Anonymous

Changes

From Karnataka Open Educational Resources
6,176 bytes added ,  03:55, 2 September 2015
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

Upload workshop short report here (in ODT format), or type it in day wise here

'''1st Day'''

'''1st Day'''

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

Line 35: Line 35:
ನಂತರ ಕನ್ನಡ ಚಪ್ಪಾಳೆ ಹಾಡಿನ ವಿಡಿಯೋ ವೀಕ್ಷಿಸಿ ಸಂತೋಷಪಟ್ಟೆವು

ನಂತರ ಕನ್ನಡ ಚಪ್ಪಾಳೆ ಹಾಡಿನ ವಿಡಿಯೋ ವೀಕ್ಷಿಸಿ ಸಂತೋಷಪಟ್ಟೆವು

ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು  ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ.  ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು  ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು.

ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು  ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ.  ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು  ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು.

'''3rd Day'''

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

ದಿನಾಂಕ ೨೭ -೦೮-೨೦೧೫

ವರದಿ ವಾಚನ : ಅಫಜಲಫೂರ ತಂಡ

STF ತರಬೇತಿ ನೀಡುತ್ತಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿ ಗಳಿಗೆ ನನ್ನ ನಮಸ್ಕಾರಗಳು ಹಾಗೂ ಎಲ್ಲಾ ಶಕ್ಷಕ ವೃಂದದವರಿಗೂ ನನ್ನ ನಮಸ್ಕಾರಗಳು. ನಿನ್ನೆ ಅಂದರೆ ೨೬/೦೭/೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಶಿಕ್ಷಕರು ತಮಗೆ ಬೇಕಾದಂತಹ ವಿಜ್ಞಾನ ಸಾಮುಗ್ರಿಗಳನ್ನು ತಯಾರಿ ಮಾಡಿಟ್ಟುಕೋಂಡರು. ಆದ್ದರಿಂದ ತರಬೇತಿ ೧೦:೩೦ ಕ್ಕೆ ಪ್ರಾರಂಭವಾಯಿತು. ಮೋದಲಿಗೆ ಪ್ರಾರ್ಥನೆ ಬೆಟಗೆರಾ ಶಾಲೆಯ ಶಕ್ಷಕರಾದ ಆನಂದ ಸರ್ ಅವರಿಂದ, ಅನಂತರ ವರದಿವಾಚನ ಕಲ್ಪನಾ ಮೇಡಮ್ ಅವರು ಮಾಡಿದರು

ಯಾವ ರೀತಿ ಪ್ರಯೋಗ ಮಾಡಬೇಕು ಅವುಗಳ ವಿಧಾನಗಳು ಬಗ್ಗೆ ಜಗದೀಶ ಸರ್ ಅವರು ತಿಳಿಸಿ ಕೋಟ್ಟರು. ನಂತರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಸೋಮಶೇಖರ ಪ್ರಯೋಗದ ಕುರಿತು ಮಾಹಿತಿಯನ್ನು ವದಗಿಸಿದರು. ಹಾಗೂ ನಮ್ಮೆಲ್ಲರಿಗೂ ಬೇಕಾಗಿರುವಂತಹ ವಿಜ್ಞಾನ ಸಲಕರಣೆಗಳನ್ನು ಒದಗಿಸಿದ್ದಕ್ಕಾಗಿ ಅವರಿಗೆ ದನ್ಯವಾದಗಳು. ನಂತರ ಶ್ರೀ ದುಂಡಪ್ಪ ಹುಡುಗೆ ಅವರು ಸಮಯ ಪಾಲನೆ ಬಗ್ಗೆ ಮಾಹಿತಿ ನೀಡಿದರು. ಅದಾದ ನಂತರ ತಮ್ಮ ಪ್ರಯೋಗಗಳಿಗೆ ಬೇಕಾದಂತಹ ಸಾಮುಗ್ರಿಗಳನ್ನು ಜೋಡಿಸಿಟ್ಟುಕೋಂಡರು. ೧೧:೩೦ ಕ್ಕೆ ಚಹಾ ವಿರಾಮ ನಂತರ ಪ್ರಯೋಗಗಳನ್ನು ಪ್ರಾರಂಭ ಮಾಡಲಾಯಿತು

ಮೋದಲನೇಯವರಾಗಿ ಯಾಸ್ಮಿನ್ ,ಕಲ್ಪನಾ, ಸೀತಮ್ಮ ಹಾಗೂ ಜಯಶ್ರೀ ಮೇಡಮ್ ರವರು ಮುನ್ನಡೆ ಹಾಗೂ ವ್ಯತಿರಿಕ್ತ ಒಲುಮೆ ಕುರಿತು ಪ್ರಯೋಗವನ್ನು ಮಾಡಿದರು. ಎರಡನೇಯದಾಗಿ ಜೇವರ್ಗಿ ತಂಡದಿಂದ ಬೆಳಕಿನ ವಕ್ರೀಭವನದ ಪ್ರಯೋಗವನ್ನು ಮಾಡುತ್ತಿದ್ದರೆ ಜಗದೀಶ್ ಸರ್ ಹಾಗೂ ಶಶಿಧರ್ ಸಂಪನ್ಮೂಲ ವ್ಯಕ್ತಿಗಳು ವಿಡಿಯೋ ಮಾಡಿಕೋಳ್ಳುತ್ತಿದ್ದರು. ಮತ್ತು ಶ್ರೀ ಸಿದ್ದಪ್ಪ ಸಿರ್ ಅವರು ಪ್ರಯೋಗಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತಿದ್ದರು.

ನಂತರ ಸೇಡಂ ತಂಡದಿಂದ ಹುದುಗುವಿಕೆಯ ಪ್ರಯೋಗವನ್ನು ಪ್ರದರ್ಶಿಸಲಾಯಿತು. ನಂತರ ಚಿಂಚೋಳ್ಳಿ ತಂಡದಿಂದ ಆಹಾರದಲ್ಲಿ ಆಗುವ ಕಲಬೇರಿಕೆ ಪದಾರ್ಥಗಳನ್ನು ಪತ್ತೆ ಹಚ್ಚುವ ವಿಧಾನದ ಬಗ್ಗೆ ಪ್ರಯೋಗವನ್ನು ಕೈಗೋಂಡರು ನಂತರ ೨:೩೦ಕ್ಕೆ  ಊಡದ ವಿರಾಮ ನೀಡಲಾಯಿತು.ನಂತರ ೨ನೇತಂಡದಿಂದ ಸಮಯಪಾಲನೆ ಮಾಡಲಾಯಿತು

೨:೩೦ ಕ್ಕೆ ಊಟದ ನಂತರ ಅಫಜಲಫೂರ ತಂಡದಿಂದ ವಿದ್ಯದ್ವಿಭಾಜ್ಯಗಳಾದ ಪ್ರಭಲ ಹಾಗೂ ದುರ್ಬಲ ವಿದ್ಯು ಬಾಜ್ಯಗಳ ಬಗ್ಗೆ ಪ್ರಯೋಗ ಮಾಡಿದರು. ನಂತರ ಕಲಬುರ್ಗಿ ತಂಡದಿಂದ ಲೋಹಗಳ ಮೇಲೆ ಸಾರೀಕೃತ ಹೈಡ್ರೋಜನ್ ಆಮ್ಲಗಳ ವರ್ತನೆ ಪ್ರಯೋಗವನ್ನು ಮಾಡಿದರು. ಆಳಂದ ತಂಡದಿಂದ ವಾಣಿಶ್ರೀ ಮತ್ತು ಸಫೋರಾ ನಾಜ್ರವರು  ಲೋಹಗಳ ರಅಸಾಯನಿಕ ಗುಣಗಳ ಬಗ್ಗೆ ಪ್ರಯೋಗಗಳನ್ನು ತೋರಿಸಿದರು
ನಂತರ ವಿಜಯಕುಮಾರ ಮತ್ತು ಮಲ್ಲಿಕಾರ್ಜುನ್ ಸರ್ ಅವರು ಲೋಹಗಳ ರಅಸಾಯನಿಕ ಗುಣಗಳ ಪ್ರಯೋಗ ಮಾಡಬೇಕಾದರೆ ಎಚ್ಚರಿಕೆ ತೆಗೆದುಕೊಳ್ಳದೆ ಇದ್ದರೆ ಆಗುವ ಅನಾಹುತಗಳನ್ನು ಮಾಡಿ ತೋರಿಸಿದರು. ಇದೋಂದು ವಿಜ್ಞಾನದ ತರಬೇತಿ ಆಗಿದ್ದರೂ ಸಹ ಹಾಸ್ಯ ಮಾಡಿ ಎಲ್ಲರೂ ನಗುವಂತೆ ಮನೋರಂಜನೆ ನೀಡಿದರು

೩:೩೦ ಕ್ಕೆ ಚಹಾ ವಿರಾಮ ನೀಡಲಾಯಿತು ಕೋನೆಗೆ ಆಳಂದ ತಂಡದಿಂದ ಸಫೋನಿಪಿಕೇಷನ್ ಕುರಿತು ಪ್ರಯೋಗ ಮಾಡಲಾಯಿತು ನಂತರ ನಮ್ಮ ಪ್ರಯೋಗಗಳನ್ನು ಮಾಡಲು ಸಹಾಯ ಮಾಡಿದ ಶಾಲಾ ಮುಖ್ಯಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆದನ್ಯವಾದಗಳನ್ನು ತಿಳಿಸುವದರೋಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯ ಗೋಳಿಸಲಾಯಿತು

==Batch 2==

==Batch 2==
1,287

edits