Anonymous

Changes

From Karnataka Open Educational Resources
2,609 bytes added ,  03:48, 2 September 2015
Line 17: Line 17:
===Workshop short report===

===Workshop short report===

Upload workshop short report here (in ODT format), or type it in day wise here

Upload workshop short report here (in ODT format), or type it in day wise here

ಡಯಟ್ ಕಮಲಾಪುರ ಕಲಬುರಗಿ ಜಲ್ಲೆ

ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬

ದಿನಾಂಕ ೨ -೦೮-೨೦೧೫

ವರದಿ ವಾಚನ : ಜೇವರ್ಗಿ ತಂಡ

೨೦೧೫-೧೬ ನೇ ಸಾಲಿನ ವಿಜ್ಞಾನ ವಿಷಯದ ಎಸ್ ಟಿ ಎಫ್  ತರಬೇತಿಯು ಡಯಟ್ ಕಮಲಾಪುರದಲ್ಲಿ ದಿನಾಂಕ ೨೪-೦೮-೨೦೧೫ ರಿಂದ ೨೮-೦೮-೨೦೧೫ ರ ವರೆಗೆ ನಡೆಯಲಿರುವ ತರಬೇತಿಯಲ್ಲಿ ಮೋದಲ ದಿವಸದಂದು

ಉದ್ಘಾಟನೆಯೋಂದಿಗೆ ತರಬೇತಿಯು ಪ್ರಾರಂಬಿಸಲಾಯಿತು. ಆಗಮಿಸಿದ ಶಿಕ್ಷಕರಿಗೆ ಶ್ರೀ ದುಂಡಪ್ಪ ಹುಡುಗೆ ಉಪನ್ಯಾಸಕರು ಡಯಟ್ ಕಮಲಾಪುರ ರವರಿಂದ ಸ್ವಾಗತವನ್ನು ಕೋರಲಾಯಿತು.ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ
ಹುಡುಗೆ ಸರ್ ತರಬೇತಿಲ್ಲೆಯ ಉದ್ದೇಶಗಳನ್ನು ತಿಳಿಸಿದರು

ನಂತರ ಶ್ರೀ ಶಶಿಧರ ಸಂಪನ್ಮೂಲ ವ್ಯಕ್ತಿಗಳು FOSS (Free and Open Source software) ಕುರಿತು ವಿವರವಾಗಿ ತಿಳಿಸಿದರು. ನಂತರ ಊಟದ ವಿರಾಮ ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ
ಸಂಪನ್ಮೂಲ ವ್ಯಕ್ತಿಗಳು ಲಿಬ್ರೆ ಆಫೀಸ್, ಕನ್ನಡ ಲಿಪಿ, ಇಮೇಜ್ ಸೇವಿಂಗ್ ಹೈಪರ್ ಲಿಂಕ್ ಕೋಡುವುದರ ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ಮಾಡಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಅಕ್ಕಿ
ಸಂಪನ್ಮೂಲ ವ್ಯಕ್ತಿಗಳು ಜಿ-ಮೇಲ್ ನಲ್ಲಿ ಮೇಲ್ ಮಾಡುವುದು ಹಾಗೂ ಕ್ರೀಯೇಟ್ ಮಾಡುವುದು ಹೇಳಿಕೋಟ್ಟರು. ನಾವೇಲ್ಲರು ಹ್ಯಾಂಡ್ಸ ಆನ್ ಮಾಡಿ ನಮ್ಮ ಮೇಲ್ ಐಡಿ ಗಳನ್ನು ಹೋದಿದೆವು.ಇದರೋದಿಗೆ ಮೋದಲನೆ ದಿನವು ಮುಕ್ತಾಯವಾಯಿತು

==Batch 2==

==Batch 2==
1,287

edits