Changes

Jump to navigation Jump to search
10,943 bytes added ,  07:21, 13 November 2015
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

1ನೇ ದಿನದ ವರದಿ

ದಿ:02/11/2015

ಇಂದು ದಿ: 02/11/2015ರಂದು ಬೆಳಿಗ್ಗೆ ಸಮಯ:10.00ಗಂಟೆಗೆ ಸಾಂಕೇತಿಕವಾಗಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು. ಡಯೆಟ್‍ನ ಪ್ರಾಚಾರ್ಯರಾದ ಶ್ರೀ, ಬಸಪ್ಪ ಸರ್, ಉಪಪ್ರಾಚಾರ್ಯರಾದ ಶ್ರೀ, ಶ್ರೀನಿವಾಸರೆಡ್ಡಿ ಹಾಗೂ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ,ಜೆ.ಎಮ್. ತಿಪ್ಪೇಸ್ವಾಮಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ನುಡಿದರು

ಸಮಯ 11.00 ಗಂಟೆಗೆ ತರಬೇತಿಯ ಆರಂಭದಲ್ಲಿ ತಂಡಗಳ ರಚನೆ ಮಾಡಲಾಯಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ವಿಜ್ಞಾನ ಎಸ್.ಟಿ.ಎಫ್ ತರಬೇತಿಯ ಕುರಿತು ಶಿಭಿರಾರ್ಥಿಗಳಿಗೆ ಪರಿಚಯಿಸಿದರು. ನಂತರ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಜಗದೀಶ ಬನ್ನಿಕಲ್ ಅವರು ಒಬುಂಟು ತಂತ್ರಾಂಶದ ಪರಿಚಯ ಮತ್ತು ಬಳಕೆಯ ಕುರಿತು ವಿವರಿಸಿದರು. ಸಮಯ 1.30ಕ್ಕೆ ಊಟದ ವಿರಾಮ ಬಿಡಲಾಯಿತು

ಮದ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ, ಕೆ. ನಾಗರಾಜ ಎಲ್ಲಾ ಶಿಭಿರಾರ್ಥಿಗಳ ಇ-ಮೇಲ್ ವಿಳಾಸದ ಕುರಿತು  ವಿಚಾರಿಸಿ, ಇ-ಮೇಲ್‍ನ ಅವಶ್ಯಕತೆಯ ಕುರಿತು ತಿಳಿಸಿದರು. ಇ-ಮೇಲ್ ಹೊಂದಿಲ್ಲದ ಶಿಕ್ಷಕರು ಇ-ಮೇಲ್ ವಿಳಾಸ ತಯಾರಿಸಿಕೊಳ್ಳುವ ವಿಧಾನದ ಕುರಿತು ಮುಂದಿನ ದಿನ ತಿಳಿಸಲಾಗುವುದು ಎಂದು ಅಂದಿನ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

'''2nd Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

2ನೇ ದಿನದ ವರದಿ

ದಿ:03/11/2015

ದಿ:03/11/2015ರಂದು ಬೆಳಿಗ್ಗೆ ಸಮಯ: 9.30ಕ್ಕೆ ಸರಿಯಾಗಿ ಎಲ್ಲಾ ಶಿಭಿರಾರ್ಥಿಗಳು ತರಬೇತಿಯ ಕೊಠಡಿಯೊಳಗೆ ಸೇರಿದರು. ಶಿಭಿರಾರ್ಥಿಯಾದ ಶ್ರೀ,ಎ. ತಿಪ್ಪೇಸ್ವಾಮಿಯವರು ಹಿಂದಿನ ದಿನದ ವರದಿ ವಾಚನ ವಾಚನ ಮಾಡಿದರು. ಆರ್.ಪಿ. ಜಗದೀಶಬನ್ನಿಕಲ್ ಅವರು ಇ-ಮೇಲ್ ವಿಳಾಸ ತಯಾರಿಕೆಯ ಹಂತಗಳನ್ನು ಜಿಮೇಲ್ ಪುಟವನ್ನು ತೆರೆದು ತೋರಿಸುತ್ತಾ ವಿವರಿಸಿದರು. ನಂತರ ಹ್ಯಾಂಡ್ಸ್-ಆನ್‍ಗೆ ಶಿಭಿರಾರ್ಥಿಗಳಿಗೆ ತಿಳಿಸಿದರು. ಎಲ್ಲಾ ಶಿಭಿರಾರ್ಥಿಗಳೂ ಕಂಪ್ಯೂಟರ್‍ನಲ್ಲಿ ಜಿಮೇಲ್ ಪುಟವನ್ನು ತೆರದು ಇ-ಮೇಳ್ ವಿಳಾಸ ತಯಾರಿಸಲು ಮಗ್ನರಾದರು. ಆರ್.ಪಿ. ಶ್ರೀ.ಕೆ.ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಭಿರಾರ್ಥಿಗಳು ತಮ್ಮ ತಮ್ಮ ಇಮೇಲ್ ವಿಳಾಸ ತಯಾರಿಸಿಕೊಂಡರು.

ನಂತರ ಎಲ್ಲಾ ಶಿಭಿರಾರ್ಥಿಗಳ ಇಮೇಲ್ ವಿಳಾಸಗಳನ್ನು ಕ್ರೋಢೀಕರಿಸಿಕೊಂಡು ಮ್ಯಾತ್ಸ್‍ಸೈನ್ಸ್‍ಎಸ್‍ಟಿಎಫ್‍ಅಟ್‍ಗೂಗಲ್‍ಗ್ರೂಪ್ಸ್‍ಡಾಟ್‍ಕಾಮ್ ಗೆ ಸದಸ್ಯರಾಗಲು ಕಳುಹಿಸಲಾಹಿತು

ನಂತರ ಗೂಗಲ್ನಲ್ಲಿ ಇಮೇಜ್‍ಗಳನ್ನು ಹೇಗೆ ಡೌನ್‍ಲೋಡ್ ಮಾಡಿಕೊಳ್ಳುವದು ಎಂಬುದರ ಬಗ್ಗೆ ತಿಳಿಸಲಾಯಿತು ಮತ್ತು ಹ್ಯಾಂಡ್ಸ-ಆನ್‍ಗೆ ಬಿಡಲಾಯಿತು.

'''3rd Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

3ನೇ ದಿನದ ವರದಿ

ದಿ:04/11/2015

ಇಂದು ದಿ;04/11/2015 ರಂದು ಬೆಳಿಗ್ಗೆ 9.30ಕ್ಕೆ ಎಲ್ಲಾ ಶಿಭಿರಾರ್ಥಿÀಗಳು ಗಣಕಯಂತ್ರ ಕೊಠಡಿಯೊಳಗೆ ಸೇರಿದರು. ಶಿಕ್ಷಕಿ ಶ್ರೀಮತಿ ಪಾವನಿ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು.

ನಿನ್ನ್ನೆಯ ವಿಷಯವನ್ನು ಆರ್.ಪಿ. ಶ್ರೀ ಜಗದೀಶ್ ಬನ್ನಿಕಲ್ ವಿಸ್ತರಿಸುತ್ತಾ ವೀಡಿಯೋ ಡೌನ್ಲೋಡ್ ಮಾಡುವುದನ್ನು ತೋರಿಸಿದರು.ನಂತರ ಎಲ್ಲಾ ಶಿಭಿರಾರ್ಥಿಗಳಿಗೆ ಹ್ಯಾಂದ್ಸ್‍ಆನ್ ಕೊಡಲಾಯಿತು.ಎಲ್ಲರೂ ಕುತೂಹಲದಿಂದ ತಮ್ಮಿಷ್ಟದ ವಿಜ್ಞಾನದ ವೀಡಿಯೋಗಳನ್ನು ಡೌನ್‍ಲೋಡ್ ಮಾಡಿದರು. ಆರ.ಪಿ ಶ್ರೀ, ಕೆ. ನಾಗರಾಜ  ಶಿಭಿರಾರ್ಥಿಗಳಿಗೆ ಹ್ಯಾಂದ್ಸ್‍ಆನ್‍ನಲ್ಲಿ  ಸಹಕರಿಸಿದರು.

ನಂತರ ಆರ್.ಪಿ. ಶ್ರೀ ಕೆ ನಾಗರಾಜ ಒಬುಂಟುವಿನ  ಅಪ್ಲಿಕೆಷನ್ ಪ್ರೀಮೈಂಡ್ನಲ್ಲಿ ಮೈಂಡ್ ಮ್ಯಾಪ್ ತಯಾರಿಸುವ ಕುರಿತು ತೋರಿಕೊಟ್ಟರು. ಮತ್ತೆ ಎಲ್ಲರಿಗೂ ಒಂದೊಂದು ಮೈಂಡ್ ಮ್ಯಾಪ್ ತಯಾರಿಸುವಂತೆ ತಿಳಸಲಾಯಿತು. ಪ್ರತಿಯೊಬ್ಬರೂ ಒಂದೊಂದು ಪರಿಕಲ್ಪನಾ ನಕ್ಷೆ  ತಯಾರಿಸಿದರು

'''4th Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

4ನೇ ದಿನದ ವರದಿ

ದಿ:05/11/2015

ದಿ:05/11/2015 ರಂದು ಬೆಳಿಗ್ಗೆ ಶಿಕ್ಷಕ ಶ್ರೀ ಶರಣಪ್ಪ ಅವರು ಹಿಂದಿನ ದಿನದ ವರದಿ ವಾಚನ ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಕೊಯರ್ ವೆಬ್ಸೈಟ್‍ನ್ನು ತೆರೆಯುವುದು ಮತ್ತು ಕೊಯರ್‍ನಲ್ಲಿರುವ ವಿಷಯವಾರು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಹಂತಗಳನ್ನು ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಭಿರಾರ್ಥಿಗಳೂ ಕೊಯರ್‍ನ್ನು ತೆರೆದು ಅಲ್ಲಿರುವ ಸಂಪನ್ಮೂಲಗಳನ್ನು, ಚಟುವಟಿಕೆಗಳು ,ಮೈಂಡ್‍ಮ್ಯಾಪಗಳನ್ನು ವೀಕ್ಷಿಸಿದರು. ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ಸಹಕರಿಸಿದರು. ಆನಂತರ ಒಭುಂಟುವಿನಲ್ಲಿ ಕನ್ನಡ ಟೈಪ್ ಮಾಡುವುದನ್ನು ಆರ್.ಪಿ ಶ್ರೀ ಕೆ ನಾಗರಾಜ ಶಿಭಿರಾರ್ಥಿಗಳಿಗೆ ತಿಳಿಸಿದರು

ಆನಂತರ ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ಸ್ಟೆಲ್ಲಾರಿಯಂ ಅಪ್ಲಿಕೇಷನ್ ಬಳಕೆಯ ಕುರಿತು ತಿಳಿಸಿದರು.  ಅದಾದ ಬಳಿಕ ಅರ್ಧ ಗಂಟೆ ಸಮಯ ಐಸಿಟಿ ಬಳಕೆ ಬೋಧನೆಯಲ್ಲಿ ಮಾರಕವೋ/ಪೂರಕವೋ(ಅನುಕೂಲಗಳು/ಅನಾನುಕೂಲಗಳು) ಎಂಬ ಬಗ್ಗೆ ಚರ್ಚಿಸಲಾಯಿತು.

'''5th Day'''

ಡಯೆಟ್ ಬಳ್ಳಾರಿ

ವಿಜ್ಞಾನ ಎಸ್.ಟಿ.ಎಫ್ ತರಬೇತಿ-2015

5ನೇ ದಿನದ ವರದಿ

ದಿ:06/11/2015

ದಿ:06/11/2015 ರಂದು ನಾಲ್ಕನೇ ದಿನದ ವರದಿವಾಚನವನ್ನು ಶಿಕ್ಷಕಿ ಆಯೇಷಾ ಬೇಗಂ ಅವರು ಮಾಡಿದರು. ಆರ್.ಪಿ.ಶ್ರೀ ಜಗದೀಶಬನ್ನಿಕಲ್ ಅವರು ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ತಿಳಿಸಿಕೊಟ್ಟು ಎಲ್ಲರಿಗೂ ಒಂದೊಂದು ವಿಷಯದ ಮೇಲೆ ಸೌಂಡ್ ರೆಕಾರ್ಡ ಮಾಡಲು ತಿಳಿಸಿಕೊಟ್ಟರು ಎಲ್ಲಾ ಶಿಭಿರಾರ್ಥಿಗಳು  ರೆಕಾರ್ಡ ಮೈ ಡೆಸ್ಕ್‍ಟಾಪ್ ಮಾಡುವುದನ್ನು ಅಭ್ಯಾಸ ಮಾಡಿದರು. ಇದರಿಂದ ಶಾಲಾ ತರಗತಿಯಲ್ಲಿ ಬೋಧನೆ ಸುಲಭ ಮತ್ತು ಪರಿಣಾಮಕಾರಿ ಎಂದು ಸಂತೋಷಪಟ್ಟರು

ನಂತರ ಎಲ್ಲಾ ಶಿಭಿರಾರ್ಥಿಗಳು  ಫೆಟ್‍ನ ಒಂದೊಂದು ಸಿಮುಲೇಷನ್‍ನ್ನು ಆಯ್ಕೆ ಮಾಡಿಕೊಂಡು ಅದರ ವಿವರಣೆಯನ್ನು ಪ್ರಸ್ತುತಪಡಿಸಲು ಆರ್ ಪಿ ಶ್ರೀ ಕೆ ನಾಗರಾಜ ಅವರು ತಿಳಿಸಿದರು. ಎಲ್ಲಾ ಶಿಭಿರಾರ್ಥಿಗಳು  ಫೆಟ್ ಸಿಮುಲೇಷನ್ನು ವಿವರಿಸಿದರು

ಇಂಟರ್‍ನೆಟ್ ಬಳಕೆಯ ಕುರಿತು ತಿಳಿಸಲಾಯಿತು.ಹಾಗೆಯೇ ಇ-ಮೇಲ್‍ನಲ್ಲಿ ಪಾಸ್‍ವರ್ಡ್ ಬದಲಾವಣೆ ಕುರಿತು ಮತ್ತು ಸಿಗ್ನೇಚರ್ ಮಾಡುವ ಕುರಿತು  ತಿಳಸಲಾಯಿತು.

ನಂತರ ಒಬುಂಟು ತಂತ್ರಾಂಶವನ್ನು ಇನ್‍ಸ್ಟಾಲ್ ಮಾಡುವ ಹಂತಗಳು ಮತ್ತು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತಿಳಿಸಿಕೊಡಲಾಯಿತು.

==Batch 2==

==Batch 2==

Navigation menu