GHS Motanahalli Panchayat office
Objective of visit
- ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾರ್ಯದರ್ಶಿಗಳ ಸಂಖ್ಯೆ ಮತ್ತು ಕಾರ್ಯದ ಬಗ್ಗೆ ಮಾಹಿತಿ.
- ಗ್ರಾಮ ಪಂಚಾಯಿತಿಯ ಸ್ಥಾಪನೆಯ ಹಿನ್ನೆಲೆಯ ಬಗ್ಗೆ ಮಾಹಿತಿ.
- ಗ್ರಾಮ ಪಂಚಾಯಿತಿಯು,ಗ್ರಾಮದ ಅಭಿವೃಧಿಗಾಗಿ ಕೈಗೊಂಡ ಅಭಿವೃಧಿ ಕಾರ್ಯಗಳ ಬಗ್ಗೆ ಮಾಹಿತಿ.
- ಗ್ರಾಮ ಪಂಚಾಯಿತಿಗು ಗ್ರಾಮದ ಶಾಲೆಗಳಿಗಿರುವ ಸಂಬಂಧದ ಬಗ್ಗೆ ಮಾಹಿತಿ.
- ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಂಖ್ಯೆ.
Discussions with Panchayat team
ದಿನಾಂಕ :22-01-2014 ರಂದು ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟಾಗ ನಾವು ಹಲವಾರು ವಿಷಯವನ್ನು ತಿಳಿದುಕೊಂಡೀದ್ದೇವೆ.
ಗ್ರಾಮ ಪಂಚಾಯಿತಿಗೆ ಬೇಟಿ ಕೊಟ್ಟಾಗ ಅಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು ಮತ್ತು ಕೆಲವು ಸದಸ್ಯರು ಉಪಸ್ಥಿತರಿದ್ದು ಅವರ ಕಾರ್ಯ ಮತ್ತು ಹೆಸರನ್ನು ಪಡೆದುಕೊಂಡೆವು.
- ಮಲ್ಲಪ್ಪ - ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ,ಈ ಪಂಚಾಯಿತಿಯಲ್ಲಿ ನಾಲ್ಕೂ ತಿಂಗಳುಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
- ತಾಯಪ್ಪ - ಇವರು ಗ್ರಾಮ ಪಂಚಾಯಿತಿಯ ಸೇವಕರಾಗಿದ್ದು ಹನ್ನೆರಡು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
- ನಾಗಪ್ಪ - ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದಾರೆ.
ಮೋಟನಹಳ್ಳಿ ಗ್ರಾಮ ಪಂಚಾಯಿತಿಯ ಸ್ಥಾಪನೆಯ ಹಿನ್ನೆಲೆಯ ಬಗ್ಗೆ ಮಾಹಿತಿ.
- ಮೋಟನಹಳ್ಳಿ ಗ್ರಾಮ ಪಂಚಾಯಿತಿಯ ಸ್ಥಾಪನೆಯು 1984 ರಲ್ಲಿ ಆಯಿತು. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಸಂಖ್ಯೆ 21, ಒಬ್ಬರನ್ನು ಅದ್ಯಕ್ಷರನ್ನಾಗಿ ಮತ್ತು ಒಬ್ಬರನ್ನು ಉಪಾದ್ಯಕ್ಷರನ್ನಾಗಿ ಸದಸ್ಯರು ಆಯ್ಕೆ ಮಾಡುತ್ತಾರೆ. ಗ್ರಾಮ ಪಂಚಾಯಿತಿಯ ಸದಸ್ಯರ ಅಧಿಕಾರಾವಧಿ 5 ವರ್ಷಗಳಾಗಿರುತ್ತದೆ.
ಮೋಟನಹಳ್ಳಿ ಗ್ರಾಮ ಪಂಚಾಯಿತಿಯು,ಗ್ರಾಮದ ಅಭಿವೃಧಿಗಾಗಿ ಕೈಗೊಂಡ ಅಭಿವೃಧಿ ಕಾರ್ಯಗಳ ಬಗ್ಗೆ ಮಾಹಿತಿ
- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಕೆಲಸವನ್ನು ಒದಗಿಸುವುದು,ಇನ್ನು ಉಳಿದ ಯೋಜನೆಗಳು ಸರ್ಕಾರ ಹತ್ತಾರು ಟೆಂಡರ್ಗಳ ಮೂಲಕ ಕಾಮಗಾರಿಯನ್ನು ನಿರ್ವಹಿಸಲಾಗುತ್ತದೆ.
ಉದಾ: ಗ್ರಾಮ ಸ್ವರಾಜ್ಯ ಯೋಜನೆ ಆಶ್ರಯ ಮತ್ತು ಬಸವ ವಸತಿ ಯೋಜನೆ ಇಂತಹ ಯೋಜನೆ ಅಲ್ಪ ಯೋಜನೆ ಅಡಿಯಲ್ಲಿ ಅಲ್ಪ ಸಂಖ್ಯಾತರಿಗೆ ಮನೆಗಳನ್ನು ಕಟ್ಟಿಸುವಂತಹ ಯೋಜನೆಯನ್ನು ರೂಪಿಸಿದರು.
- ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಜನರ ಕುಂದು ಕೊರತೆಗಳ ಮತ್ತು ಸಮಸ್ಯಗಳ ಬಗ್ಗೆ ಚರ್ಚೆ ಮಾಡುವ ಮುಖಾಂತರ ಪಂಚಾಯಿತಿಯು ನಿರ್ಣಯವನ್ನು ತೆಗೆದುಕೊಳ್ಳುತ್ತದೆ. ಮನೆ ಮನೆಗೆ ಒಂದು ಶೌಚಾಲಯದ ಬಗ್ಗೆ ಮಾಹಿತಿ. ಈಗಾಗಲೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 4500 (ನಾಲ್ಕು ಸಾವಿರದ ಐದುನೂರು) ಮತ್ತು ಇನ್ನುಳಿದ 4700 BPL 800 ರೂಪಾಯಿಗಳನ್ನು ಒಟ್ಟು (10000) ಹತ್ತು ಸಾವಿರ ಒಂದು ತಿಂಗಳ ಮುಂದೆ ಹತ್ತು ಸಾವಿರ ಒಟ್ಟು ಈಗ 5000 ರೂಪಾಯಿಗಳನ್ನು 800 ರೂಪಾಯಿಗಳನ್ನು ಒಟ್ಟು 9800 ಅದು ಸಾಮಾಜಿಕ ಕಲ್ಯಾಣ ಯೋಜನೆ 9700 ಎರಡು ಹಂತದಲ್ಲಿ ಪ್ರತಿ ಮನೆಗೆ ಶೌಚಾಲಯ ವ್ಯವಸ್ಥೆ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ತರಬೇತಿ ಕೂಡ ಕೊಡಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಸಭೆಗಳು ನಡೆಯುತ್ತವೆ? ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಮತ್ತು 6 ತಿಂಗಳಿಗೊಮ್ಮೆ ಗ್ರಾಮ ಸಭೆಗಳು ನಡೆಯುತ್ತವೆ.
ಗ್ರಾಮ ಪಂಚಾಯಿತಿಗೆ ಎಷ್ಟು ಹಳ್ಳಿಗಳು ಬರುತ್ತವೆ?
- ಕೊಟಗೇರಾ.
- ಕೆ.ಹೊಸಳ್ಳಿ.
- ಚಿಂತುಕುಂಟಾ.
- ಮೋಟನಳ್ಳಿ ತಾಂಡಾ.
ಈ ಸೀಟ್‌ನಲ್ಲಿ ಕೂಡುವ ಅಧಿಕಾರ ಯಾರಿಗಿದೆ? ಗ್ರಾಮ ಪಂಚಾಯಿತಿಯ ಅದ್ಯಕ್ಷರಿಗೆ ಮತ್ತು ಉಫಾದ್ಯಕ್ಷರಿಗೆ.
Learnings
Album
Videos