Anonymous

Changes

From Karnataka Open Educational Resources
8,126 bytes added ,  07:34, 1 December 2015
Line 151: Line 151:
===Workshop short report===

===Workshop short report===
'''1st Day'''

'''1st Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,  ಶಿವಮೊಗ್ಗ

ಮೊದಲದಿನದ ಕನ್ನಡ  ಎಸ್.ಟಿ.ಎಫ್ ತರಬೇತಿಯ ವರದಿ

ನನ್ನ ಕನ್ನಡ ನುಡಿಯೆ ನೀನೆಷ್ಟು ಚೆಂದ, ಏನು ಗೀಚಿದರೂ ಆಗುವುದು ಸಿರಿಗಂಧ

ದಿನಾಂಕ ೨೩/೧೧/೨೦೧೫ ರಂದು ಬೆಳಗ್ಗೆ ೧೦.೩೦ಕ್ಕೆ ಡಯಟ್ ಶಿವಮೊಗ್ಗ ಇಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಕನ್ನಡ ಭಾಷಾ  ಶಿಕ್ಷಕರಿಗೆ ೫ ದಿನಗಳ ಕಂಪ್ಯೂಟರ್ ತರಬೇತಿಯು ಶ್ರೀ ಗಣಪತಿ ಉಪನ್ಯಾಸಕರು ಟಯಟ್ ಇವರ ಅಧ್ಯಕ್ಷತೆಯಲ್ಲಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಗವಿರಂಗಪ್ಪ,ಶ್ರೀ ಶಿವಾನಂದ ಹೆಚ್ ಜೆ. & ಶ್ರೀ ಗೋಪು ಇವರ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಯಿತು.

ಮೊದಲ ಅವಧಿಯಲ್ಲಿ ಆಗಮಿಸಿದ ಎಲ್ಲಾ ಶಿಕ್ಷಕರ ಪರಸ್ಪರ ಪರಿಚಯ ಕಾರ್ಯಕ್ರಮ ನಡೆಯಿತು..ಶ್ರೀಗೋಪು ಇವರು ಎಸ್.ಟಿ.ಎಫ್ ಅಂದರೆ ಏನು? ಅದರ ಉಪಯೋಗಗಳಾವುವು? ಅದು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು.೧೧.೪೫ಕ್ಕೆ ಟೀ ವಿರಾಮ ನೀಡಲಾಯಿತು.

ಎರಡನೇ ಅವಧಿಯಲ್ಲಿ ಶ್ರೀ ಶಿವಾನಂದ ರವರು ಒಬಂಟುನಲ್ಲಿ ಜಿ ಮ್ಯೆಲ್ ಅಕೌಂಟ್ ತೆರೆಯುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.ನಂತರ ಪ್ರತಿಶಿಕ್ಷಕರಿಂದ  ಜಿ  ಮ್ಯಲ್  ಅಕೌಂಟ್ ತೆರೆಯಲು ಸಹಕರಿಸಿದರು.೧ .೩೦ಕ್ಕೆ  ಊಟಕ್ಕೆ ಬಿಡಲಾಯಿತು.

ಮಧ್ಯಾಹ್ನದ ಅವಧಿಯಲ್ಲಿ ತೆರೆಯುವ ಉದ್ದೇಶಗಳು @ ಪ್ರಯೋಜನಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತಿಳಿಸಿಕೊಟ್ಟರು. ಪ್ರತಿ ಶಿಕ್ಷಕರೂ  ಜಿ ಮ್ಯೆಲ್ ಅಕೌಂಟ್  ತೆರೆದು ಅದರಲ್ಲಿ ಮೆಸೇಜ್ಗಳನ್ನು ಓದುವ ,ಬರೆಯುವ ಬಗ್ಗೆ    ಶ್ರೀ ಶಿವಾನಂದರವ ತಿಳಿಸಿಕೊಟ್ಟರು.

ಕೊನೆಅವಧಿಯಲ್ಲಿ  ಶ್ರೀಗವಿರಂಗಪ್ಪನವರು ಜಿ-ಮ್ಯೆಲ್ ಅಕೌಂಟ್  ಈಗಾಗಲೇ ಹೊಂದಿರುವವರಿಗೂ ಸಹ ಹೇಗೆ ಅಕೌಂಟ್ ಗಳನ್ನು ಮುಂದುವರೆಸುವಬಗ್ಗೆ  ಮೆಸೇಜ್ ಗಳನ್ನು ಡಿಲಿಟ್ ಮಾಡುವಬಗ್ಗೆ ತಿಳಿಸಿಕೊಟ್ಟರು. ಶಿಬಿರದ ಎಲ್ಲಾ ಶಿಕ್ಷಕರೂ ಪ್ರಾತಕ್ಷಿಕೆಯನ್ನು ನೋಡಿ ಕಂಪ್ಯೂಟರ್ನಲ್ಲಿ ಕಾರ್ಯ ನಡೆಸಿದರು, ಮೊದಲ ದಿನಕ್ಕೆ ೫.೩೦ಕ್ಕೆ ಮಂಗಳ ಹಾಡಲಾಯಿತು.

'''2nd Day'''

'''2nd Day'''
Line 159: Line 166:
'''4th Day'''

'''4th Day'''

'''5th Day'''.

'''5th Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗದಲ್ಲಿ ನಡೆದ ಐದನೇ ದಿನದ ಕನ್ನಡ ಎಸ್ ಟಿ ಎಫ್ ತರಬೇತಿಯ ವರದಿ

ತಂಡ- ಜಿ. ಎಸ್. ಶಿವರುದ್ರಪ್ಪ ಶಿಕಾರಿಪುರ

ದಿನಾಂಕ-೨೭-೧೧-೨೦೧೫

ವರದಿವಾಚನ

ಎಲ್ಲ ಬಲ್ಲವರಿಲ್ಲ  ಬಲ್ಲಿದರು ಬಹಳಿಲ್ಲ

ಬಲ್ಲವರಿದ್ದು ಬಲವಿಲ್ಲ ಸಾಹಿತ್ಯ

ಎಲ್ಲರಿಗಲ್ಲ - ಸರ್ವಜ್ಞ

ಎಲ್ಲರಿಗೂ ನನ್ನ ನಮಸ್ಕಾರಗಳು

ಈ ದಿನ ಭದ್ರಾವತಿ  ಎರಡನೆಯ ತಂಡದ ಚಂಪಾ ಹೆಗಡೆಯವರು ಡಿ.ವಿ.ಜಿಯವರ ಕಗ್ಗದ ನುಡಿಯನ್ನು ವಾಚಿಸುತ್ತ ಹಿಂದಿನ ದಿನದ ತರಬೇತಿಯ ಎಲ್ಲ ಮಾಹಿ ತಿಯನ್ನು ಒಳಗೊಂಡ ಸಮಗ್ರ ವರದಿಯನ್ನು  ಮಂಡಿಸಿದರು

ಮೊದಲ ಅವಧಿ

ಸಂಪನ್ಮೂಲ ಶಿಕ್ಷಕರಾದ ಗವಿರಂಗಪ್ಪನವರು ಪಠ್ಯಪೂರಕ ಸಂಪನ್ಮೂಲಕ್ಕೆ ಔಚಿತ್ಯವಾಗಿ ಧ್ವನಿಮುದ್ರಣ ಮಾಡುವ ವಿಧಾನವನ್ನು Record my desktop ಅನ್ನುವ toolನಲ್ಲಿ record ಮಾಡುವುದು ಹೇಗೆ ಮತ್ತು ಅದನ್ನು ತರಗತಿ ಕೊಣೆಯಲ್ಲಿ ಹೇಗೆ ಅಭಿವ್ಯಕ್ತಿಸಬಹುದು ಎಂಬುದನ್ನು ತಿಳಿಸಿಕೊಟ್ಟರು.ನಂತರ ಇದೆ ಅವಧಿಯಲ್ಲಿ ಶ್ರೀ ಗೊಪರವರು ಸಂಚಾರದ ಮಾರ್ಗಗಳನ್ನು ಗುರುತಿಸಲು ಸಹಾಯವಾಗುವ google map ವಿಷಯದ ಬಗ್ಗೆ ಮಾಹಿತಿ ಕೊಟ್ಟ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಶಿವಮೊಗ್ಗದಿಂದ ಹೊಸನಗರಗಳಿಗೆ ಹೊಗುವ ಮಾರ್ಗಗಳನ್ನು ತೊರಿಸುವುದರ ಮೂಕಾಂತರ ಪರಿಚಯಿಸಿಕೊಟ್ಟರು.

ಎರಡನೆಯ  ಅವಧಿ

ಈ ಅವಧಿಯಲ್ಲಿ ಡಯಟ್ ಉಪನ್ಯಾಸಕರಾದ ಶ್ರೀ ಗಣಪತಿಯವರು ಎಲ್ಲ ಶಿಭಿರಾರ್ಥಿಗಳಿಗೂ ಅತಿ ಮುಖ್ಯವಾದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಕಂಡುಹಿಡಿಯಲು ಅನುಕೂಲವಾಗುವ libiro office calc ವಿಷಯದ ಬಗ್ಗೆ ಮಾಹಿತಿ ನೀಡಲು ಪ್ರಾರಂಬಿಸಿದರು

ಭೋಜನ ವಿರಾಮ

ವಿರಾಮದ ಈ ಅವಧಿಯಲ್ಲಿ ಶಿಭಿರಾರ್ಥಿಗಳು ಸಿಹಿಯಾದ ಹೋಳಿಗೆ ಊಟವನ್ನು ತುಪ್ಪದೊಂದಿಗೆ ಸವಿದರು. ಈ ಊಟವು ಶಿಭಿರಾರ್ಥಿಗಳಿಗೆ  ದೀಪಾವಳಿ ಹಬ್ಬದ ಸವಿಯನ್ನು ನೆನಪಿಸುವಂತಿತ್ತು

ಮೂರನೇ ಅವಧಿ

ಊಟದ ಸವಿಯೊಂದಿಗೆ ಬಂದ ಶಿಭಿರಾರ್ಥಿಗಳಿಗೆ ಶ್ರೀ ಗಣಪತಿ ಉಪನ್ಯಾಸಕ libro office calc ಮುಂದುವರಿದ ಭಾಗವನ್ನು  ಮತ್ತು ವಿವಿಧ formula ಗಳನ್ನು ತಮ್ಮ ಉತ್ತಮವಾದ ಭೋಧನಾ ಸಾಮರ್ಥ್ಯದಿಂದ ತಿಳಿಸಿಕೊಟ್ಟರು.ನಂತರ ಶಿಭಿರಾರ್ಥಿಗಳು ಅಭ್ಯಾಸ ಮಾಡುವ ಮೂಕಾಂತರ ಕಲಿತರು

ನಾಲ್ಕನೇ ಅವಧಿ

ಚಹಾವಿರಾಮವನ್ನು ಪೂರೈಸಿದ ಶಿಭಿರಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಾನಂದ ರವರು  ಪೋಟೊ ಲಿಂಕ್  ಶೇರ್  ಮಾಡುವ ಬಗ್ಗೆ ವಿವರಿಸಿದರು.

ಶ್ರೀಯುತ  ಗವಿರಂಗಪ್ಪರವರು ವೀಡಿಯೋ ಎಡಿಟಿಂಗ್ ಬಗ್ಗೆ ಮಾಹಿತಿ ನೀಡಿದರು.

ಧನ್ಯವಾದಗಳು

==Batch 2==

==Batch 2==