Changes

Jump to navigation Jump to search
Line 73: Line 73:     
'''1st Day.'''
 
'''1st Day.'''
 +
 
ಜ್ಞಾನ ವಿಜ್ಞಾನಗಳ ಸುವರ್ಣ ಸಂಪುಟದ ಕೀಲಿಯೇ ಗಣಿತ. ಕೆಪ್ಲರನ ಪ್ರಕಾರ "ಸುಂದರತೆಯ ತಳ ರೂಪಿಕೆ ಗಣಿತ" ಎನ್ನುವುದಕ್ಕೆ ಓರೆ ಹಚ್ಚುವಂತದ್ದು  STF    ಗಣಿತ  ತರಬೇತಿ. ಗಣಿತ ಬೋಧನೆಯಲ್ಲಿ ಕ್ರಾಂತಿಯನ್ನು ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.ನಮ್ಮ ತರಬೇತಿ ದಿನಾಂಕ:22-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಶ್ರೀಯುತ ಮಂಜುನಾಥ್ ರವರು ತರಬೇತಿಗೆ ಸ್ವಾಗತಿಸಿದರು, ಶ್ರೀಯುತ ಮಹೇಶ್ ರವರು ತರಬೇತಿಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ದಿನ ubuntu operating system  ನಲ್ಲಿರುವ tools ಬಗ್ಗೆ ಪರಿಚಯ ಮಾಡಿಸಯಿತು. ನಂತರ ಪ್ರತಿಯೊಬ್ಬರ e-mail id ಯನ್ನು    create ಮಾಡಲಾಯಿತು.Typing ವೇಗವಾಗಿ ಕಲಿಯಲು tux typing ನಲ್ಲಿರುವ ಪಾಠಗಳು ಯಾವ ರೀತಿ ಯಲ್ಲಿ  ಬಳಕೆ ಮಾಡಿ ಕೊಳ್ಳಬೇಕು ಎಂದು ತಿಳಿಸಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು.
 
ಮಧ್ಯಾಹ್ನ ಊಟ ಮುಗಿಸಿ 2 ಗಂಟೆಗೆ ಬಂದ ನಂತರ ಎಲ್ಲರೂ ಮತ್ತಷ್ಟು  ಕಾರ್ಯಚಟುವಟಿಕೆಯಲ್ಲಿ ಮಗ್ನರಾದೆವು. ನಾವು ಪ್ರಾಯೋಗಿಕವಾಗಿ tux typing ನಲ್ಲಿರುವ ಪಾಠಗಳನ್ನು ಬಳಸಿ typing  ಮಾಡುವುದನ್ನು ಕಲಿತೆವು. ಕನ್ನಡ ಭಾಷೆಯನ್ನು ಯಾವ ರೀತಿ setting ಮಾಡಿಕೊಳ್ಳ ಬೇಕು  ಎಂದು ಸಂಪನ್ಮೂಲ ವ್ಯಕ್ತಿ ಗಳಾದ ಶ್ರೀಯುತ ಗಿರೀಶ್, ಶ್ರೀಯುತ ರುದ್ರೇಶ್ ಮತ್ತು  ಶ್ರೀಯುತ  ರವೀಂದ್ರ  ರವರು  ಬಹಳ ಚೆನ್ನಾಗಿ ಹೇಳಿಕೊಟ್ಟರು.
 
1,287

edits

Navigation menu