− | ದಿನಾಂಕ 17-12-2014ರಂದು ಬೆಳಿಗ್ಗೆ 9-30 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ ಇ ಮೇಲ್ ಐಡಿ ತೆರೆದು ತಾವುಗಳು ಎಸ್.ಟಿ.ಎಫ್. ಗೆ ಸೇರ್ಪಡೆಯಾಗಿರುವುದನ್ನು ಖಾತರಿಪಡಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ರವರು ಗಣಿತದಲ್ಲಿ ಸೂತ್ರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಸಿದರು ನಂತರದ ಅವಧಿಯಲ್ಲಿ ಟರ್ಟಲ್ ಆರ್ಟ, ಟಕ್ಸ ಪೈಂಟ್ ಗಳ ಬಗ್ಗೆ ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಆ ಟೂಲ್ಸ್ ಗಳ ಬಗ್ಗೆ ಅಭ್ಯಾಸ ಮಾಡಿದರು. ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು.ಮಧ್ಯಾಹ್ನದ ಉಬುಂಟು ತಂತ್ರಾಂಶವನ್ನು ಅಳವಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಪ್ರಸಾದ್ ರವರು ಹೇಳಿಕೊಟ್ಟರು. ನಂತರ ಕೊಯರ್ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಶಿಬಿರಾರ್ಥಿಗಳಿಗೆ ಶಿವಪ್ರಸಾದ್ ರವರು ಕೊಯರ್ ನ ಎಲ್ಲಾ ಸಂಪನ್ಮೂಲಗಳನ್ನು ಹುಡುಕುವ , ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳಿಗೆ ಕೊಯರ್ ನ ಸಂಪನ್ಮೂಲಗಳನ್ನು ಹುಡುಕುವ ಹಾಗೂ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿ ವೀಕ್ಷಿಸಲಾಯಿತು. ಕೊನೆಯಲ್ಲಿ ಶಿಬಿರ ನಿರ್ದೇಶಕರು ಈ ದಿನದ ಕಲಿಕೆಯಲ್ಲಿ ಸಮಸ್ಯೆಗಳು ,ಗೊಂದಲ ಮುಂತಾದುವುಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ರವರು ನಾಲ್ಕು ದಿನಗಳ ತರಬೇತಿಯನ್ನು ಅವಲೋಕಿಸುವುದರೊಂದಿಗೆ ನಾಲ್ಕನೇ ದಿನದ ತರಬೇತಿಗೆ ಮಂಗಳ ಹಾಡಲಾಯಿತು.
| + | ಬೆಳಿಗ್ಗೆ 9-30 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ ಇ ಮೇಲ್ ಐಡಿ ತೆರೆದು ತಾವುಗಳು ಎಸ್.ಟಿ.ಎಫ್. ಗೆ ಸೇರ್ಪಡೆಯಾಗಿರುವುದನ್ನು ಖಾತರಿಪಡಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ರವರು ಗಣಿತದಲ್ಲಿ ಸೂತ್ರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಸಿದರು ನಂತರದ ಅವಧಿಯಲ್ಲಿ ಟರ್ಟಲ್ ಆರ್ಟ, ಟಕ್ಸ ಪೈಂಟ್ ಗಳ ಬಗ್ಗೆ ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಆ ಟೂಲ್ಸ್ ಗಳ ಬಗ್ಗೆ ಅಭ್ಯಾಸ ಮಾಡಿದರು. ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು.ಮಧ್ಯಾಹ್ನದ ಉಬುಂಟು ತಂತ್ರಾಂಶವನ್ನು ಅಳವಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಪ್ರಸಾದ್ ರವರು ಹೇಳಿಕೊಟ್ಟರು. ನಂತರ ಕೊಯರ್ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಶಿಬಿರಾರ್ಥಿಗಳಿಗೆ ಶಿವಪ್ರಸಾದ್ ರವರು ಕೊಯರ್ ನ ಎಲ್ಲಾ ಸಂಪನ್ಮೂಲಗಳನ್ನು ಹುಡುಕುವ , ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳಿಗೆ ಕೊಯರ್ ನ ಸಂಪನ್ಮೂಲಗಳನ್ನು ಹುಡುಕುವ ಹಾಗೂ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿ ವೀಕ್ಷಿಸಲಾಯಿತು. ಕೊನೆಯಲ್ಲಿ ಶಿಬಿರ ನಿರ್ದೇಶಕರು ಈ ದಿನದ ಕಲಿಕೆಯಲ್ಲಿ ಸಮಸ್ಯೆಗಳು ,ಗೊಂದಲ ಮುಂತಾದುವುಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೌರಿಶಂಕರ ರವರು ನಾಲ್ಕು ದಿನಗಳ ತರಬೇತಿಯನ್ನು ಅವಲೋಕಿಸುವುದರೊಂದಿಗೆ ನಾಲ್ಕನೇ ದಿನದ ತರಬೇತಿಗೆ ಮಂಗಳ ಹಾಡಲಾಯಿತು. |