GHS Motanahalli Shop and Medical shop
Jump to navigation
Jump to search
Objective of visit
Discussions with shop owner
ಮೆಡಿಕಲ್ ಮತ್ತು ಜನರಲ್ ಸ್ಟೋರ್, ಮೋಟನಳ್ಳಿ
ನಾವು ದಿನಾಂಕ : 22-01-2014 ರಂದು ಮೋಟನಹಳ್ಳಿ ಗ್ರಾಮದ ಮೆಡಿಕಲ್ ಮತ್ತು ಜನರೆಲ್ ಸ್ಟೋರ್‌ಗೆ ಬೇಟಿಕೊಟ್ಟಾಗ ಹಲವಾರು ಅಂಶಗಳನ್ನು ತಿಳಿದುಕೊಂಡೆವು. ಆ ಅಂಶಗಳು ಕೆಳಗಿನಂತಿವೆ.
- ಮೆಡಿಕಲ್ ಮಾಲಿಕರ ಹೆಸರು.
- ಶರಣಗೌಡ ಪಾಟೀಲ್.
- ವಿಳಾಸ
- ಶರಣಗೌಡ ಪಾಟೀಲ್ ತಂ/ ಧೂಳಪ್ಪ ಗೌಡ ಮು|| ಮೋಟನಳ್ಳಿ ತಾ|| ಜಿ|| ಯಾದಗಿರಿ.
- ಅಂಗಡಿಯ ಪ್ರಾರಂಭದ ಬಂಡವಾಳ -ಒಂದು ಲಕ್ಷ ರೂಪಾಯಿ.
- ಕಟ್ಟಡ ಬಾಡಿಗೆಯದು.
- ಅಂಗಡಿ ಪ್ರಾರಂಭಿಸಿ ಮೂರು ವರ್ಷವಾಯಿತು. ಅಂಗಡಿಯಲ್ಲಿ ಎಲ್ಲಾ ತರಹದ ಔಷಧಿಗಳು ಇವೆ.
- ಅವರು ಔಷಧಿಗಳನ್ನು ತರಲು ಯಾದಗಿರಿ ಸುಮತಿ ಮೆಡಿಕಲ್ ಮತ್ತು ಗುಲ್ಬರ್ಗಾದ ಕಾಯಕಲ್ಪ ಬಾಲಾಜಿ ಮೆಡಿಕಲ್ ಅಂಗಡಿಗೆ ಹೋಗಿ ತರುತ್ತಾರೆ.
- ದಿನಾಂಕ ಮುಗಿದ ಔಷಧಿಗಳನ್ನು ವಾಪಸ್ (ಕಂಪನಿಗೆ) ಮಾಡುತ್ತಾರೆ.
- ಮಕ್ಕಳ ಔಷಧಿಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.
- ಅವರು ಅಂಗಡಿಯನ್ನು ಬೆಳಿಗ್ಗೆ 7 ಕ್ಕೆ ಪ್ರಾರಂಭಿಸಿ 12 ಕ್ಕೆ ಮುಚ್ಚುತ್ತಾರೆ. ಮತ್ತು ಸಾಯಂಕಾಲ 5 ಕ್ಕೆ ಪ್ರಾರಂಭಿಸಿ 10 ಕ್ಕೆ ಮುಚ್ಚುತ್ತಾರೆ.
- ತಿಂಗಳಿಗೆ ನಿವ್ವಳ ಲಾಭ 2500 ರೂ. ಆಗುತ್ತದೆ. ಇದನ್ನು ಬಿಲ್ ಬುಕ್ ತಂದಾಗ ಅದರಲ್ಲಿ ಅದರಲ್ಲಿ ಎಷ್ಟು ಖರ್ಚಾಗಿದೆ ಎಂದು ನೋಡಿ ತಿಳಿದುಕೊಳ್ಳುತ್ತಾರೆ.
- ಜನರೊಂದಿಗೆ ಉತ್ತಮ ಸಂಬಂದ ಹೊಂದಿದ್ದಾರೆ.
- ಅವರಿಗೆ ಒಂದು ಔಷದಿಯಿಂದ 2 ರೂ. 50 ಪೈಸೆ ಲಾಭ ದೊರೆಯುತ್ತದೆ.
- ಅವರು ಬಳಸುವ ತಂತ್ರಜ್ಞಾನ – ಕ್ಯಾಲುಕಲೇಟರ್
- ಅಲ್ಲಿ ನಾವು ಬಟ್ಟೆಗೆ ಹಾಕುವ ನಿವಿರಿನ್ ಎಂಬ ವಸ್ತು ಖರೀದಿಮಾಡಿದ್ದೇವೆ. ಅದರ ಮುಖ ಬೆಲೆ 49 ರೂ. ಇತ್ತು ನಾವು 100 ರೂ. ಕೊಟ್ಟು 51 ರೂ ಹಿಂದಕ್ಕೆ ಪಡೆದುಕೊಂಡೆವು.
- ತುರ್ತು ಪರಿಸ್ಥಿತಿಯಲ್ಲಿ ಅಂಗಡಿಯನ್ನು ಮುಚ್ಚಿದರೆ ತೆಗೆಯ ಬೇಕಾದ ಔಷಧಿಗಳನ್ನು ಕೊಡುತ್ತಾರೆ.
- ಇವರ ಹತ್ತಿರ ರಿಯಾಯಿತಿದರದ ಸಾಮಾನುಗಳಿವೆ.
Learnings
Album
Videos