From Karnataka Open Educational Resources
Jump to navigation
Jump to search
ಸೆಪ್ಟಂಬರ್ 6-7 ಕಾರ್ಯಾಗಾರದ ಪಕ್ಷಿನೋಟ
ಕಾರ್ಯಕ್ರಮದ ಉದ್ದೇಶಗಳು
- ಭಾಷೆಯ ಸ್ವಭಾವಿಕತೆಯನ್ನು ಅರ್ಥೈಸಿಕೊಳ್ಳುವುದು
- ಭಾಷೆಯ ಬೋಧನಾ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳುವುದು-ಬೋಧನೆ-ಕಲಿಕೆ,ಮತ್ತು ಸವಾಲುಗಳು
- ಭಾಷೆಯ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸುವುದು
- ಭಾಷೆಯ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆ
- ಸಹವರ್ತಿ ಕಲಿಕೆ ಮತ್ತು ಸ್ವಯಂ ಕಲಿಕೆಗೆ ಬೆಂಬಲ
ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುವಟಿಕೆಗಳು, ಚರ್ಚಾ ಸ್ಪರ್ಧೆ,ಬರವಣಿಗೆ ಬಗ್ಗೆ ಚರ್ಚೆ
- ಮೊದಲ ಗುಂಪಿನ ಮಕ್ಕಳ ಕಲಿಕಾ ಉನ್ನತಿಗಾಗಿ ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ
- ಶಿಕ್ಷಕರ ನಡುವೆ ಗುಂಪು ಚರ್ಚೆ
ಜುಲೈ 7-8ರ ಅಜೆಂಡ
ಮೊದಲ ದಿನ
|
ವಿಷಯ
|
ಸಮಯ
|
Facilitator
|
ವಿಧಾನ
|
ಉದ್ದೇಶ
|
ಸಂಪನ್ಮೂಲಗಳು
|
|
ಕಾರ್ಯಕ್ರಮ ಪರಿಚಯ
|
9.30- 10.00
|
Facilitator
|
ಚರ್ಚೆ
|
|
|
|
ಶಿಕ್ಷಕರಿಂದ ಭಾಷಾ ಬೋಧನೆಯ ಅನುಭವ ಹಂಚಿಕೆ
|
10.00 – 11.00
|
Facilitator
|
ಶಿಕ್ಷಕರಿಂದ ಪ್ರಸ್ತುತಿ
|
- ಭಾಷಾ ಭೋದನೆಯ ಅನುಭವ - ಸವಾಲುಗಳು & ಕಂಡುಕೊಂಡಿರುವ ಪರಿಹಾರಗಳು.ಸೇತುಬಂಧ ಭೋದನೆಯ ಅನುಭವ ಹಂಚಿಕೆ
- ಶಾಲೆಯ ಸಾಂದರ್ಭಿಕ ಸ್ಥಿತಿ,-ಮಕ್ಕಳ ಭಾಷಾ ಹಿನ್ನೆಲೆ,-ಸೇತುಬಂಧ ಸಮಯ
- ಬೋಧನಾ ಅನುಭವದಲ್ಲಿನ ವೈಯುಕ್ತಿಕ ಬದಲಾವಣೆ
|
ಸಂಪನ್ಮೂಲಗಳು
|
|
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಪರಿಚಯ
|
11.00-1.00
|
Facilitator
|
ಪ್ರಾಯೋಗಿಕ
|
- ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು
- ಕನ್ನಡ ಭಾಷೆಗೆ ಸಂಬಂಧಿಸಿದ ಸಂಪನ್ಮೂಲ ಪುಟಗಳ ಪರಿಚಯಿಸುವುದು
|
ಸಂಪನ್ಮೂಲಗಳು
|
|
ವಿರಾಮ
|
1.00-2.00
|
|
|
|
|
|
ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವುದು ತಂತ್ರಜ್ಞಾನ ಬಳಕೆ ಸಾಧ್ಯತೆಯ ಚರ್ಚೆ
|
2.00-4.00
|
Facilitator
|
ಚರ್ಚೆ/ಪ್ರಸ್ತುತಿ
|
- ಭಾಷೆಯ ಸ್ವಭಾವಿಕತೆಯನ್ನು ಅರ್ಥೈಸಿಕೊಳ್ಳುವುದು
- ಶಾಲಾ ಮಟ್ಟದ ಐಟಿಎಫ್ ಸಿ ಯೋಜನೆಗಳು ಪ್ರಾತ್ಯಕ್ಷಿಕೆ
|
ಸಂಪನ್ಮೂಲಗಳು
|
|
ತರಗತಿ ಬೋಧನಾ ಪ್ರಾತ್ಯಕ್ಷಿತೆ
|
4.00-.5.00
|
ಶಿಕ್ಷಕರಿಂದ ತರಗತಿ ಬೋಧನೆಯ ಪ್ರಾತ್ಯಕ್ಷಿತೆ (ಸರೋಜ ಮೇಡಮ್, ಶ್ರೀಮಾಲಾ ಭಟ್)
|
ಪ್ರಸ್ತುತಿ
|
- ತರಗತಿ ಸ್ಥಿತಿಯ ಮತ್ತು ಅನುಭವ ಹಂಚಿಕೆ
- ಶಾಲೆ ಮತ್ತು ತರಗತಿ ಹಂತದ ಸಮಸ್ಯೆ ಮತ್ತು ಪರಿಹಾರೋಪಾಯದ ಚರ್ಚೆ ಮತ್ತು ಹಂಚಿಕೆ
|
ಸಂಪನ್ಮೂಲಗಳು
|
ಎರಡನೇ ದಿನ
|
|
|
|
|
|
|
|
- ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ
- ಸಾಮರ್ಥ್ಯದಲ್ಲಿ ಹಿಂದುಳಿದ ಮಕ್ಕಳ ಬಲವರ್ಧನೆ
|
9.30 - 11.00
|
Facilitator
|
ಚರ್ಚೆ/ಪ್ರಸ್ತುತಿ
|
- ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸಿರುವ ಭಾಷಾ ಬೋಧನೆ ಮಹತ್ವ ಮತ್ತು ಪ್ರಮುಖ ಅಂಶಗಳನ್ನು ತಿಳಿಯುವುದು (Tpck)
- ಒಂದನೇ ಗುಂಪಿನ ಮಕ್ಕಳ ಕಲಿಕಾಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮದ ಚರ್ಚೆ ಮತ್ತು ಪರಿಹಾರ
|
ಸಂಪನ್ಮೂಲಗಳು
|
|
ಭಾಷಾ ಬೋಧನಾ ವಿಧಾನಗಳ ಪ್ರಸ್ತುತಿ
|
11.30 – 1.00
|
Facilitator
|
ಶಿಕ್ಷಕರಿಂದ ಪ್ರಸ್ತುತಿ / itfc ಯೋಚನೆಗಳು
|
ಭಾಷಾ ಬೋಧನೆಯ ಪ್ರಾಮುಖ್ಯತೆ - ಹಾಗು ಮಕ್ಕಳ ಭಾಷಾ ಸಾಮರ್ಥ್ಯಕ್ಕೆ ಪೂರಕವಾದ ಭೋದನಾ ವಿಧಾನಗಳನ್ನು ತಿಳಿಯುವುದು
|
ಸಂಪನ್ಮೂಲಗಳು
|
|
ವಿರಾಮ
|
1.00-2.00
|
|
|
|
|
|
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಸಂಪನ್ಮೂಲ ಪರಿಚಯ
|
2.00- 3.00
|
Facilitator
|
ಪ್ರಸ್ತುತಿ
|
- ಗೂಗಲ್ ಮೂಲಕ ಭಾಷೆಗೆ ಸಂಬಂಧಿಸಿದ ವೆಬ್ ಸಂಪನ್ಮೂಲ ಪುಟಗಳನ್ನು ಹುಡುಕುವುದು.
- ಆರ್ಡ್ ಶಬ್ದಕೋಶ
- ಮೊಬೈಲ ಆಪ್
- blogs
- whatsapp groups,telegram
|
ಸಂಪನ್ಮೂಲಗಳು
|
|
ವಿಷಯ ಶಿಕ್ಷಕರ ವೇದಿಕೆ/ಕೊಯರ್ ಪುಟಗಳ ವೀಕ್ಷಣೆ (?) ಹೊಸ ಪುಟದ ಸಾಧ್ಯತೆಗಳನ್ನು ಪಟ್ಟಿಮಾಡುವುದು
|
3.00- 5.00
|
Facilitator
|
ಪ್ರಾಯೋಗಿಕ
|
ಪ್ರಸ್ತುತ ಶಿಕ್ಷಕರ ವೇದಿಕೆ ಪರಿಚಯ, ಕೊಯರ್ ಪುಟಗಳಲ್ಲಿನ ಸಂಪನ್ಮೂಲ ಪರಿಚಯ
|
ಸಂಪನ್ಮೂಲಗಳು
|
ತರಬೇತಿ ಶಿಕ್ಷಕ/ಕಿಯ ಹಿಮ್ಮಾಹಿತಿ
ಕ್ರ. ಸಂ
|
ಶಿಕ್ಷಕ/ಕಿಯ ಹೆಸರು
|
ಶಾಲೆ
|
ಅಭಿಪ್ರಾಯ
|
1
|
ಮಮತ ಭಾಗ್ವತ್
|
ಬೇಗೂರು ಶಾಲೆ
|
|
2
|
|
|
|
3
|
|
|
|
4
|
|
|
|