Changes

Jump to navigation Jump to search
3,299 bytes added ,  06:13, 22 December 2014
Line 82: Line 82:  
 
 
'''5th Day.19/12/2014'''
 
'''5th Day.19/12/2014'''
 +
 +
ದಿನಾಂಕ 19-12-2014ರಂದು ಬೆಳಿಗ್ಗೆ  9-30 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ತಮ್ಮ ಇ ಮೇಲ್ ಐಡಿ ತೆರೆದು  ಖಾತೆಗೆ ಬಂದಿರುವ ಈ ಮೇಲ್ ಗಳನ್ನು ಒಪನ್ ಮತ್ತು ಸೇವ್ ಮಾಡಿ ತಾವು ಮಾಡಿದ  ಈoಟಜeಡಿ  ಗೆ    ಹಾಕಿ ಕೊಂಡರು . ನಂತರ 5ನೇ ದಿನದ ಅಜಂಡದಂತೆ  ಞoeಡಿ  siಣeನಲ್ಲಿರುವ  ಸಂಪನ್ಮೂಲಗಳನ್ನು ಬಳಸಿ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನಂತರ ಶ್ರೀ ಶಿವಪ್ರಸಾದ್ ರವರು Pheಣ ಖಿooಟs (viಜeo)ಗಳನ್ನು ಪರಿಚಯಿಸಿದರು,  ಶಿಬಿರಾರ್ಥಿಗಳು ಫೇಟ್ ಸಂಪನ್ನೂಲವನ್ನು ವೀಕ್ಷಿಸಿದರು. ಶಿಬಿರಾರ್ಥಿಗಳಿಗೆ ಜಿ- ಟಾಕ್ ಮತ್ತು ವಿಡಿಯೋ ಕಾನ್ಫರೆನ್ಸ ನ ಮಾಹಿತಿ ತಿಳಿಸಿಕೊಟ್ಟರು ಹಾಗೂ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಂದ ಮಾಡಿಸಿದರು.
 +
ಮಧ್ಯಾಹ್ನ ಅವಧಿಯಲ್ಲಿ  ಶ್ರೀ ಗೌರಿಶಂಕರ ರವರು    ಉeogebಡಿಚಿ ದಲ್ಲಿ  ಗ್ರಾಪ್  ನ್ನು  ಹೇಗೆ  ಬಳಸುವುದು ಏಂಬುದನ್ನು  ತೊರಿಸಿಕೊಟ್ಟರು  ಅಲ್ಲದೆ  ತಾವು ಛಿo-oಡಿಜiಟಿಚಿಣe  geomeಣಡಿಥಿ equಚಿಣioಟಿಗಳನ್ನು ಬಳಸಿ  gಡಿಚಿಠಿh  ರಚಿಸುವುದನ್ನು ತೋರಿಸಿದರು  ನಂತರ  ಶಿಬಿರಾರ್ಥಿಗಳು ತಮ್ಮ  ಗಣಕ ಯಂತ್ರ ದಲ್ಲಿ  gಡಿಚಿಠಿh ಗಳನ್ನು  ರಚಿಸುವುದನ್ನು ಅಭ್ಯಾಸ ಮಾಡಿದರು.  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಪ್ರಸಾದ್  ರವರು ಈeeಜ bಚಿಛಿಞ ಜಿoಡಿmನ್ನು ಶಿಬಿರಾರ್ಥಿಗಳಿಗೆ ಭರ್ತಿ ಮಾಡಲು ತಿಳಿಸಿದರು. ನಂತರ  ಪ್ರಾಂಶುಪಾಲರಾದ ಶ್ರೀ  ಬಸವೇಗೌಡರು , ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಕರು ಮಕ್ಕಳ ಕಲಿಕೆಗೆ ಕಂಪ್ಯೂಟರ್ ತಂತ್ರಜ್ಞಾನ  ಬಳಸಿ  ಗಣಿತವನ್ನು ಆಸಕ್ತಿದಾಯಕವಾಗಿ ಹಾಗೂ  ಸುಲಭವಾಗ ಕಲಿಕೆಗೆ ಅನುಕೂಲಿಸಲು ಪ್ರಯತ್ನಮಾಡಬೇಕು ಎಂದು ತಿಳಿಸಿದರು.  ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿ ಗಳು ಹಾಗೂ ಶಿಬಿರ ನಿರ್ದೇಶಕರಾದ  ಶ್ರೀ ವಿಜಯಕೃಷ್ಣರವರು 5 ದಿನದ ಕಾರ್ಯಗಾರದ  ಅವಲೋಕನದೊಂದಿಗೆ ಸಮರ್ಪಕವಾಗಿ  ಮುಕ್ತಾಯ ಮಾಡಿದರು.
    
==Batch 3==
 
==Batch 3==
1,287

edits

Navigation menu