ಅಪರಾಹ್ನದ ಚಹಾ ವಿರಾಮದ ನಂತರ ಇ-ಮೇಲ್ ಐಡಿ, ಇಮೇಲ್ ಕಳುಹಿಸುವಿಕೆ ಮತ್ತು ಸ್ವೀಕೃತಿಗೆ ಸಂಬಂಧಿಸಿದಂತೆ ಪಾಸ್ ವರ್ಡ್ ಬದಲಾವಣೆ, ಸಿಗ್ನೇಚರ್ ಮತ್ತು ಛಾಯಾಚಿತ್ರಗಳ ಅಳವಡಿಸುವಿಕೆಯ ಬಗ್ಗೆ ಮಾಹಿತಿಯನ್ನು ಶ್ರೀ ಪರಮೇಶ್ವರ ಹೆಗಡೆ ಇವರು ಮಾಹಿತಿ ನೀಡಿದರು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ಚಟುವಟಿಕೆಗಳನ್ನು ಮಾಡಿದರು. | ಅಪರಾಹ್ನದ ಚಹಾ ವಿರಾಮದ ನಂತರ ಇ-ಮೇಲ್ ಐಡಿ, ಇಮೇಲ್ ಕಳುಹಿಸುವಿಕೆ ಮತ್ತು ಸ್ವೀಕೃತಿಗೆ ಸಂಬಂಧಿಸಿದಂತೆ ಪಾಸ್ ವರ್ಡ್ ಬದಲಾವಣೆ, ಸಿಗ್ನೇಚರ್ ಮತ್ತು ಛಾಯಾಚಿತ್ರಗಳ ಅಳವಡಿಸುವಿಕೆಯ ಬಗ್ಗೆ ಮಾಹಿತಿಯನ್ನು ಶ್ರೀ ಪರಮೇಶ್ವರ ಹೆಗಡೆ ಇವರು ಮಾಹಿತಿ ನೀಡಿದರು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ಚಟುವಟಿಕೆಗಳನ್ನು ಮಾಡಿದರು. |