Anonymous

Changes

From Karnataka Open Educational Resources
1,283 bytes added ,  09:54, 12 January 2014
Line 72: Line 72:     
== '''ಮೂರನೇ ದಿನದ ವರದಿ''' ದಿನಾಂಕ : 08-01-2014 ==
 
== '''ಮೂರನೇ ದಿನದ ವರದಿ''' ದಿನಾಂಕ : 08-01-2014 ==
ಮೂರನೇ ದಿನದ ತರಬೇತಿಯಲ್ಲಿ KOER website ನ್ನು  ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಗಳಿಗೆ ಅನುಗುಣವಾಗಿ ಶಿಬಿರಾರ್ಥಿಗಳಿಗೆ ಪರಿಚಯಿಸಲಾಯಿತು. ಸಂಪನ್ಮೂಲವು Koer  ನಲ್ಲಿ ಹೇಗೆ  ಜೋಡಿಸಲ್ಪಟ್ಟಿದೆ  ಹಾಗೂ Koer ನಮ್ಮ ಬೋಧನೆಗೆ ಹೇಗೆ ಸಹಕಾರಿ ? Koer ಗೆ ನಾವು ಹೇಗೆ ಸಂಪನ್ಮೂಲವನ್ನು  Contribute ಮಾಡುವುದೆಂಬ ಇತ್ಯಾದಿ ವಿಷಯಗಳನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು koer  ಪುಟವನ್ನು  ಸಂದರ್ಶಿಸಿ  ವಿವಿಧ portal ಗಳನ್ನು ಗಮನಿಸಿ ಅಭ್ಯಾಸಿಸಿದರು.
+
ಮೂರನೇ ದಿನದ ತರಬೇತಿಯಲ್ಲಿ KOER website ನ್ನು  ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಗಳಿಗೆ ಅನುಗುಣವಾಗಿ ಶಿಬಿರಾರ್ಥಿಗಳಿಗೆ ಪರಿಚಯಿಸಲಾಯಿತು. ಸಂಪನ್ಮೂಲವು Koer  ನಲ್ಲಿ ಹೇಗೆ  ಜೋಡಿಸಲ್ಪಟ್ಟಿದೆ  ಹಾಗೂ Koer ನಮ್ಮ ಬೋಧನೆಗೆ ಹೇಗೆ ಸಹಕಾರಿ ? Koer ಗೆ ನಾವು ಹೇಗೆ ಸಂಪನ್ಮೂಲವನ್ನು  Contribute ಮಾಡುವುದೆಂಬ ಇತ್ಯಾದಿ ವಿಷಯಗಳನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು koer  ಪುಟವನ್ನು  ಸಂದರ್ಶಿಸಿ  ವಿವಿಧ portal ಗಳನ್ನು ಗಮನಿಸಿ ಅಭ್ಯಾಸಿಸಿದರು.<br>
 +
 
 +
== '''ನಾಲ್ಕನೇ ದಿನದ ವರದಿ''' ದಿನಾಂಕ : 09-01-2014 ==
 +
ನಾಲ್ಕನೇ ದಿನದ ತರಬೇತಿಯಲ್ಲಿ ಸಂಪನ್ಮೂಲ ಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ.ಮಂಜುನಾಥ್ ಸಿ.ಎಂ. ಇವರು How to develop resource for science teaching according to cce ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು, ಶಿಬಿರಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡು  ಅರ್ಥೈಸಿಕೊಂಡರು. CCE ಚಟುವಟಿಕೆಗಳಿಗೆ  ಅಗತ್ಯವಾದ image , text ಹಾಗೂ vedio ಗಳನ್ನು  ಶಿಬಿರಾರ್ಥಿಗಳು ಅಂತರ್ಜಾಲ ಬಳಸಿ download ಮಾಡಿದರು.<br>
 +
ಊಟದ ನಂತರ ತಾವು ಸೃಷ್ಠಿಸಿದ ಸಂಪನ್ಮೂಲವನ್ನು ಪ್ರಸ್ತುತಪಡಿಸಿ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ, ಮಾರ್ಪಾಡು ಮಾಡಿಕೊಂಡರು. ತರಬೇತಿ ಚೈತನ್ಯಯುತವಾಗಿತ್ತು.<br>
    
=Social Science '''ಸಮಾಜ ವಿಜ್ಞಾನ'''=
 
=Social Science '''ಸಮಾಜ ವಿಜ್ಞಾನ'''=
43

edits