Changes

Jump to navigation Jump to search
3,355 bytes added ,  12:04, 9 January 2015
Line 4: Line 4:  
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''05/01/2015  to 09/01/2015'''
 +
 
{{#widget:Picasa
 
{{#widget:Picasa
 
|user=
 
|user=
Line 14: Line 17:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day. 05/01/2015'''
 +
 
 +
ಮೊದಲನೇ ದಿನದ ತರಬೇತಿಯು ದಿನಾಂಕ 05/01/2015 ರಂದು  ಎಲ್ಲಾ  ಮುಖ್ಯ ಶಿಕ್ಷಕರು ಬೆಳಿಗ್ಗೆ  9:00  ಕ್ಕೆ ಹಾಜರಾಗಿ ನೊಂದಾಯಿಸಿಕೊಂಡು ತರಬೇತಿಗೆ ಮಾನಸಿಕವಾಗಿ ಸಿದ್ದರಾದರು. ಹಾಜರಾದ  ಮುಖ್ಯಶಿಕ್ಷಕರುಗಳನ್ನು ಡಯಟ್ ಉಪನ್ಯಾಸಕರಾದ ಶ್ರೀಮತಿ ಸಾವಿತ್ರಿ ಯವರು  ಸ್ವಾಗತಿಸಿದರು. ನಂತರ ತರಬೇತಿದಾರನ್ನು ಡಯಟ್ ನ ಪ್ರಾಂಶುಪಾಲರಾದ ಶ್ರೀ ದೊಡ್ಡಮಲ್ಲಪ್ಪನವರು ತರಬೇತಿ ಮಹತ್ವದ ಕುರಿತು ತಿಳಿಸಿದರ ಬಳಿಕ ಹಿರಿಯ ಉಪನ್ಯಾಸಕರಾದ ಹಾಗು ತರಬೇತಿಯ ಸಂಯೋಜಕರಾದ ಶ್ರೀ ಲೋಕೆೇಶ್ ರವರು ತರಬೇತಿಯ  ಉದ್ದೇಶಗಳನ್ನು ತಿಳಿಸಿದರು . ತರಬೇತಿಯ ಮೊದಲನೇ  ಅವಧಿಯಲ್ಲಿ ತರಬೇತಿಯ ಸಂಪನ್ನೂಲ ವ್ಯಕ್ತಿಗಳಾದ  ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರು  HTF ತರಬೇತಿ ಯಲ್ಲಿ  ಹೇಗೆ  ಇ -ಮೈಲ್ ಖಾತೆಗಳನ್ನು ತೆರೆಯುವುದು , ಬಳಸುವುದು ಹಾಗು  HTF  Karnataka  group  ಗೆ  ತಮ್ಮನ್ನು ನೊಂದಾಯಿಸಿಕೊಳ್ಳುವುದು ಹೇಗೆ ಎಂಬುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ಆನಂತರ ಎಲ್ಲರು ಇ -ಮೈಲ್ ಖಾತೆಗಳನ್ನು ತೆರೆಯುವುದು , ಬಳಸುವುದು ಹಾಗು  HTF  Karnataka  group  ಗೆ  ತಮ್ಮನ್ನು ನೊಂದಾಯಿಸಿಕೊಳ್ಳುವುದು ಹೇಗೆ ಎಂಬುವುದನ್ನು ಪ್ರಾಯೋಗಿಕವಾಗಿ ಕಲಿತುಕೊಂಡರು.  ಹಾಗೆ ಇ -ಮೈಲ್ ಖಾತೆಗಳನ್ನು ಬಳಸಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.  ಇದರಿಂದ  ಇ -ಮೈಲ್ ಬಳಕೆಯನ್ನು  ಎಲ್ಲಾ  ಮುಖ್ಯ ಶಿಕ್ಷಕರು ತಿಳಿದುಕೊಂಡರು.  ಮದ್ಯಾಹ್ನದ  ಅವಧಿಯಲ್ಲಿ  ತರಬೇತಿಯ ಸಂಪನ್ನೂಲ ವ್ಯಕ್ತಿಗಳಾದ  ಶ್ರೀ ನಾಗೇಶ್ ರವರು ಕಂಪ್ಯೂಟರ್ ಜ್ಞಾನ ಹೇಗೆ ಮುಖ್ಯಶಿಕ್ಷಕರುಗಳಿಗೆ ತಮ್ಮ ಆಡಳಿತ ಹಾಗು ಶೈಕ್ಷಣಿಕ ವಾಗಿ    ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿಸಿದರು  ಹಾಗೆ  ಇನ್ನೊಬ್ಬ  ಸಂಪನ್ನೂಲ ವ್ಯಕ್ತಿಗಳಾದ  ಶ್ರೀಸತೀಶ್ ರವರು ಶೈಕ್ಷಣಿಕ ವಾಗಿ ವಿವಿದ  ವೆಬ್  ಸೈಟ್ ಗಳ ವಿವರಗಳನ್ನು ತಿಳಿಸಿದರು. 
 +
 
 +
'''2nd Day. 06/01/2015'''
 +
 +
'''3rd Day. 07/01/2015'''
 +
 
 +
'''4th Day. 08/01/2015'''
 +
 
 +
'''5th Day. 09/01/2015'''
    
==Batch 2==
 
==Batch 2==
1,287

edits

Navigation menu