Changes

Jump to navigation Jump to search
3,143 bytes added ,  07:25, 19 December 2014
Line 30: Line 30:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''3rd Day. 18/12/2014'''
 +
 +
ಸಂಪನ್ಮೂಲ ವ್ಯಕ್ತಿಗಳು ನಿರ್ಧಿಷ್ಟಳತೆಯ ಕೋನಗಳನ್ನು ರಚಿಸಿ,ಅವುಗಳನ್ನು ಅನಿಮೇಷನ್ ಮೂಲಕ ಹೇಗೆ ವಿಸ್ತರಿಸಬಹುದು, ಬಹುಭುಜಾಕೃತಿಗಳನ್ನು ಅಂತ್ಯಂತ ಕಡಿಮೆ ಬಾಹುಗಳಿಂz ಪ್ರಾರಂಭಿಸಿ  ಹೆಚ್ಚಿನ ಸಂಖ್ಯೆಯ ಬಾಹುಗಳವರೆಗೆ ಅನಿಮೇಷನ್ ಮೂಲಕ ವೃದ್ಧಿಸಬಹುದು, ಎಂಬುದನ್ನು ವಿವರಣೆ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಅಂತ್ಯಂತ ಪರಿಣಾಮಕಾರಿಯಾಗಿ ತಿಳಿಸಿದರು. ಟೀ ವಿರಾಮದ ನಂತರ ಎರಡನೇ ಅದಿವೇಷನ ಪ್ರಾರಂಭವಾಯಿತು.ವಿವಿಧ ತ್ರಿಭುಜಗಳನ್ನು ರಚಿಸಿ ಅವುಗಳಲ್ಲಿ ಮಧ್ಯರೇಖೆಗಳು ಎತ್ತರಗಳು, ಲಂಬಾರ್ಧಕಗಳು, ಮತ್ತು ಕೋನಾರ್ಧಕಗಳನ್ನು ಜಿಯೋಜಿಬ್ರಾ ದಲ್ಲಿ ಹೇಗೆಲ್ಲಾ ಪರಿಣಾಮಕಾರಿಯಾಗಿ ರಚಿಸಬಹುದು ಎಂಬುದನ್ನು, ಪರಿಕಲ್ಪನೆಯೊಂದಿಗೆ ವಿಷದಪಡಿಸಿದರು,ಶಿಬಿರಾರ್ಥಿಗಳಗು ಅತ್ಯಂತ ಉತ್ಸಾಹಬರಿತರಾಗಿ ಗಣಕಯಂತ್ರಗಳಲ್ಲಿ ಚಟುವಟಿಕೆಗಳನ್ನು ಮಾಡಿದರು.ಊಟದ ನಂತರ ಮಧ್ಯಾಹ್ನದ ಮೊದಲ ಅದಿವೇಶನ ಪ್ರಾರಂಭವಾಯಿತು. ವೃತ್ತಗಳಿಗೆ ಪರಿಧಿಯ ಮೇಲಿನ ಬಿಂದು,ಬಾಹ್ಯಬಿಂದುವಿನಿಂದ, ಮತ್ತು ಜ್ಯಾ ನ ಅಂತ್ಯಬಿಂದುಗಳಲ್ಲಿ ಸ್ಪರ್ಶಕ ರಚನೆ, ಎರಡು ವೃತ್ತಗಳಿಗೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ
 +
ಸ್ಪರ್ಶಕಗಳನ್ನು ರಚನೆಯನ್ನು ವಿವರಣೆಯೊಂದಿಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಯಪಡಿಸಿದರು. ಟೀ ವಿರಾಮದ ನಂತರ ಈ ದಿನದ ಕೊನೆಯ ಅದಿವೇಷನ ಪ್ರಾರಂಭವಾಯಿತು.ಒಂದು ಸಮೀಕರಣಕ್ಕೆ ನಕ್ಷೆ ರಚನೆ,ಚಟುವಟಿಕೆ ನಂತರ ಒಂದು ವಿಷಯಕ್ಕೆ ಸಂಬಂಧಿಸದಿಛಿoಟಿಛಿeಠಿಣmಚಿಠಿs ರಚನೆ ಎಲ್ಲರೂ ಅತ್ಯುತ್ಸಾಹದಲ್ಲಿ ಭಾಗವಹಿಸುವಂತೆ ಪ್ರೆರೇಪಣೆ ನೀಡಿತು.ಸಂಪನ್ಮೂಲ ವ್ಯಕ್ತಿಗಳು,À ನಮ್ಮೆಲ್ಲಾ ಸಂದೇಹಗಳನ್ನು ನಿವಾರಿಸುವುದರೋಂದಿಗೆ ನೋಡೆಲ್ ಅದಿಕಾರಿಗಳು ಮಾರ್ಗದರ್ಶನದೊಂದಿಗೆ ಈ ದಿನದ ಕಾರ್ಯಾಗಾರ ಮುಕ್ತಾಯವಾಯಿತು.
    
==Batch 3==
 
==Batch 3==
1,287

edits

Navigation menu