿ ಬದಲಾವಣೆಯ  ಗಾಳಿ ಬೀಸುತ್ತಿದೆ. . ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಹೆಚ್ಚಿನ ರೂಪಾಂತರದೊಂದಿಗೆ ವೇಗದ ಬೆಳವಣಿಗೆಗೆ  ಶಿಕ್ಷಣ ಕ್ಷೇತ್ರ ಸಾಕ್ಷಿಯಾಗಿದೆ. ಅತ್ಯುತ್ತಮ ತಂತ್ರಜ್ಞಾನವೇ ಸರಿಯಾದ ಕಲಿಕಾ ಸಾಮಗ್ರಿ  ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ. ವಿಶೇಷವಾಗಿ  ತಂತ್ರಜ್ಞಾನದ ಗಂಧವು ಶಿಕ್ಷಣ ಕ್ಷೇತ್ರವನ್ನು ಆವರಿಸುತ್ತಿದೆ ..ಬೋಧನಾ ಕ್ಷೇತ್ರವೂ ಇದಕ್ಕೆ ಹೊರತಲ್ಲ.ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿಯನ್ನು ಉಂಟು ಮಾಡುವಲ್ಲಿ  ತಂತ್ರಜ್ಞಾನ ಉಂಟು ಮಾಡುತ್ತಿರುವ ಪ್ರಭಾವ  ಅಪಾರವಾದುದು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ  ಕ್ಷೇತ್ರದಲ್ಲಿ ಬದಲಾವಣೆಯ  ಗಾಳಿ ಬೀಸುತ್ತಿದೆ. ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಹೆಚ್ಚಿನ ರೂಪಾಂತರದೊಂದಿಗೆ ವೇಗದ ಬೆಳವಣಿಗೆಗೆ  ಶಿಕ್ಷಣ ಕ್ಷೇತ್ರ ಸಾಕ್ಷಿಯಾಗಿದೆ. ಅತ್ಯುತ್ತಮ ತಂತ್ರಜ್ಞಾನವೇ ಸರಿಯಾದ ಕಲಿಕಾ ಸಾಮಗ್ರಿ  ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ. ವಿಶೇಷವಾಗಿ  ತಂತ್ರಜ್ಞಾನದ ಗಂಧವು ಶಿಕ್ಷಣ ಕ್ಷೇತ್ರವನ್ನು ಆವರಿಸುತ್ತಿದೆ ಬೋಧನಾ ಕ್ಷೇತ್ರವೂ ಇದಕ್ಕೆ ಹೊರತಲ್ಲ.ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿಯನ್ನು ಉಂಟು ಮಾಡುವಲ್ಲಿ  ತಂತ್ರಜ್ಞಾನ ಉಂಟು ಮಾಡುತ್ತಿರುವ ಪ್ರಭಾವ  ಅಪಾರವಾದುದು.

ಪ್ರಕವಿ ಹೇಳುವಂತೆ ಕಾಲವೆಲ್ಲವನೂ ಬದಲಿಸುವುದೆನುವೇಕಯ್ಯಾ  , ಕಾಲವಲ್ಲ, ಕಾಲದೊಡನೆ ಬದಲಾಗುವನು ಮನುಷ್ಯನಯ್ಯಾ.. ಕಗ್ಗಲ್ಲ ಬಂಡೆಯೂ ಮರಳಾಗುವುದಯ್ಯಾ  ಬದಲಾಗದೊಲ್ಲವನು ಉಳಿವನೇನಯ್ಯ..ಬದಲಾವಣೆ ಜಗದ ನಿಯಮವಯ್ಯ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ…ಹೀಗೆ  ಬೋಧನಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಿರಂತರ ಬದಲಾವಣೆಗೆ ಶಿಕ್ಷಕರಾದ ನಾವುಗಳು  ಹೊಂದಿಕೊಂಡು    ಸಾಂಪ್ರದಾಯಿಕ ಪದ್ಧತಿಯಿಂದ ಹೊರತಾದ ಬೋಧನಾ ಪ್ರಕ್ರಿಯೆಗೆ ನಮ್ಮನ್ನು    ಪರಿವರ್ತಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.

ನಾನೂ ಕೂಡ ಈ ಒಂದು ತಂತ್ರಾಜ್ಞಾನಾಧಾರಿತ ಬೋಧನೆಯ ಅಳವಡಿಕೆಗೆ  ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ . ಈ ಒಂದು ಪ್ರಯತ್ನದಲ್ಲಿ ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆ -೩ ರಲ್ಲಿ   ಶಿಕ್ಷಕರ ಕಲಿಕಾ ಸಮುದಾಯದ ಅಡಿಯಲ್ಲಿ ನಡೆಯುತ್ತಿರುವ ತಂತ್ರಜ್ಞಾನಾಧಾರಿತ  ತರಬೇತಿ  ವಹಿಸುತ್ತಿರುವ  ಪಾತ್ರ  ಅಗಾಧವಾದುದು. .೨೦೧೪-೧೫ ರ ಶೈಕ್ಷಣಿಕ ವರ್ಷದಲ್ಲಿ    ITFC  ಮತ್ತು DSERT ಸಂಯೋಜನೆಯಲ್ಲಿ  ಕನ್ನಡ ವಿಷಯಕ್ಕೆ  ಸಂಬಂಧಿಸಿ  ಬೆಂಗಳೂರು ದಕ್ಷಿಣ -೩ ರಲ್ಲಿ  TCOL ಎಂಬ ಹೆಸರಿನಲ್ಲಿ  ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸಲಾಯಿತು. ಇದೊಂದು ತಂತ್ರಜ್ಞಾನಾಧಾರಿತ  ಬೋಧನಾ ತರಬೇತಿ ಕಾರ್ಯಕ್ರಮವಾಗಿದ್ದು    ಶಿಕ್ಷಕರನ್ನು ಒಂ ದೇ  ವೇದಿಕೆಯ ಅಡಿಯಲ್ಲಿ  ತರುವ ಪ್ರಯತ್ನವೂ  ಆಗಿತ್ತು.

ನಾನೂ ಕೂಡ ಈ ಒಂದು ತಂತ್ರಾಜ್ಞಾನಾಧಾರಿತ ಬೋಧನೆಯ ಅಳವಡಿಕೆಗೆ  ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಈ ಒಂದು ಪ್ರಯತ್ನದಲ್ಲಿ ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆ-೩ ರಲ್ಲಿ ಶಿಕ್ಷಕರ ಕಲಿಕಾ ಸಮುದಾಯದ ಅಡಿಯಲ್ಲಿ ನಡೆಯುತ್ತಿರುವ ತಂತ್ರಜ್ಞಾನಾಧಾರಿತ  ತರಬೇತಿ  ವಹಿಸುತ್ತಿರುವ  ಪಾತ್ರ  ಅಗಾಧವಾದುದು. .೨೦೧೪-೧೫ ರ ಶೈಕ್ಷಣಿಕ ವರ್ಷದಲ್ಲಿ    ITFC  ಮತ್ತು DSERT ಸಂಯೋಜನೆಯಲ್ಲಿ  ಕನ್ನಡ ವಿಷಯಕ್ಕೆ  ಸಂಬಂಧಿಸಿ  ಬೆಂಗಳೂರು ದಕ್ಷಿಣ -೩ ರಲ್ಲಿ  TCOL ಎಂಬ ಹೆಸರಿನಲ್ಲಿ  ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸಲಾಯಿತು. ಇದೊಂದು ತಂತ್ರಜ್ಞಾನಾಧಾರಿತ  ಬೋಧನಾ ತರಬೇತಿ ಕಾರ್ಯಕ್ರಮವಾಗಿದ್ದು    ಶಿಕ್ಷಕರನ್ನು ಒಂ ದೇ  ವೇದಿಕೆಯ ಅಡಿಯಲ್ಲಿ  ತರುವ ಪ್ರಯತ್ನವೂ  ಆಗಿತ್ತು.

ಈ ತರಬೇತಿಯಲ್ಲಿ ಭಾಗವಹಿಸಿದ ನಂತರ ಸ್ವ ಅವಲೋಕನ ಮಾಡಿಕೊಂಡ ನಂತರ ಅನಿಸಿದ್ದು  ನಿಜಕ್ಕೂ ಇದೊಂದು ಉತ್ತಮವಾದ ತರಬೇತಿ .ಸಾಂಪ್ರದಾಯಿಕ ಪದ್ಧತಿಯಿಂದ ವಿಭಿನ್ನವಾದ  ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ  ಇದರಲ್ಲಿ  ಅಳವಡಿಕೆಯಾಗಿದ್ದು ವಿಶೇಷ . ಕಪ್ಪು ಹಲಗೆಯ ಬಳಕೆಯನ್ನು ಕಡಿಮೆಗೊಳಿಸಿ  ಮಕ್ಕಳನ್ನು  ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ  ಪ್ರೇರೇಪಿಸಲು  ಈ ತರಬೇತಿ ನಿಜಕ್ಕೂ ಸಹಾಯಕವಾಗಿದೆ.ಅಂತರ್ಜಾಲದ ಬಳಕೆ ಹೊಸದೇನಲ್ಲದಿದ್ದರೂ ಕೂಡ ಬೋಧನೆಯಲ್ಲಿ ಅದನ್ನು ಅಳವಡಿಸಿಕೊಳ್ಳುವ  ಕಲಿಕೆ ನನಗೆ ನಿಜಕ್ಕೂ ಹೊಸ ಅನುಭವವನ್ನು ನೀಡಿತು. ಬೋಧನೆಯಲ್ಲಿ ಬೇಕಾದ ವಿಷಯ ಸಂಪನ್ಮೂಲದ ಕೊರತೆಯಾದಾಗ ಅಂತರ್ಜಾಲವನ್ನು ಬಳಸಿ  ಅದನ್ನು ನೀಗಿಸಿಕೊಳ್ಳುವ ಪ್ರಯತ್ನದ ಜೊತೆಗೆ ಅದೇ ಅಂತರ್ಜಾಲದ ಸಹಾಯದಿಂದ ಹೊಸ ಸಂಪನ್ಮೂಲವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ಈ  ಕಾರ್ಯಾಗಾರದಲ್ಲಿ  ನಾನು ಕಲಿತುಕೊಂಡೆ.ಈ ನಿಟ್ಟಿನಲ್ಲಿ ನನಗೆ ಸಹಾಯಕವಾಗಿದ್ದು  ತರಬೇತಿಯಲ್ಲಿ ಪರಿಚಯಿಸಲಾದ ಉಬಂಟು ಎಂಬ ಸಾರ್ವಜನಿಕ ತಂತ್ರಾಂಶ .ವಿಶೇಷವಾಗಿ    ತರಬೇತಿಯಲ್ಲಿ ಪರಿಚಯಿಸಲಾದ  LIBREOFFICE WRITER, LIBREOFFICE IMPRESS ,LIBRE OFFICE CALC , SCREENSHOT, RECORD MY DESKTOP ,OPEN SHOT VEDEO EDITER  ಇವೇ ಮೊದಲಾದವುಗಳ  ಸಹಾಯದಿಂದ  ಹೊಸ  ಸಂಪನ್ಮೂಲವನ್ನು  ರಚಿಸುವುದರ ಜೊತೆ ತರಗತಿಯ ವಿದ್ಯಾರ್ಥಿಗಳಿಗೂ  ಅವುಗಳನ್ನು ಪರಿಚಯಿಸಿ ಅವರು ಕಲಿತ ಪಾಠಗಳ ಮೇಲೆ ಅವರೇ ಸ್ವತಃ ಒಂದು  ಡಿಜಿಟಲ್ ಸ್ಟೋರಿ ಯಂತಹ ಸಂಪನ್ಮೂಲವನ್ನು ಹೇಗೆ ತಯಾರಿಸಬಹುದು ಎಂಬುದನ್ನು  ತಿಳಿಸಿಕೊಡುವ ಪ್ರಯತ್ನ ಮಾಡಿದಾಗ ವಿದ್ಯಾರ್ಥಿಗಳ ಕಲಿಕೆಯಲ್ಲಿ ಒಂದು ಆಶಾದಾಯಕವಾದ ಬದಲಾವಣೆಯನ್ನು ಕಾಣುವುದು ಸಾಧ್ಯವಾಗಿದೆ.

ತಂತ್ರಜ್ಞಾನಾಧಾರಿತ ಬೋಧನೆಯು  ತರಗತಿಯ ಸವಾಲುಗಳನ್ನು ಎದುರಿಸಲು ಶಿಕ್ಷಕರಿಗೆ ಸಹಾಯ ನೀಡುವಂತೆ  ವಿದ್ಯಾರ್ಥಿಗಳು ತಮ್ಮನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಆಸಕ್ತಿಯುಂಟು ಮಾಡುವುದು ನಿಜ. ಅದೇ ರೀತಿ  ತಂತ್ರಜ್ಞಾನಾಧಾರಿತ ಕಲಿಕೆಯೂ ಕೂಡ ವಿದ್ಯಾರ್ಥಿಯ ಆಸಕ್ತಿ ಮಟ್ಟವನ್ನು ಹೆಚ್ಚಿಸಿ ,ಕುತೂಹಲವನ್ನು ಕೆರಳಿಸಿ  ಅವರನ್ನು ಕಲಿಕೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಲು    ಪ್ರೇರಣೆ ನೀಡುವುದೂ ಕೂಡ ಅಷ್ಟೇ ಸತ್ಯವಾಗಿದೆ. .ವೈಯಕ್ತಿಕವಾಗಿ ನನಗೆ ಈ ಮಾದರಿಯ ಬೋಧನೆಯಲ್ಲಿ  ಸಹಾಯಕವಾಗಿರುವುದು  ITFC ತಂಡ ಮತ್ತು TCOL ತರಬೇತಿ ಎಂದು ಹೇಳಲು ಈ ಮೂಲಕ ಹೆಮ್ಮೆ  ಎನಿಸುತ್ತಿದೆ.

1,055

edits

Navigation menu