Changes

Jump to navigation Jump to search
2,441 bytes added ,  07:18, 19 December 2014
Line 16: Line 16:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''3rd Day Report'''
 +
 
 +
ನಮ್ಮ ತರಬೇತಿ ದಿನಾಂಕ:18-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶರವರು 3ನೇ ದಿನದ ತರಬೇತಿಗೆ ಸ್ವಾಗತಿಸಿದರು.
 +
ಈ ದಿನ ಶ್ರೀಯುತ ಭಾಸ್ಕರರವರು  GEOGEBRA ಮತ್ತು GEOGEBRA TOOL ಗಳ ಬಗ್ಗೆ ತಿಳಿಸಿದರು ಮತ್ತು hands on ಮಾಡಿಸಯಿತು. ಇದರಲ್ಲಿ ಎಲ್ಲರೂ ಗಣಿತಕ್ಕೆ ಸಂಬಂಧಿಸಿದ  ಕೆಲವು ಪರಿಕಲ್ಪನೆಗಳನ್ನು ಬಿಡಿಸಲು ಪ್ರಯತ್ನಿಸಿದರು. ಇದಾದ ನಂತರ ರೇಖಾಗಣಿತದ ಕೆಲವು ರಚನೆಗಳನ್ನುಮಾಡುವುದನ್ನು ಹೇಳಿಕೊಡಲಾಯಿತು.ಪ್ರತಿಯೊಬ್ಬ ಶಿಭಿರಾರ್ಥಿಗಳ ರಚನೆಗಳನ್ನು ವೀಕ್ಷಿಸಿ ತಿದ್ದುಪಡಿಗಳನ್ನು ಮಾಡಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು.
 +
ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ DCT ಮತ್ತು TCT ಗಳ ಬಗೆಗೆ ಮತ್ತಷ್ಟು ಪರಿಚಯಿಸಲಾಯಿತು.ಎಲ್ಲರೂ ರಚನೆಗಳನ್ನು ಮಾಡಲು ಪ್ರಾರಂಭಿಸಿದರು  ಶ್ರೀಯುತ ರುದ್ರೇಶ್ ರವರು ಹಾಗೂ ಲಿಂಗರಾಜುರವರು ಸಂದೇಹಗಳನ್ನು ಪರಿಹರಿಸುತ್ತಾ ತರಗತಿಯನ್ನು ಯಶಸ್ವಿಗೊಳಿಸಿದರು.ಶ್ರೀಯುತ ರುದ್ರೇಶ್ ರವರು LIBRE OFFICE TOOLS ಗಳನ್ನು ಪರಿಚಯಿಸಿದರು.ಅಷ್ಟರಲ್ಲಿ ಎಲ್ಲರನ್ನೂ STF ಗೆ ಸೇರಿಸಲಾಯಿತು. ಎಲ್ಲರೂ ತಮಗೆ ಬಂದಿರುವ mail ಚೆಕ್ ಮಾಡಲು ಪ್ರಾರಂಭಿಸಿದರು.
 +
ಎಲ್ಲರೂ libre office hands onಗೆ ಅವಕಾಶ ಮಾಡಿಕೊಡಲಾಯಿತು. ಅಂದಿನ ದಿನದ ತರಬೇತಿ ಪರಿಣಾಮಕಾರಿಯಾಗಿ ಮುಗಿಸಿ 5.30ಕ್ಕೆ ತರಬೇತಿಯಿಂದ ತೆರಳಿದೆವು.
    
==Batch 2==
 
==Batch 2==
1,287

edits

Navigation menu